ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Domestic cricket

ADVERTISEMENT

ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರುಣ್, ಕೃತಿಕ್ ಅರ್ಧಶತಕ
Last Updated 16 ಫೆಬ್ರುವರಿ 2026, 13:53 IST
ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ರಾಹುಲ್, ಪಡಿಕ್ಕಲ್ ಶತಕದ ಸೊಬಗು: ಮೊದಲ ದಿನ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

Karnataka vs Uttarakhand: ರಣಜಿ ಟ್ರೋಫಿ ಸೆಮಿಫೈನಲ್ ಮೊದಲ ದಿನ ಕೆ.ಎಲ್ ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ಶತಕಗಳ ನೆರವಿನಿಂದ ಕರ್ನಾಟಕ 2 ವಿಕೆಟ್‌ಗೆ 355 ರನ್ ಕಲೆಹಾಕಿತು.
Last Updated 15 ಫೆಬ್ರುವರಿ 2026, 12:49 IST
ರಾಹುಲ್, ಪಡಿಕ್ಕಲ್ ಶತಕದ ಸೊಬಗು: ಮೊದಲ ದಿನ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

Ranji Trophy: ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಶುಭಮನ್ ಗಿಲ್ ವಿಶ್ರಾಂತಿ ಪಡೆಯದೆ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಜನವರಿ 22ರಿಂದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕೆ.
Last Updated 19 ಜನವರಿ 2026, 12:52 IST
ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

ವಿಜಯ್ ಹಜಾರೆ ಟ್ರೋಫಿ: ಎಂಟರ ಘಟ್ಟಕ್ಕೆ ಮಯಂಕ್ ಅಗರವಾಲ್ ಪಡೆ

600 ರನ್ ಗಡಿ ದಾಟಿದ ದೇವದತ್ತ; ಪ್ರಸಿದ್ಧಕೃಷ್ಣಗೆ ಐದು ವಿಕೆಟ್
Last Updated 6 ಜನವರಿ 2026, 11:08 IST
ವಿಜಯ್ ಹಜಾರೆ ಟ್ರೋಫಿ: ಎಂಟರ ಘಟ್ಟಕ್ಕೆ ಮಯಂಕ್ ಅಗರವಾಲ್ ಪಡೆ

ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ

Vijay Hazare Trophy: ಅಹಮದಾಬಾದ್ ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ 9 ರನ್‌ಗಳಿಂದ ಶತಕ ವಂಚಿತರಾದರು.
Last Updated 6 ಜನವರಿ 2026, 6:43 IST
ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ

ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ

Hardik Pandya Kannada news: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಹಾರ್ದಿಕ್ ಪಾಂಡ್ಯ 68 ಎಸೆತಗಳಲ್ಲಿ ಶತಕ ಸೇರಿ 133 ರನ್ ಸಿಡಿಸಿ ಬರೋಡಾ ತಂಡವನ್ನು ರಕ್ಷಿಸಿದರು.
Last Updated 3 ಜನವರಿ 2026, 9:58 IST
ಹಾರ್ದಿಕ್ ಸ್ಫೋಟಕ ಬ್ಯಾಟಿಂಗ್: ಮೊದಲ 62 ಬಾಲ್‌ನಲ್ಲಿ 66 ರನ್, 68 ಎಸೆತದಲ್ಲಿ ಶತಕ

ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ

Devdutt Padikkal latest news Kannada: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ದೇವದತ್ತ ಪಡಿಕ್ಕಲ್ ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿ ಟೀಂ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
Last Updated 3 ಜನವರಿ 2026, 8:19 IST
ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್‌ಗಳಲ್ಲಿ 4 ಶತಕ
ADVERTISEMENT

15 ಬೌಂಡರಿ, 8 ಸಿಕ್ಸರ್: ಸ್ಫೋಟಕ ಶತಕ ಸಿಡಿಸಿದ ಧ್ರುವ್ ಜುರೆಲ್

Vijay Hazare Trophy: ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಬರೋಡಾ ವಿರುದ್ಧ 15 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 160 ರನ್ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನ ಮೊದಲ ಶತಕ ದಾಖಲಿಸಿದರು.
Last Updated 30 ಡಿಸೆಂಬರ್ 2025, 7:33 IST
15 ಬೌಂಡರಿ, 8 ಸಿಕ್ಸರ್: ಸ್ಫೋಟಕ ಶತಕ ಸಿಡಿಸಿದ ಧ್ರುವ್ ಜುರೆಲ್

ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ತದ್ರೂಪಿ: ಯಾರು ಈ ಹಾರ್ದಿಕ್ ತಾಮೋರೆ?

Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಹಾಗೂ ಸಿಕ್ಕಿಂ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನೇ ಹೋಲುವ ಆಟಗಾರ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 6:36 IST
ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ತದ್ರೂಪಿ: ಯಾರು ಈ ಹಾರ್ದಿಕ್ ತಾಮೋರೆ?

ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ

Vijay Hazare Trophy: ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ ಶರವೇಗದ 190 ರನ್ ಕಲೆಹಾಕಿದ್ದರು. ಇದೇ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 9:47 IST
ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ
ADVERTISEMENT
ADVERTISEMENT
ADVERTISEMENT