ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Dosa recipe

ADVERTISEMENT

ಚುರುಮುರಿ: ಚಿನ್ನದಾತುರ ತೀಕ್ಷ್ಣ!

‘ಹೀಗ್ಬನ್ನಿ ದಾರೀಗೆ, ತುಮಕೂರ ಹೋಟೆಲಲ್ಲಿ ಸಿಗೋದು ಚಿನ್ನದ ದೋಸೆನೇ!’
Last Updated 11 ನವೆಂಬರ್ 2022, 19:31 IST
ಚುರುಮುರಿ: ಚಿನ್ನದಾತುರ ತೀಕ್ಷ್ಣ!

Video | ಚಿನ್ನದ ದೋಸೆ ತಿಂದಿದ್ದೀರಾ?

Last Updated 10 ನವೆಂಬರ್ 2022, 16:26 IST
fallback

ವಿಡಿಯೊ ವೈರಲ್: ಇಲ್ಲಿ ಮಸಾಲೆ ದೋಸೆಯ ಐಸ್‌ಕ್ರೀಂ ರೋಲ್ ಮಾಡ್ತಾರೆ ನೋಡಿ!

ಇಂಟರ್ನೆಟ್‌ನಲ್ಲಿ ವಿವಿಧ ಬಗೆಯ ಫ್ಯೂಶನ್‌ ಫುಡ್‌ಗಳ ವಿಡಿಯೊಗಳನ್ನು ನೋಡಿರಬಹುದು. ಆದರೆ, ಇದೀಗ ಮಸಾಲೆ ದೋಸೆಯನ್ನು ಐಸ್‌ಕ್ರೀಂನೊಂದಿಗೆ ಬೆರೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 18 ಜನವರಿ 2022, 9:21 IST
ವಿಡಿಯೊ ವೈರಲ್: ಇಲ್ಲಿ ಮಸಾಲೆ ದೋಸೆಯ ಐಸ್‌ಕ್ರೀಂ ರೋಲ್ ಮಾಡ್ತಾರೆ ನೋಡಿ!

ನೋಡಿ: ಬೆಲ್ಲದ ದೋಸೆ

Last Updated 2 ಅಕ್ಟೋಬರ್ 2021, 7:30 IST
fallback

ರೆಸಿಪಿ: ಉರುಲಿ ದೋಸೆ, ಅಡೈ ದೋಸೆ

ದೋಸೆಅಕ್ಕಿ ಹಾಗೂ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಅದನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನತುರಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.
Last Updated 24 ಏಪ್ರಿಲ್ 2021, 3:30 IST
ರೆಸಿಪಿ: ಉರುಲಿ ದೋಸೆ, ಅಡೈ ದೋಸೆ

ಮಿಶ್ರ ಬೇಳೆ ದೋಸೆ, ಈರುಳ್ಳಿ ಉತ್ತಪ್ಪಂ

ಮಿಶ್ರ ಬೇಳೆ ದೋಸೆ, ಉತ್ತಪ್ಪಂ
Last Updated 13 ಫೆಬ್ರುವರಿ 2021, 4:51 IST
ಮಿಶ್ರ ಬೇಳೆ ದೋಸೆ, ಈರುಳ್ಳಿ ಉತ್ತಪ್ಪಂ

ನೀರ್‌ ದೋಸೆ ತಂದ ಪಜೀತಿ

ಮಳೆ ಖುಷಿಗಿಂತ ಭಯ ಉಂಟುಮಾಡಿದ್ದೇ ಹೆಚ್ಚು. ನಾನು ಸಹ ಕರಾವಳಿ ಭಾಗದ ಹುಡುಗಿಯಾದರೂ ಇಂಥ ಮಳೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಈ ಅನುಭವ ಎರಡೇ ಗಂಟೆಯಲ್ಲಿ ನಡೆದು ಹೋಯಿತು. ಅದಕ್ಕೆ ಕಾರಣ ನೀರ್‌ ದೋಸೆ...!
Last Updated 28 ಜೂನ್ 2019, 19:45 IST
ನೀರ್‌ ದೋಸೆ ತಂದ ಪಜೀತಿ
ADVERTISEMENT

ಸವಿಯಿರಿ ಈರುಳ್ಳಿ ಕೋಡು ದೋಸೆ

ಈರುಳ್ಳಿ ಕೋಡು, ಈರುಳ್ಳಿ ದಂಟು, ಈರುಳ್ಳಿ ಹೂವು, ಸ್ಪ್ರಿಂಗ್‌ ಆನಿಯನ್‌... ಯಾವುದೇ ಹೆಸರಿನಿಂದ ಇದನ್ನು ಕರೆಯಿರಿ. ಯಾವುದೇ ರೂಪದಲ್ಲಿ ತಿಂದರೂ ಅದರ ಸವಿ ಮತ್ತು ಶಕ್ತಿಗೆ ತಲೆದೂಗುವಂತಾಗುತ್ತದೆ.
Last Updated 20 ಫೆಬ್ರುವರಿ 2019, 16:05 IST
ಸವಿಯಿರಿ ಈರುಳ್ಳಿ ಕೋಡು ದೋಸೆ

ದಿಢೀರ್ ದೋಸೆಗಳು

ಬೆಳ್ಳಿಗ್ಗೆಯೇ ಅಕ್ಕಿ, ಉದ್ದಿನಬೇಳೆ ಮಿಕ್ಕೆಲ್ಲಾ ಸಾಮಾನುಗಳನ್ನು ನೆನಸಿ, ರಾತ್ರಿ ಆಫೀಸಿನಿಂದ ಬಂದ ಮೇಲೆ ಅದನ್ನು ರುಬ್ಬಿ ಮತ್ತೆ ಮರುದಿವಸ ಬೆಳಿಗ್ಗೆ ಎದ್ದು ಎಲ್ಲರಿಗೂ ದೋಸೆ ಹಾಕಿಕೊಟ್ಟು ತಾನು ತಿಂದು, ಕಚೇರಿಗೆ ಹೋಗುವ ಹೊತ್ತಿಗೆ ಅಮ್ಮಂದಿರಿಗೆ ಸಾಕಾಗಿ ಹೋಗುತ್ತದೆ. ಇನ್ನೂ ಕೆಲವೊಮ್ಮೆ ಕಚೇರಿಯಿಂದ ಬರುವುದು ತಡವಾದರೆ ದೋಸೆಗೆ ಅಕ್ಕಿ ನೆನಸಿಡುವುದೆ ಮರೆತು ಹೋಗುತ್ತದೆ. ಮತ್ತೆ ಕೆಲವೊಮ್ಮೆ ರಾತ್ರಿ ದೋಸೆ ಹಿಟ್ಟು ರುಬ್ಬಿಟ್ಟುಕೊಂಡರು ಸಹ ಬೆಳಿಗ್ಗೆ ಕಚೇರಿಗೆ ಹೋಗುವ ಆತುರದಲ್ಲಿ ಅಲ್ಲಿಯೇ ಮರೆತು ಬೇರೆ ತಿಂಡಿ ಸಹ ಮಾಡುವುದು ಉಂಟು. ಅದಕ್ಕೆಂದೇ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ‘ದಿಢೀರ್ ದೋಸೆಗಳ’ ಪರಿಚಯಿಸಿದ್ದಾರೆ ಶ್ವೇತಾತೇಜಸ್ವಿ, ಹೊಸಪೇಟೆ.
Last Updated 29 ಸೆಪ್ಟೆಂಬರ್ 2018, 12:04 IST
ದಿಢೀರ್ ದೋಸೆಗಳು
ADVERTISEMENT
ADVERTISEMENT
ADVERTISEMENT