ಪ್ರಶಸ್ತಿ ಮೊತ್ತವನ್ನು ಕಾರ್ಮಿಕ ಸಂಘಟನೆಗೆ ಬಳಸುವೆ: ಹಿರಿಯ ಲೇಖಕಿ ವಿಜಯಾ
ನನ್ನ ಕೃತಿಯನ್ನು ಅಕಾಡೆಮಿ ಗುರುತಿಸಿರುವುದು ವಿಶೇಷ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಪ್ರಾಜ್ಞರು ಒಂದು ಹೆಣ್ಣುಮಗುವಿನ ನೋವನ್ನು ಪರಿಗಣಿಸಿರುವುದು, ಇನ್ನೂ ನಮ್ಮ ನಡುವೆ ಆರ್ದ್ರಹೃದಯಗಳು ಇವೆ ಎನ್ನುವುದಕ್ಕೆ ಸಾಕ್ಷಿ.Last Updated 18 ಡಿಸೆಂಬರ್ 2019, 19:41 IST