ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dream girl

ADVERTISEMENT

ರಾಜ್‌ ಶಾಂಡಿಲ್ಯ ಚಿತ್ರಕ್ಕೆ ದಿಶಾ ಪಟಾನಿ ನಾಯಕಿ

ರಾಜ್‌ ಶಾಂಡಿಲ್ಯ ಅವರ ‘ಡ್ರೀಮ್‌ ಗರ್ಲ್‌’ ಚಿತ್ರವು ಇತ್ತೀಚೆಗೆ ಭಾರಿ ಯಶಸ್ಸು ಗಳಿಸಿತ್ತು. ಈಗ ಅವರು ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಈ ಚಿತ್ರಕ್ಕೆ ಟೈಟಲ್‌ ಇನ್ನೂ ಅಂತಿಮವಾಗಿಲ್ಲ. ಏಕ್ತಾ ಕಪೂರ್‌ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.
Last Updated 13 ಅಕ್ಟೋಬರ್ 2019, 19:30 IST
ರಾಜ್‌ ಶಾಂಡಿಲ್ಯ ಚಿತ್ರಕ್ಕೆ ದಿಶಾ ಪಟಾನಿ ನಾಯಕಿ

‘ಡ್ರೀಮ್‌ ಗರ್ಲ್‌’ನಲ್ಲಿ ರಾಜ್‌ ತರುಣ್‌

‘ಡ್ರೀಮ್‌ ಗರ್ಲ್‌’ನಲ್ಲಿ ರಾಜ್‌ ತರುಣ್‌
Last Updated 2 ಅಕ್ಟೋಬರ್ 2019, 19:30 IST
‘ಡ್ರೀಮ್‌ ಗರ್ಲ್‌’ನಲ್ಲಿ ರಾಜ್‌ ತರುಣ್‌

ಆಯುಷ್ಮಾನ್ ನವರಸ; ’ಡ್ರೀಮ್‌ಗರ್ಲ್‌‘ನಲ್ಲಿ ಕಚಗುಳಿಯ ವರಸೆ

ಅಶ್ಲೀಲತೆಯಿಂದ ಅದ್ದಿ ತೆಗೆದು, ದೊಡ್ಡವರ ಸಿನಿಮಾ ಆಗಿಸುವ ದಟ್ಟ ಸಾಧ್ಯತೆಗಳ ವಸ್ತುವಿಷಯ ಇದು. ಆದರೆ, ನಿರ್ದೇಶಕ ಹಾಗೆ ಮಾಡದೆ ರಸಾನುಭವವನ್ನು ಮುಗ್ಧ ಪಾತ್ರಗಳ ಚೌಕಟ್ಟಿನಲ್ಲೇ ತುಳುಕಿಸಿರುವುದು ಅಗ್ಗಳಿಕೆ.
Last Updated 13 ಸೆಪ್ಟೆಂಬರ್ 2019, 9:38 IST
ಆಯುಷ್ಮಾನ್ ನವರಸ; ’ಡ್ರೀಮ್‌ಗರ್ಲ್‌‘ನಲ್ಲಿ ಕಚಗುಳಿಯ ವರಸೆ

ನಕ್ಕು ನಲಿಸುವ ‘ಡ್ರೀಮ್‌ ಗರ್ಲ್‌’

ಆಯುಷ್ಮಾನ್‌ ಖುರಾನ ನಟನೆಯ ‘ಡ್ರೀಮ್‌ ಗರ್ಲ್‌’ ಸಿನಿಮಾದ ಟ್ರೇಲರ್‌, ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸಿದೆ.
Last Updated 14 ಆಗಸ್ಟ್ 2019, 20:00 IST
ನಕ್ಕು ನಲಿಸುವ ‘ಡ್ರೀಮ್‌ ಗರ್ಲ್‌’
ADVERTISEMENT
ADVERTISEMENT
ADVERTISEMENT
ADVERTISEMENT