ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Dragon fruit

ADVERTISEMENT

ವಿಜಯಪುರ | ಬರದ ನಾಡಲ್ಲಿ ಹೊಸ ಬೆಳೆ: ರೈತರಿಗೆ ವರವಾದ ಡ್ರ್ಯಾಗನ್ ಫ್ರೂಟ್

ರಾಜ್ಯದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಹೊಸ ತಳಿ ಬೆಳೆಯುವ ಮೂಲಕ ರೈತರೊಬ್ಬರು ಉತ್ತಮ ಆದಾಯ ಗಳಿಸುತ್ತಿದ್ದಾರೆ.
Last Updated 22 ಸೆಪ್ಟೆಂಬರ್ 2023, 5:23 IST
ವಿಜಯಪುರ | ಬರದ ನಾಡಲ್ಲಿ ಹೊಸ ಬೆಳೆ: ರೈತರಿಗೆ ವರವಾದ ಡ್ರ್ಯಾಗನ್ ಫ್ರೂಟ್

ಹಿರಿಯೂರು: ಡ್ರ್ಯಾಗನ್‌ ಫ್ರೂಟ್‌ ಕೃಷಿ, ಆದಿವಾಲದ ಅಮೃತ್‌ಗೆ ಭರಪೂರ ಆದಾಯ

ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ನಿವಾಸಿ, ಬಿ.ಕಾಂ ಪದವೀಧರ ಎಚ್‌.ವಿ. ಅಮೃತ್‌ ಅವರು 5 ಎಕರೆ ಭೂಮಿ ಪೈಕಿ 3 ಎಕರೆಯಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆದಿದ್ದಾರೆ. 2 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.
Last Updated 30 ಆಗಸ್ಟ್ 2023, 6:52 IST
ಹಿರಿಯೂರು: ಡ್ರ್ಯಾಗನ್‌ ಫ್ರೂಟ್‌ ಕೃಷಿ, ಆದಿವಾಲದ ಅಮೃತ್‌ಗೆ ಭರಪೂರ ಆದಾಯ

ಮಾಲೂರು | ಡ್ರ್ಯಾಗನ್ ಫ್ರೂಟ್: ಲಾಭದತ್ತ ಕೃಷಿಕ

ಮಾಲೂರು ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳು ಇಲ್ಲದೆ ಕೇವಲ ಮಳೆಯನ್ನು ನಂಬಿಕೊಂಡು ಇಲ್ಲಿನ ರೈತರು ಬೆಳೆಗಳನ್ನು ಬೆಳೆಯಬೇಕಾಗಿರುವುದರಿಂದ ಹೂ ಬೆಳೆ ಕಡೆ ರೈತರು ಮುಖ ಮಾಡಿದ್ದಾರೆ.
Last Updated 30 ಆಗಸ್ಟ್ 2023, 6:47 IST
ಮಾಲೂರು | ಡ್ರ್ಯಾಗನ್ ಫ್ರೂಟ್: ಲಾಭದತ್ತ ಕೃಷಿಕ

ಬಂಟ್ವಾಳ | ಡ್ರಾಗನ್ ಫ್ರೂಟ್‌ ಕೃಷಿಯಲ್ಲಿ ಖುಷಿ ಕಂಡ ಹೋಟೆಲ್ ಉದ್ಯಮಿ

ಜಿಲ್ಲೆಯ ಬಿಸಿ ವಾತಾವರಣ ಮತ್ತು ಹುಳಿ ಮಣ್ಣಿಗೆ ವಿದೇಶಿ ಹಣ್ಣು ಹಂಪಲು ಬೆಳೆಯಲು ಸೂಕ್ತವಾಗಿಲ್ಲ. ಇಲ್ಲಿನ ನೀರಿನ ಸಮಸ್ಯೆ ಸಹಿತ ಅತಿವೃಷ್ಟಿ ಮತ್ತು ಅನಾವೃಷ್ಟಿ ನೆಪದಲ್ಲಿ ಸಾಕಷ್ಟು ಜಮೀನಿದ್ದರೂ ಕೇವಲ ಅಡಿಕೆ ಮತ್ತು ತೆಂಗು ಸೇರಿದಂತೆ ಬಾಳೆ, ಕಾಳು ಮೆಣಸು, ರಬ್ಬರ್ ಬೆಳೆಗೆ ರೈತರು ಸೀಮಿತಗೊಂಡಿದ್ದಾರೆ.
Last Updated 31 ಜುಲೈ 2023, 6:50 IST
ಬಂಟ್ವಾಳ | ಡ್ರಾಗನ್ ಫ್ರೂಟ್‌ ಕೃಷಿಯಲ್ಲಿ ಖುಷಿ ಕಂಡ ಹೋಟೆಲ್ ಉದ್ಯಮಿ

