ದೊಡ್ಡಬಳ್ಳಾಪುರ: ಭಿನ್ನಾಪ್ರಾಯ ಬದಿಗೊತ್ತಿ ವೇದಿಕೆ ಹಂಚಿಕೊಂಡ ಹಾಲಿ, ಮಾಜಿ ಶಾಸಕರು
Political Rivals Meet: ಸದಾ ರಾಜಕೀಯ ಆರೋಪ–ಪ್ರತ್ಯಾರೋಪ, ಟೀಕೆಯಲ್ಲಿ ತೊಡಗಿರುತ್ತಿದ್ದ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.Last Updated 17 ಆಗಸ್ಟ್ 2025, 2:32 IST