ಗುರುವಾರ, 3 ಜುಲೈ 2025
×
ADVERTISEMENT

Dobbaspet

ADVERTISEMENT

ದಾಬಸ್ ಪೇಟೆ: ಮತ್ತೆ‌ ಹೆಗ್ಗುಂದ ಬೆಟ್ಟದ ಮೇಲೆ ಚಿರತೆ ಪ್ರತ್ಯಕ್ಷ

ನರಸೀಪುರ ಪಂಚಾಯಿತಿ ವ್ಯಾಪ್ಅತಿಯ ಹೆಗ್ಗುಂದ ಬೆಟ್ಟದ ಬಂಡೆ ಮೇಲೆ (ಕೆರೆಪಾಳ್ಯ ಗ್ರಾಮದೆಡೆ) ನ.27ರಂದು ಕಾಣಿಸಿಕೊಂಡಿದ್ದ ಚಿರತೆ, ಅದೇ ಭಾಗದಲ್ಲಿ ಶನಿವಾರ ಮಧ್ಯಾಹ್ನ ಮತ್ತು ಸಂಜೆ ಕಾಣಿಸಿಕೊಂಡಿದೆ. ಜನರು ಭಯಗೊಂಡಿದ್ದಾರೆ.
Last Updated 30 ನವೆಂಬರ್ 2024, 15:37 IST
ದಾಬಸ್ ಪೇಟೆ: ಮತ್ತೆ‌ ಹೆಗ್ಗುಂದ ಬೆಟ್ಟದ ಮೇಲೆ ಚಿರತೆ ಪ್ರತ್ಯಕ್ಷ

ದಾಬಸ್ ಪೇಟೆ: ರಾಮೇನಹಳ್ಳಿಯಲ್ಲೂ ಕಂಡ ಚಿರತೆ

ದಾಬಸ್ ಪೇಟೆ ಹೋಬಳಿಯ ರಾಮೇನಹಳ್ಳಿ ಗ್ರಾಮದ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳು ಜೋರಾಗಿ ಬೊಗಳಿವೆ. ಆ ಶಬ್ದಕ್ಕೆ ಜನರು ಎಚ್ಚರಗೊಂಡಿದ್ದರಿಂದ ಗದ್ದಲವಾಗಿ ಚಿರತೆ ಓಡಿ ಹೋಗಿದೆ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 30 ನವೆಂಬರ್ 2024, 15:19 IST
ದಾಬಸ್ ಪೇಟೆ: ರಾಮೇನಹಳ್ಳಿಯಲ್ಲೂ ಕಂಡ ಚಿರತೆ

ನಿತ್ರಾಣ ಸ್ಥಿತಿಯಲ್ಲಿ ಕರಡಿ ಪತ್ತೆ: ಬನ್ನೇರುಘಟ್ಟ ಅರಣ್ಯಧಾಮಕ್ಕೆ ಸ್ಥಳಾಂತರ

ದಾಬಸ್‌ಪೇಟೆ ಬಳಿ ಹೊಲದಲ್ಲಿ ಪತ್ತೆ
Last Updated 30 ನವೆಂಬರ್ 2024, 14:45 IST
ನಿತ್ರಾಣ ಸ್ಥಿತಿಯಲ್ಲಿ ಕರಡಿ ಪತ್ತೆ: ಬನ್ನೇರುಘಟ್ಟ ಅರಣ್ಯಧಾಮಕ್ಕೆ ಸ್ಥಳಾಂತರ

ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'

ನೆಲಮಂಗಲದ ಉಪ ವಲಯ ಅರಣ್ಯ ವಿಭಾಗದಿಂದ 'ಚಿಣ್ಣರ ವನದರ್ಶನ' ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ಮಕ್ಕಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು, ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ‌ ಕುರಿತು ಅರಿವು ಮೂಡಿಸಲಾಯಿತು.
Last Updated 16 ಸೆಪ್ಟೆಂಬರ್ 2024, 14:33 IST
ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'

ದಾಬಸ್‌ಪೇಟೆ | ಟಿಪ್ಪರ್‌ -ಬೈಕ್ ಮಧ್ಯೆ ಅಪಘಾತ: ಗರ್ಭಿಣಿ ಸಾವು

ರಾಷ್ಟೀಯ ಹೆದ್ದಾರಿ–48ರ ಎಡೆಹಳ್ಳಿ ಬಳಿ ಟಿಪ್ಪರ್ ಮತ್ತು ದ್ವಿಚಕ್ರ ವಾಹನದ ಮಧ್ಯೆ ಬುಧವಾರ ಬೆಳಿಗ್ಗೆ 7.45ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಸಿಂಚನಾ (30) ಹಾಗೂ ಗರ್ಭದೊಳಗೆ ಇದ್ದ ಮಗು ಮೃತಪಟ್ಟಿದೆ.
Last Updated 7 ಆಗಸ್ಟ್ 2024, 15:56 IST
ದಾಬಸ್‌ಪೇಟೆ | ಟಿಪ್ಪರ್‌ -ಬೈಕ್ ಮಧ್ಯೆ ಅಪಘಾತ: ಗರ್ಭಿಣಿ ಸಾವು

ದಾಬಸ್‌ಪೇಟೆಯಲ್ಲಿ ಆವಿಷ್ಕಾರ ಕೇಂದ್ರ

ಮೂರು ವರ್ಷಗಳಲ್ಲಿ 12 ಸಾವಿರ ನಿರುದ್ಯೋಗಿಗಳಿಗೆ ತರಬೇತಿ, ಉದ್ಯೋಗ
Last Updated 15 ಫೆಬ್ರುವರಿ 2020, 21:30 IST
ದಾಬಸ್‌ಪೇಟೆಯಲ್ಲಿ ಆವಿಷ್ಕಾರ ಕೇಂದ್ರ

ಸಾಲಹಟ್ಟಿ: ₹5 ಲಕ್ಷದ ಚರಂಡಿ ಕಾಮಗಾರಿ

182 ಮೀಟರ್‌ನಷ್ಟು ಉದ್ದದ ಚರಂಡಿ ನಿರ್ಮಾಣ
Last Updated 30 ಅಕ್ಟೋಬರ್ 2019, 5:38 IST
ಸಾಲಹಟ್ಟಿ: ₹5 ಲಕ್ಷದ ಚರಂಡಿ ಕಾಮಗಾರಿ
ADVERTISEMENT
ADVERTISEMENT
ADVERTISEMENT
ADVERTISEMENT