ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Disinfectant

ADVERTISEMENT

ಕನ್ನಡ ಧ್ವನಿ Podcast | ಆಳ–ಅಗಲ: ಸೋಂಕು ನಿವಾರಕವೋ, ರೋಗಕಾರಕವೋ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 21 ಜುಲೈ 2020, 4:17 IST
 ಕನ್ನಡ ಧ್ವನಿ Podcast | ಆಳ–ಅಗಲ: ಸೋಂಕು ನಿವಾರಕವೋ, ರೋಗಕಾರಕವೋ?

ಆಳ–ಅಗಲ | ಸೋಂಕು ನಿವಾರಕವೋ, ರೋಗಕಾರಕವೋ?

ಗಾಳಿಯಿಂದ ಸೋಂಕು ಹರಡುವುದಿಲ್ಲ ಎಂದಾದ ಮೇಲೆ ದ್ರಾವಣದ ಸಿಂಪಡಣೆಯಿಂದ ಆಗುವ ಪ್ರಯೋಜನವೇನು? ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಏನು ಹೇಳುತ್ತದೆ? ಸೋಂಕು ನಿವಾರಕ ದ್ರಾವಣವು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವುದೇ? ಇಲ್ಲಿದೆ ಒಂದು ವಿಶ್ಲೇಷಣೆ...
Last Updated 20 ಜುಲೈ 2020, 19:31 IST
ಆಳ–ಅಗಲ | ಸೋಂಕು ನಿವಾರಕವೋ, ರೋಗಕಾರಕವೋ?

ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗೆ ಇಸ್ರೇಲ್‌ನಿಂದ ಸೋಂಕುನಿವಾರಕ

ಜೈವಿಕ ಯುದ್ಧ ನಡೆದ ಸಂದರ್ಭದಲ್ಲಿ ಇಸ್ರೇಲ್‌ ಭದ್ರತಾ ಪಡೆಗಳ ಸುರಕ್ಷತೆಗಾಗಿ ಅಭಿವೃದ್ಧಿಪಡಿಸಿದ್ದ ನೂತನ ಆ್ಯಂಟಿಸೆಪ್ಟಿಕ್‌ ಸೋಂಕುನಿವಾರಕವನ್ನು, ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಭಾರತ ಬಳಸಿಕೊಳ್ಳಲಿದೆ.
Last Updated 29 ಜೂನ್ 2020, 14:54 IST
ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗೆ ಇಸ್ರೇಲ್‌ನಿಂದ ಸೋಂಕುನಿವಾರಕ

ಕೊರೊನಾ ಸೋಂಕು: ವಾಹನಗಳ ಸ್ವಚ್ಛತೆಗೆ ಆರೋಗ್ಯ ಇಲಾಖೆ ಸೂಚನೆ

ಕೊರೊನಾ ಸೋಂಕು ಲೋಹ, ಗಾಜು ಹಾಗೂ ಪ್ಲಾಸ್ಟಿಕ್‌ ವಸ್ತುಗಳ ಮೇಲ್ಮೈಮೇಲೆ 72 ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಸೋಂಕು ತಗುಲಿರುವ ವಸ್ತುವಿನ ಮೇಲ್ಮೈಯನ್ನು ಸ್ಪರ್ಶಿಸಿದಾಗ ವ್ಯಕ್ತಿ ಸೋಂಕಿತರಾಗುವ ಸಾಧ್ಯತೆಗಳಿವೆ.
Last Updated 20 ಮೇ 2020, 16:16 IST
ಕೊರೊನಾ ಸೋಂಕು: ವಾಹನಗಳ ಸ್ವಚ್ಛತೆಗೆ ಆರೋಗ್ಯ ಇಲಾಖೆ ಸೂಚನೆ

ಮೈಮೇಲೆ ರೋಗ ನಿರೋಧಕಗಳ ಸಿಂ‍ಪಡಣೆ ಅಪಾಯಕಾರಿ: ಆರೋಗ್ಯ ಸಚಿವಾಲಯ ಎಚ್ಚರಿಕೆ

ಮೈಮೇಲೆ ರಾಸಾಯನಿಕ ರೋಗನಿರೋಧಕಗಳ ಸಿಂಪಡಣೆಯಿಂದ ದೈಹಿಕ ಅಥವಾ ಮಾನಸಿಕ ಹಾನಿ ಉಂಟಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
Last Updated 20 ಏಪ್ರಿಲ್ 2020, 12:46 IST
ಮೈಮೇಲೆ ರೋಗ ನಿರೋಧಕಗಳ ಸಿಂ‍ಪಡಣೆ ಅಪಾಯಕಾರಿ: ಆರೋಗ್ಯ ಸಚಿವಾಲಯ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT