ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

DMK

ADVERTISEMENT

ಡಿಎಂಕೆ ಸಂಸದೀಯ ಪಕ್ಷದ ನಾಯಕಿಯಾಗಿ ಕನಿಮೊಳಿ ನೇಮಕ

ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದೆ ಕನಿಮೊಳಿ ಅವರನ್ನು ಸಂಸದೀಯ ಪಕ್ಷದ ನಾಯಕಿಯಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಹೇಳಿದೆ.
Last Updated 11 ಜೂನ್ 2024, 15:47 IST
ಡಿಎಂಕೆ ಸಂಸದೀಯ ಪಕ್ಷದ ನಾಯಕಿಯಾಗಿ ಕನಿಮೊಳಿ ನೇಮಕ

Election Results 2024 | ತಮಿಳುನಾಡು: ‘ಇಂಡಿಯಾ’ ಕ್ಲೀನ್ ಸ್ವೀಪ್

ದ್ರಾವಿಡ ಪಕ್ಷಗಳ ಜಯದ ಓಟ ತಮಿಳುನಾಡಿನಲ್ಲಿ ಮುಂದುವರೆದಿದೆ. ಆಡಳಿತಪಕ್ಷ ಡಿಎಂಕೆ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ‘ಇಂಡಿಯಾ’ ಕೂಟದ ಕೈ ಬಲಪಡಿಸಿದೆ. ರಾಜ್ಯದ ಒಟ್ಟು 39 ಕ್ಷೇತ್ರಗಳಲ್ಲಿಯೂ ‘ಇಂಡಿಯಾ’ ಕೂಟವು ಗೆಲುವಿನ ನಗೆಬೀರಿದೆ.
Last Updated 4 ಜೂನ್ 2024, 23:36 IST
Election Results 2024 | ತಮಿಳುನಾಡು: ‘ಇಂಡಿಯಾ’ ಕ್ಲೀನ್ ಸ್ವೀಪ್

LS Results 2024: ದಕ್ಷಿಣದಲ್ಲಿ INDIA; ಕೇರಳದ 2 ಕ್ಷೇತ್ರದಲ್ಲಿ BJP ಮುನ್ನಡೆ

ದಕ್ಷಿಣದಲ್ಲಿ ಪೂರ್ಣ ಪ್ರಮಾಣದಲ್ಲಿ ಅರಳಲು ಬಿಜೆಪಿಯ ತಂತ್ರ ಹಾಗೂ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಇಂಡಿಯಾ ಬಣದ ಕಸರತ್ತು. ಕೇಂದ್ರಾಡಳಿತ ಪ್ರದೇಶದ ಪುದುಚೇರಿ ಸೇರಿ ಒಟ್ಟು 130 ಸ್ಥಾನಗಳಿರುವ ದಕ್ಷಿಣದಲ್ಲಿ ಎರಡೂ ಬಣಗಳು ನಡುವೆ ಆರಂಭಿಕ ಜಿದ್ದಾಜಿದ್ದಿನ ಹೋರಾಟ ನಡೆದಿದೆ.
Last Updated 4 ಜೂನ್ 2024, 4:38 IST
LS Results 2024: ದಕ್ಷಿಣದಲ್ಲಿ INDIA; ಕೇರಳದ 2 ಕ್ಷೇತ್ರದಲ್ಲಿ BJP ಮುನ್ನಡೆ

LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಮತಯಂತ್ರ ಇಟ್ಟಿರುವ ಭದ್ರತಾ ಕೊಠಡಿಗೆ ತಡೆರಹಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
Last Updated 29 ಏಪ್ರಿಲ್ 2024, 14:46 IST
LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ತಮಿಳುನಾಡು: ಸೆಂಥಿಲ್‌ ಬಾಲಾಜಿ ಬಂಧನ ಅವಧಿ ಏ.22ರವರೆಗೆ ವಿಸ್ತರಣೆ

ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಸಚಿವ ಸೆಂಥಿಲ್‌ ಬಾಲಾಜಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನಗರದ ನ್ಯಾಯಾಲಯವು ಬುಧವಾರ ಇದೇ 22ರವರೆಗೆ ವಿಸ್ತರಿಸಿದೆ.
Last Updated 17 ಏಪ್ರಿಲ್ 2024, 13:27 IST
ತಮಿಳುನಾಡು: ಸೆಂಥಿಲ್‌ ಬಾಲಾಜಿ ಬಂಧನ ಅವಧಿ ಏ.22ರವರೆಗೆ ವಿಸ್ತರಣೆ

ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹೊರತಾಗಿ ತಮಿಳುನಾಡಿಗೆ DMK ಏನು ಮಾಡಿದೆ? ಸಿಂಗ್‌

