ಸರ್ಕಾರದ ಹಣ ದುರುಪಯೋಗ: ಯೋಜನಾ ನಿರ್ದೇಶಕರ ವಿರುದ್ಧ ಲೋಕಾಯುಕ್ತಕ್ಕೆ ಡಿ.ಸಿ ದೂರು
ರಾಮನಗರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ಬಳಸುತ್ತಿರುವ ಬಾಡಿಗೆ ಕಾರನ್ನು ತಾವೂ ಬಳಸುತ್ತಿರುವುದಾಗಿ ಬಿಲ್ ಸೃಷ್ಟಿಸಿ ಹಣವನ್ನು ಜೇಬಿಗಿಳಿಸಿರುವ ಆರೋಪ ಕೇಳಿ ಬಂದಿದೆ.Last Updated 23 ನವೆಂಬರ್ 2024, 5:21 IST