ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Divya Uruduga

ADVERTISEMENT

PHOTOS |ನಿನಗಾಗಿ ಧಾರಾವಾಹಿ ಅಂತ್ಯ: ನಟಿ ದಿವ್ಯಾ ಉರುಡುಗ ಭಾವುಕ ವಿದಾಯ

Kannada Serial Update: ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ‘ನಿನಗಾಗಿ’ ಧಾರಾವಾಹಿ 413 ಸಂಚಿಕೆಗಳ ಬಳಿಕ ಮುಕ್ತಾಯಗೊಂಡಿದೆ. ರಚನಾ ಪಾತ್ರದಲ್ಲಿ ಮಿಂಚಿದ ದಿವ್ಯಾ ಉರುಡುಗ ಇನ್‌ಸ್ಟಾಗ್ರಾಂನಲ್ಲಿ ಭಾವುಕರಾಗಿ ವಿದಾಯ ಹೇಳಿದ್ದಾರೆ.
Last Updated 6 ಅಕ್ಟೋಬರ್ 2025, 7:10 IST
PHOTOS |ನಿನಗಾಗಿ ಧಾರಾವಾಹಿ ಅಂತ್ಯ: ನಟಿ ದಿವ್ಯಾ ಉರುಡುಗ ಭಾವುಕ ವಿದಾಯ
err

Movie Review: ‘ಅರ್ದಂಬರ್ಧ ಪ್ರೇಮಕಥೆ!’. ಗುರಿಯಿಲ್ಲದ ಟೈಂಪಾಸ್‌ ಪ್ರೇಮಕಥೆ!

ತೆರೆಯ ಹಿಂದೆ ಪರಿಚಿತವಾಗಿರುವ ಹುಡುಗ–ಹುಡುಗಿಯನ್ನು ಮನಬಂದಂತೆ ಸುತ್ತಾಡಲು ಬಿಟ್ಟು, ಅವರ ಹುಡುಗಾಟಿಕೆಗಳನ್ನೇ ಸೆರೆ ಹಿಡಿದು ತೆರೆಯ ಮೇಲೆ ತಂದರೆ ಏನಾಗಬಹುದೆಂಬುದಕ್ಕೆ ಹಿಡಿದ ಕನ್ನಡಿಯಂತಿದೆ ‘ಅರ್ದಂಬರ್ಧ ಪ್ರೇಮಕಥೆ!’.Ardhambardha love story Twitter X Review:<<Subtitle>>
Last Updated 1 ಡಿಸೆಂಬರ್ 2023, 10:10 IST
Movie Review: ‘ಅರ್ದಂಬರ್ಧ ಪ್ರೇಮಕಥೆ!’. ಗುರಿಯಿಲ್ಲದ ಟೈಂಪಾಸ್‌ ಪ್ರೇಮಕಥೆ!

ಸಂದರ್ಶನ | ನಟನೆ ಬೈಕ್‌ ಸ್ಟಂಟ್‌ನಷ್ಟು ಸುಲಭವಲ್ಲ: ಅರವಿಂದ್‌ ಕೆ.ಪಿ. 

ಬಿಗ್‌ಬಾಸ್‌ ಸ್ಪರ್ಧಿಗಳಾಗಿದ್ದ ಅರವಿಂದ್‌ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬೆಳ್ಳಿತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಅರವಿಂದ್‌ ಕೌಶಿಕ್‌ ನಿರ್ದೇಶನದ ‘ಅರ್ದಂಬಂರ್ಧ ಪ್ರೇಮಕಥೆ’ ಇದೇ ತಿಂಗಳಲ್ಲಿ ರಿಲೀಸ್‌ ಆಗಲಿದೆ. ಈ ಹೊಸ್ತಿಲಲ್ಲಿ ನಟ ಅರವಿಂದ್‌ ಕೆ.ಪಿ. ಜೊತೆಗೊಂದು ಮಾತುಕತೆ
Last Updated 2 ನವೆಂಬರ್ 2023, 23:30 IST
ಸಂದರ್ಶನ | ನಟನೆ ಬೈಕ್‌ ಸ್ಟಂಟ್‌ನಷ್ಟು ಸುಲಭವಲ್ಲ: ಅರವಿಂದ್‌ ಕೆ.ಪಿ. 

ದಿವ್ಯಾ–ಅರವಿಂದ್‌ ಪ್ರೇಮಕಥೆಯ ಹಾಡು ಬಿಡುಗಡೆ

ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದ ದಿವ್ಯಾ ಉರುಡಗ ಹಾಗೂ ಅರವಿಂದ್ ಕೆ.ಪಿ. ನಟಿಸಿರುವ ‘ಅರ್ದಂಬರ್ದ ಪ್ರೇಮಕಥೆ’ ಚಿತ್ರದ ‘ಹುಚ್ಚುಮನಸಿನ ಹುಡುಗಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘
Last Updated 19 ಅಕ್ಟೋಬರ್ 2023, 23:30 IST
ದಿವ್ಯಾ–ಅರವಿಂದ್‌ ಪ್ರೇಮಕಥೆಯ ಹಾಡು ಬಿಡುಗಡೆ

‘ಅರ್ದಂಬರ್ಧ ಪ್ರೇಮಕಥೆ’ಯ ನಟಿ ದಿವ್ಯಾ ಉರುಡುಗ ಸಂದರ್ಶನ

ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ' ಚಿತ್ರದಿಂದ ತಮ್ಮ ಸಿನಿಪಯಣ ಆರಂಭಿಸಿದ್ದ ನಟಿ ದಿವ್ಯಾ ಉರುಡುಗ, ಇದೀಗ ಮತ್ತೆ ಅರವಿಂದ್‌ ಸಾರಥ್ಯದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.
Last Updated 21 ಸೆಪ್ಟೆಂಬರ್ 2023, 23:30 IST
‘ಅರ್ದಂಬರ್ಧ ಪ್ರೇಮಕಥೆ’ಯ ನಟಿ ದಿವ್ಯಾ ಉರುಡುಗ ಸಂದರ್ಶನ

ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ–ಅರವಿಂದ್‌ ‘ಅರ್ದಂಬರ್ಧ ಪ್ರೇಮಕಥೆ’

ಕಿರುತೆರೆಯ ‘ಬಿಗ್‌ಬಾಸ್‌’ ಮೂಲಕ ಮನೆಮಾತಾದ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ. ಜೋಡಿ ಇದೀಗ ಸಿನಿಮಾವೊಂದರ ಮೂಲಕ ಬೆಳ್ಳಿತೆರೆಗೆ ಬರುತ್ತಿದೆ.
Last Updated 14 ಸೆಪ್ಟೆಂಬರ್ 2023, 23:30 IST
ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ–ಅರವಿಂದ್‌ ‘ಅರ್ದಂಬರ್ಧ ಪ್ರೇಮಕಥೆ’

ಬಿಗ್‌ ಬಾಸ್‌ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ: ಟ್ರೆಂಡ್‌ ಆಯ್ತು #DivyaUruduga

ಬಿಗ್‌ ಬಾಸ್‌ ಸೀಸನ್‌ 9ರ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮತ್ತು ನಾಳೆ ಫೈನಲ್ ನಡೆಯಲಿದೆ.
Last Updated 30 ಡಿಸೆಂಬರ್ 2022, 12:20 IST
ಬಿಗ್‌ ಬಾಸ್‌ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ: ಟ್ರೆಂಡ್‌ ಆಯ್ತು #DivyaUruduga
ADVERTISEMENT

Bigg Boss 9:ರಾಜಣ್ಣ ಅಬ್ಬರಕ್ಕೆ ನಲುಗಿದ ಸದಸ್ಯರು, ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

ಮನೆಯಲ್ಲಿ ಯಾರು ಫೇಕ್ ಮತ್ತು ಯಾರು ರಿಯಲ್ ಎಂದು ಆಯ್ಕೆ ಮಾಡಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ನೀಡಿದ್ದಾರೆ. ಟಾಸ್ಕ್ ಗೆದ್ದ ಸದಸ್ಯ ಬಿಗ್ ಬಾಸ್ ನೀಡಿದ ಆಸನದಲ್ಲಿ ಕುಳಿತು ಐವರನ್ನು ಫೇಕ್ ಮತ್ತು ಐವರನ್ನು ರಿಯಲ್ ಎಂದು ಗುರುತಿಸಬೇಕು.
Last Updated 10 ನವೆಂಬರ್ 2022, 14:55 IST
Bigg Boss 9:ರಾಜಣ್ಣ ಅಬ್ಬರಕ್ಕೆ ನಲುಗಿದ ಸದಸ್ಯರು, ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

ದಿವ್ಯಾ ಉರುಡುಗ ‘ಅರ್ಧಂಬರ್ಧ ಪ್ರೇಮಕಥೆ’

ಬಿಗ್ ಬಾಸ್ ಮೂಲಕ ಹೆಸರಾದ ದಿವ್ಯಾ ಉರುಡುಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅರವಿಂದ್‌ ಕೌಶಿಕ್‌ ನಿರ್ದೇಶನದ ʻ ಅರ್ದಂಬರ್ಧ ಪ್ರೇಮ ಕಥೆʼ ಚಿತ್ರ ಸೆಟ್ಟೇರಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಎಂದು ಗೊತ್ತಾಗಿಲ್ಲ.
Last Updated 29 ಸೆಪ್ಟೆಂಬರ್ 2022, 11:17 IST
ದಿವ್ಯಾ ಉರುಡುಗ ‘ಅರ್ಧಂಬರ್ಧ ಪ್ರೇಮಕಥೆ’

PHOTOS | ‘ಗಿರ್ಕಿ’ಯಲ್ಲಿ ಮೋಡಿ ಮಾಡಲು ಸಜ್ಜಾದ ದಿವ್ಯ ಉರುಡುಗ – ವಿಲೋಕ್ ರಾಜ್

ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿರುವ, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿರುವ ಚಿತ್ರ ‘ಗಿರ್ಕಿ’ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ ‘ಗಿರ್ಕಿ’ ಚಿತ್ರವನ್ನು ವೀರೇಶ್ ಪಿ.ಎಂ. ನಿರ್ದೇಶಿಸಿದ್ದಾರೆ‌. ಅವರಿಗೆ ಇದು ಮೊದಲ ಚಿತ್ರ.ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ಕದಿಯಲೇನು...’ ಎಂಬ ಹಾಡನ್ನು ಬರೆದಿದ್ದಾರೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ.ಜುಲೈ 8ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್ ಪಿ.ಎಂ. ಹಾಡುಗಳನ್ನು ಬರೆದಿದ್ದಾರೆ. ‌
Last Updated 17 ಜೂನ್ 2022, 12:55 IST
PHOTOS | ‘ಗಿರ್ಕಿ’ಯಲ್ಲಿ ಮೋಡಿ ಮಾಡಲು ಸಜ್ಜಾದ ದಿವ್ಯ ಉರುಡುಗ – ವಿಲೋಕ್ ರಾಜ್
err
ADVERTISEMENT
ADVERTISEMENT
ADVERTISEMENT