ಡಿಎಂಕೆ ಪಕ್ಷವು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಹೊರತುಪಡಿಸಿ ತಮಿಳುನಾಡಿಗೆ ಏನು ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಶ್ನಿಸಿದ್ದಾರೆ.
Last Updated 16 ಏಪ್ರಿಲ್ 2024, 13:17 IST
ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹೊರತಾಗಿ ತಮಿಳುನಾಡಿಗೆ DMK ಏನು ಮಾಡಿದೆ? ಸಿಂಗ್‌

ಡಿಎಂಕೆ ಮೆಚ್ಚಿಸಲು ಕಾವೇರಿ ನೀರು ಹರಿಸಲಾಗಿದೆ: ಶಾಸಕ ಸತೀಶ್ ರೆಡ್ಡಿ ಆರೋಪ

‘ರಾಜ್ಯದಲ್ಲಿ ಬರ ಇದ್ದಾಗಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದೇಕೆ ಎಂಬ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಬೇಕು’ ಎಂದು ಶಾಸಕ ಸತೀಶ್ ರೆಡ್ಡಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
Last Updated 14 ಏಪ್ರಿಲ್ 2024, 15:30 IST
ಡಿಎಂಕೆ ಮೆಚ್ಚಿಸಲು ಕಾವೇರಿ ನೀರು ಹರಿಸಲಾಗಿದೆ: ಶಾಸಕ ಸತೀಶ್ ರೆಡ್ಡಿ ಆರೋಪ
ADVERTISEMENT

ಸಿನಿಮಾ, ರಿಯಲ್‌ ಎಸ್ಟೇಟ್‌ನಲ್ಲಿ ಜಾಫರ್‌ ಸಾದಿಕ್‌ ಹೂಡಿಕೆ: ಇ.ಡಿ ಆರೋಪ

ಡಿಎಂಕೆ ಪಕ್ಷದಿಂದ ವಜಾಗೊಂಡಿರುವ ಪದಾಧಿಕಾರಿ ಜಾಫರ್‌ ಸಾದಿಕ್‌ ಮಾದಕವಸ್ತು ಕಳ್ಳಸಾಗಣೆಯಿಂದ ಗಳಿಸಿದ ₹ 40 ಕೋಟಿಗೂ ಹೆಚ್ಚು ಹಣವನ್ನು ಚಲನಚಿತ್ರ ನಿರ್ಮಾಣ, ಆತಿಥ್ಯ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಆರೋಪಿಸಿದೆ.
Last Updated 13 ಏಪ್ರಿಲ್ 2024, 13:23 IST
ಸಿನಿಮಾ, ರಿಯಲ್‌ ಎಸ್ಟೇಟ್‌ನಲ್ಲಿ ಜಾಫರ್‌ ಸಾದಿಕ್‌ ಹೂಡಿಕೆ: ಇ.ಡಿ ಆರೋಪ

ಕಚ್ಚತೀವು ಕುರಿತು ಮತ್ತೆ ಪ್ರಸ್ತಾಪ: ಕಾಂಗ್ರೆಸ್‌, DMK ವಿರುದ್ಧ ಮೋದಿ ವಾಗ್ದಾಳಿ

* ವೆಲ್ಲೂರು, ಮೆಟ್ಟುಪಾಳ್ಯಂನಲ್ಲಿ ಚುನಾವಣಾ ರ್‍ಯಾಲಿ
Last Updated 10 ಏಪ್ರಿಲ್ 2024, 23:30 IST
ಕಚ್ಚತೀವು ಕುರಿತು ಮತ್ತೆ ಪ್ರಸ್ತಾಪ: ಕಾಂಗ್ರೆಸ್‌, DMK ವಿರುದ್ಧ ಮೋದಿ ವಾಗ್ದಾಳಿ

ಹಣ ಅಕ್ರಮ ವರ್ಗಾವಣೆ: ಡಿಎಂಕೆ ಮಾಜಿ ಪದಾಧಿಕಾರಿ ಸೇರಿದಂತೆ 25 ಕಡೆ ಇ.ಡಿ ದಾಳಿ

ಮಾದಕ ವಸ್ತುಗಳ ಕಳ್ಳಸಾಗಣೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಡಿಎಂಕೆ ಮಾಜಿ ಪದಾಧಿಕಾರಿ ಜಾಫರ್ ಸಾದಿಕ್ ಮತ್ತು ಇತರರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಇಂದು (ಮಂಗಳವಾರ) ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2024, 5:34 IST
ಹಣ ಅಕ್ರಮ ವರ್ಗಾವಣೆ: ಡಿಎಂಕೆ ಮಾಜಿ ಪದಾಧಿಕಾರಿ ಸೇರಿದಂತೆ 25 ಕಡೆ ಇ.ಡಿ ದಾಳಿ
ADVERTISEMENT
ADVERTISEMENT
ADVERTISEMENT