VIDEO | ನಿಮ್ಮ ಜಮೀನು ದಾಖಲೆ ಎಷ್ಟು ಸೇಫ್ ? ಭೂಸುರಕ್ಷಾ ಪೋರ್ಟಲ್‌ನಲ್ಲಿ ನೋಡಿ !
Land Security Scheme: ಭೂ ಕಬಳಿಕೆ ಮತ್ತು ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಭೂ ಸುರಕ್ಷಾ ಯೋಜನೆ ಆರಂಭಿಸಿದೆ. ಯೋಜನೆಯ ಕಾರ್ಯ ವಿಧಾನ ಮತ್ತು ಪ್ರಯೋಜನಗಳು ಇಲ್ಲಿ ವಿವರಿಸಲಾಗಿದೆ.Last Updated 12 ಅಕ್ಟೋಬರ್ 2025, 1:52 IST