ಹುಲಸೂರ | ಡ್ರ್ಯಾಗನ್ ಫ್ರೂಟ್: ಲಾಭದ ನಿರೀಕ್ಷೆಯಲ್ಲಿ ರೈತ

ಒಂದು ಎಕರೆಯಲ್ಲಿ 2,000 ಸಸಿ ನಾಟಿ ಮಾಡಿರುವ ರಾಚಪ್ಪ ಗೌಡಗಾಂವ ಗ್ರಾಮದ ಅನಂತರಾವ ಪಾಟೀಲ
Last Updated 16 ಜುಲೈ 2023, 5:45 IST
ಹುಲಸೂರ | ಡ್ರ್ಯಾಗನ್ ಫ್ರೂಟ್: ಲಾಭದ ನಿರೀಕ್ಷೆಯಲ್ಲಿ ರೈತ

ಡ್ರ್ಯಾಗನ್ ಹಣ್ಣು ಸೇವನೆಯಿಂದ ಆರೋಗ್ಯ ವೃದ್ಧಿ: ಮಂಜುನಾಥ ಜೆ ಶಟ್ಟಿ

ಡ್ರ್ಯಾಗನ್ ಹಣ್ಣನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದಕ್ಕಾಗಿಯೇ ಈ ಹಣ್ಣಿನ ಬೇಡಿಕೆ ಹೆಚ್ಚಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜೆ ಶಟ್ಟಿ ತಿಳಿಸಿದರು.
Last Updated 20 ಜೂನ್ 2023, 4:54 IST
ಡ್ರ್ಯಾಗನ್ ಹಣ್ಣು ಸೇವನೆಯಿಂದ ಆರೋಗ್ಯ ವೃದ್ಧಿ: ಮಂಜುನಾಥ ಜೆ ಶಟ್ಟಿ

ಶನಿವಾರಸಂತೆ |ತಾರಸಿ ಮೇಲೆ ಹಣ್ಣು ಬಿಟ್ಟ ಡ್ರ್ಯಾಗನ್ ಫ್ರೂಟ್‌

ಶನಿವಾರಸಂತೆಯಲ್ಲೊಂದು ಅಪರೂಪದ ಕೃಷಿ
Last Updated 16 ಜೂನ್ 2023, 1:22 IST
ಶನಿವಾರಸಂತೆ |ತಾರಸಿ ಮೇಲೆ ಹಣ್ಣು ಬಿಟ್ಟ ಡ್ರ್ಯಾಗನ್ ಫ್ರೂಟ್‌
ADVERTISEMENT

ಬೆಂಗಳೂರಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಸಂಶೋಧನಾ ಕೇಂದ್ರ

ಬೆಂಗಳೂರಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
Last Updated 10 ಮಾರ್ಚ್ 2023, 20:23 IST
ಬೆಂಗಳೂರಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಸಂಶೋಧನಾ ಕೇಂದ್ರ

ತಿಕೋಟಾ: ದ್ರಾಕ್ಷಿ ನಾಡಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಕೃಷಿ

ರೈತರಿಗೆ ಕಡಿಮೆ ಖರ್ಚು, ಹೆಚ್ಚು ಲಾಭ
Last Updated 29 ಸೆಪ್ಟೆಂಬರ್ 2022, 19:30 IST
ತಿಕೋಟಾ: ದ್ರಾಕ್ಷಿ ನಾಡಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಕೃಷಿ

ಹೊಳಲ್ಕೆರೆ: ಡ್ರ್ಯಾಗನ್‌ ಫ್ರೂಟ್‌ನಿಂದ ಆದಾಯದ ನಿರೀಕ್ಷೆ

ಮೂರನೇ ವರ್ಷ 10 ಕ್ವಿಂಟಲ್ ಇಳುವರಿ
Last Updated 17 ಆಗಸ್ಟ್ 2022, 4:07 IST
ಹೊಳಲ್ಕೆರೆ: ಡ್ರ್ಯಾಗನ್‌ ಫ್ರೂಟ್‌ನಿಂದ ಆದಾಯದ ನಿರೀಕ್ಷೆ
ADVERTISEMENT
ADVERTISEMENT
ADVERTISEMENT