ಗುರುವಾರ, 3 ಜುಲೈ 2025
×
ADVERTISEMENT

Dold Trump

ADVERTISEMENT

ಟ್ರಂಪ್ ಬಗೆಗಿನ ಕೆಲ ಪೋಸ್ಟ್‌ ಕುರಿತಂತೆ ವಿಷಾದ ವ್ಯಕ್ತಪಡಿಸಿದ ಮಸ್ಕ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತಾದ ಕೆಲವು ಪೋಸ್ಟ್‌ಗಳ ಕುರಿತಂತೆ ಜಗತ್ತಿನ ಶ್ರೀಮಂತ ಉದ್ಯಮಿ ಮತ್ತು ಟ್ರಂಪ್ ಅವರ ಮಾಜಿ ಸಲಹೆಗಾರ ಇಲಾನ್ ಮಸ್ಕ್ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 11 ಜೂನ್ 2025, 10:43 IST
ಟ್ರಂಪ್ ಬಗೆಗಿನ ಕೆಲ ಪೋಸ್ಟ್‌ ಕುರಿತಂತೆ ವಿಷಾದ ವ್ಯಕ್ತಪಡಿಸಿದ ಮಸ್ಕ್

ರಾಜ್ಯಸಭಾ: PM ಕಿಸಾನ್‌ ಸಮ್ಮಾನ್ ₹10 ಸಾವಿರಕ್ಕೆ ಹೆಚ್ಚಿಸಲು ವಿಪಕ್ಷಗಳ ಪಟ್ಟು

ಭಾರತದ ಮೇಲೆ ಅಮೆರಿಕದ ಸುಂಕದ ಬರೆ, ಬ್ಯಾಂಕ್‌ಗಳಲ್ಲದ ಹಣಕಾಸು ಸಂಸ್ಥೆಗಳ ಮೇಲೆ ಕಠಿಣ ನಿಯಂತ್ರಣ ಮತ್ತು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಆರ್ಥಿಕ ನೆರವನ್ನು ₹10 ಸಾವಿರಕ್ಕೆ ಹೆಚ್ಚಿಸುವಂತೆ ವಿರೋಧಪಕ್ಷಗಳು ಸರ್ಕಾರವನ್ನು ಗುರುವಾರ ಒತ್ತಾಯಿಸಿದವು
Last Updated 27 ಮಾರ್ಚ್ 2025, 14:00 IST
ರಾಜ್ಯಸಭಾ: PM ಕಿಸಾನ್‌ ಸಮ್ಮಾನ್ ₹10 ಸಾವಿರಕ್ಕೆ ಹೆಚ್ಚಿಸಲು ವಿಪಕ್ಷಗಳ ಪಟ್ಟು

Trump 2.0: ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್‌ಗೆ ಪುಟಿನ್ ಅಭಿನಂದನೆ

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡೊನಾಲ್ಡ್‌ ಟ್ರಂಪ್ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.
Last Updated 20 ಜನವರಿ 2025, 16:01 IST
Trump 2.0: ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್‌ಗೆ ಪುಟಿನ್ ಅಭಿನಂದನೆ

ಟ್ರಂಪ್‌ ಆಡಳಿತದ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ

ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು, ಖ್ಯಾತ ಅಂತರರಾಷ್ಟ್ರೀಯ ಹೂಡಿಕೆದಾರ ಸ್ಕಾಟ್‌ ಬೆಸ್ಸೆಂಟ್‌ ಅವರನ್ನು ಖಜಾಂಚಿ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
Last Updated 23 ನವೆಂಬರ್ 2024, 13:56 IST
ಟ್ರಂಪ್‌ ಆಡಳಿತದ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ

ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡ್‌ನಲ್ಲಿ ಸ್ಮಿತ್‌ ವಜಾ: ಟ್ರಂಪ್

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡುಗಳಲ್ಲಿ ವಿಶೇಷ ಸರ್ಕಾರಿ ವಕೀಲ ಜಾಕ್‌ ಸ್ಮಿತ್‌ ಅವರನ್ನು ವಜಾ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 7 ನವೆಂಬರ್ 2024, 15:42 IST
ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡ್‌ನಲ್ಲಿ ಸ್ಮಿತ್‌ ವಜಾ: ಟ್ರಂಪ್

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಬದ್ಧ: ಪುನರುಚ್ಚರಿಸಿದ ಮೋದಿ, ಟ್ರಂಪ್

ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
Last Updated 7 ನವೆಂಬರ್ 2024, 15:29 IST
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಬದ್ಧ: ಪುನರುಚ್ಚರಿಸಿದ ಮೋದಿ, ಟ್ರಂಪ್

ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಇನ್ನೇನು ಹೊರಬೀಳಲಿದೆ. ಈಗಿನ ಟ್ರೆಂಡ್ ಪ್ರಕಾರ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
Last Updated 6 ನವೆಂಬರ್ 2024, 11:10 IST
ಡೊನಾಲ್ಡ್‌ ಟ್ರಂಪ್‌ ಗೆಲುವು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು
ADVERTISEMENT

ವಿದೇಶಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಗ್ರೀನ್‌ ಕಾರ್ಡ್: ಟ್ರಂಪ್‌ ಒಲವು

ವಲಸಿಗರ ವಿಷಯದಲ್ಲಿ ತಮ್ಮ ನಿಲುವು ಸಡಿಲಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕದ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪೂರೈಸುವ ವಿದೇಶಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಸ್ವಾಭಾವಿಕವಾಗಿ ಗ್ರೀನ್‌ ಕಾರ್ಡ್ ಸಿಗಬೇಕು’ ಎಂದು ಪ್ರತಿಪಾದಿಸಿದ್ದಾರೆ.
Last Updated 21 ಜೂನ್ 2024, 15:44 IST
ವಿದೇಶಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಗ್ರೀನ್‌ ಕಾರ್ಡ್: ಟ್ರಂಪ್‌ ಒಲವು

ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಟ್ರಂಪ್‌, ಬೈಡನ್‌ಗೆ ಜಯ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳಿಂದ ಸ್ಪರ್ಧಿಸಕು ಆಯ್ಕೆಯಾಗಿದ್ದಾರೆ. ಬರುವ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
Last Updated 8 ಮೇ 2024, 14:14 IST
ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಟ್ರಂಪ್‌, ಬೈಡನ್‌ಗೆ ಜಯ

‘ಹಷ್‌ ಮನಿ’ ಪ್ರಕರಣ: ಟ್ರಂಪ್‌ಗೆ ₹6 ಲಕ್ಷ ದಂಡ

‘ಹಷ್‌ ಮನಿ’ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇಲ್ಲಿನ ನ್ಯಾಯಾಲಯ ₹ 6 ಲಕ್ಷ ದಂಡ ವಿಧಿಸಿದೆ.
Last Updated 30 ಏಪ್ರಿಲ್ 2024, 20:28 IST
‘ಹಷ್‌ ಮನಿ’ ಪ್ರಕರಣ: ಟ್ರಂಪ್‌ಗೆ ₹6 ಲಕ್ಷ ದಂಡ
ADVERTISEMENT
ADVERTISEMENT
ADVERTISEMENT