ಶನಿವಾರ, 5 ಜುಲೈ 2025
×
ADVERTISEMENT

disaster management

ADVERTISEMENT

ಪ್ರತಿ ವರ್ಷ ನೈಸರ್ಗಿಕ ವಿಪತ್ತು: ಹಿಮಾಚಲದ ಶೇ 1ರಷ್ಟು ಜನರಿಗೆ ರಕ್ಷಣಾ ತರಬೇತಿ

Disaster Preparedness Himachal | ಪ್ರತಿ ವರ್ಷವೂ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಹಿಮಾಚಲದಲ್ಲಿ 70,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಕ್ಷಣಾ ತರಬೇತಿ
Last Updated 3 ಜುಲೈ 2025, 2:40 IST
ಪ್ರತಿ ವರ್ಷ ನೈಸರ್ಗಿಕ ವಿಪತ್ತು: ಹಿಮಾಚಲದ ಶೇ 1ರಷ್ಟು ಜನರಿಗೆ ರಕ್ಷಣಾ ತರಬೇತಿ

ಮಳೆ ಅನಾಹುತ ನಿರ್ವಹಣೆಗೆ ವಿಪತ್ತು ನಿರ್ವಹಣಾ ತಂಡ ರಚಿಸಿ: ತಹಶೀಲ್ದಾರ್ ಸೂಚನೆ

ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು
Last Updated 28 ಮೇ 2025, 13:18 IST
ಮಳೆ ಅನಾಹುತ ನಿರ್ವಹಣೆಗೆ ವಿಪತ್ತು ನಿರ್ವಹಣಾ ತಂಡ ರಚಿಸಿ: ತಹಶೀಲ್ದಾರ್ ಸೂಚನೆ

ಅವಘಡ ಘಟಿಸಿದರೆ ಅಧಿಕಾರಿಗಳೇ ಹೊಣೆ

ವಿಪತ್ತು ನಿರ್ವಹಣೆ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಚ್ಚರಿಕೆ
Last Updated 16 ಮೇ 2025, 16:03 IST
ಅವಘಡ ಘಟಿಸಿದರೆ ಅಧಿಕಾರಿಗಳೇ ಹೊಣೆ

ಪ್ರವಾಹ, ಭೂಕುಸಿತಕ್ಕೆ ಒಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ

ಕೇಂದ್ರ ಸಚಿವ ಅಮಿತ್‌ ಶಾ ನೇತೃತ್ವದ ಸಮಿತಿಯು 2024ರಲ್ಲಿ ಪ್ರವಾಹ, ಚಂಡಮಾರುತ, ಹಠಾತ್‌ ಪ್ರವಾಹ, ಭೂಕುಸಿತ ಸೇರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ₹1554.99 ಕೋಟಿ ಹೆಚ್ಚುವರಿ ನೆರವು ಬಿಡುಗಡೆ ಮಾಡಿದೆ.
Last Updated 19 ಫೆಬ್ರುವರಿ 2025, 6:49 IST
ಪ್ರವಾಹ, ಭೂಕುಸಿತಕ್ಕೆ ಒಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ

ಶೌರ್ಯ ವಿಪತ್ತು ನಿರ್ವಹಣಾ ಘಟಕ: ಸ್ಥಳೀಯರಿಗೆ ಇವರೇ ಆಪದ್ಭಾಂಧವರು

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅನುಕರಣೀಯ ಮಾದರಿ
Last Updated 22 ಜನವರಿ 2025, 5:19 IST
ಶೌರ್ಯ ವಿಪತ್ತು ನಿರ್ವಹಣಾ ಘಟಕ: ಸ್ಥಳೀಯರಿಗೆ ಇವರೇ ಆಪದ್ಭಾಂಧವರು

Wayanad landslide: ಸಂತ್ರಸ್ತರಿಗಾಗಿ ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡ

ವಯನಾಡಿನಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಈ ನಡುವೆ ಘಟನೆಯಲ್ಲಿ ಬದುಕುಳಿದವರ ಮಾನಸಿಕ ಆಘಾತವನ್ನು ನಿವಾರಿಸಲು ರಾಜ್ಯ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ 'ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡ'ವನ್ನು ರಚಿಸಲಾಗಿದೆ
Last Updated 2 ಆಗಸ್ಟ್ 2024, 10:44 IST
Wayanad landslide: ಸಂತ್ರಸ್ತರಿಗಾಗಿ ಮಾನಸಿಕ ಆರೋಗ್ಯ ವಿಪತ್ತು ನಿರ್ವಹಣಾ ತಂಡ

ಬಿಬಿಎಂಪಿ | ಅನಾಹುತ ತಡೆಗೆ ವಿಪತ್ತು ನಿರ್ವಹಣಾ ತಂಡ: ತುಷಾರ್ ಗಿರಿನಾಥ್

‘ಮಳೆಗಾಲದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ವಲಯಗಳ ಉಪವಿಭಾಗಗಳ ಹಂತದಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಲಾಗುವುದು‘ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 13 ಮೇ 2024, 23:56 IST
ಬಿಬಿಎಂಪಿ | ಅನಾಹುತ ತಡೆಗೆ ವಿಪತ್ತು ನಿರ್ವಹಣಾ ತಂಡ: ತುಷಾರ್ ಗಿರಿನಾಥ್
ADVERTISEMENT

ಬೀಪ್ ಶಬ್ದದೊಂದಿಗೆ ಮೊಬೈಲ್‌ಗೆ ಎಚ್ಚರಿಕೆಯ ಸಂದೇಶ; ಮೂಡಿದ ಗೊಂದಲಕ್ಕೆ ತೆರೆ

ಬಹಳಷ್ಟು ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಬೀಪ್ ಶಬ್ದದೊಂದಿಗೆ ‘ತುರ್ತು ಸಂದರ್ಭದಲ್ಲಿ ಎಚ್ಚರಿಕೆ’ಯ ಸಂದೇಶವೊಂದು ಗುರುವಾರ ಬೆಳಿಗ್ಗೆ 11.45ರ ಸುಮಾರಿಗೆ ಬಂದಿದ್ದು, ಇದು ಪರೀಕ್ಷಾರ್ಥ ಪ್ರಯೋಗ ಎಂದು ಸರ್ಕಾರ ಹೇಳಿದೆ.
Last Updated 12 ಅಕ್ಟೋಬರ್ 2023, 6:43 IST
ಬೀಪ್ ಶಬ್ದದೊಂದಿಗೆ ಮೊಬೈಲ್‌ಗೆ ಎಚ್ಚರಿಕೆಯ ಸಂದೇಶ; ಮೂಡಿದ ಗೊಂದಲಕ್ಕೆ ತೆರೆ

ವಿಪತ್ತು ಪರಿಹಾರ ನಿಧಿ: ಕರ್ನಾಟಕಕ್ಕೆ ₹ 941 ಕೋಟಿ

2022ರ ಅವಧಿಯಲ್ಲಿ ಉಂಟಾದ ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾಗಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ₹941.04 ಕೋಟಿ ಮಂಜೂರು ಮಾಡಿದೆ.
Last Updated 13 ಮಾರ್ಚ್ 2023, 23:44 IST
ವಿಪತ್ತು ಪರಿಹಾರ ನಿಧಿ: ಕರ್ನಾಟಕಕ್ಕೆ ₹ 941 ಕೋಟಿ

ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ, ಜಾಗೃತಿ

ಗೌಡನಹಳ್ಳಿ ಕೈಗಾರಿಕಾ ಪ್ರದೇಶ: ಅಣಕು ಪ್ರದರ್ಶನ
Last Updated 30 ಜುಲೈ 2022, 3:20 IST
ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ, ಜಾಗೃತಿ
ADVERTISEMENT
ADVERTISEMENT
ADVERTISEMENT