ಹನುಮ ಜನಿಸಿದ ನಾಡು ಎನ್ನುವ ಕಾರಣಕ್ಕೆ ಭಕ್ತಿಯಿಂದ ಅಂಜನಾದ್ರಿಗೆ ಬರುತ್ತೇನೆ. ಪೂಜೆ ಸಲ್ಲಿಸುವ ವಿಚಾರದಲ್ಲಿ ದೊಡ್ಡವರೇ ಜಗಳವಾಡಿದರೆ ಮುಜುಗರವಾಗುತ್ತದೆ. ಆದಷ್ಟು ಬೇಗನೆ ಇತ್ಯರ್ಥಪಡಿಸಬೇಕು
ವಸಂತ ದೇಶಪಾಂಡೆ, ಹುಬ್ಬಳ್ಳಿಯಿಂದ ಬಂದಿದ್ದ ಭಕ್ತ
ಅಂಜನಾದ್ರಿ ಪೂಜಾ ವಿವಾದ ಗಮನಕ್ಕಿದೆ. ಇದೇ 16ರಂದು ಬೆಟ್ಟದಲ್ಲಿಯೇ ಸಭೆ ನಡೆಸಿ ಪರಿಹರಿಸುವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿದ್ಯಾದಾಸ್ ಬಾಬಾಗೆ ಪೂಜೆಗೆ ಅವಕಾಶ ಕೊಡಬೇಕು.