ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :

Dr.K.Sudhakar

ADVERTISEMENT

Lok Sabha Election: ಕುತೂಹಲದ ಕ್ಷೇತ್ರಗಳ ಸವಾಲು ಗೆದ್ದಿದ್ದು ಹೇಗೆ?

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,428 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಜ್ಯದಲ್ಲೇ ದೊಡ್ಡ ಅಂತರದ ಗೆಲುವು ಕಂಡ ದಾಖಲೆ ಬರೆದರು.
Last Updated 5 ಜೂನ್ 2024, 0:26 IST
Lok Sabha Election: ಕುತೂಹಲದ ಕ್ಷೇತ್ರಗಳ ಸವಾಲು ಗೆದ್ದಿದ್ದು ಹೇಗೆ?

ಐ.ಟಿ ದಾಳಿ | ₹ 4.8 ಕೋಟಿ ಜಪ್ತಿ: ಕೆ. ಸುಧಾಕರ್ ವಿರುದ್ಧ ಎಫ್‌ಐಆರ್‌

‘ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಲಾಗಿತ್ತು’ ಎನ್ನಲಾದ ₹4.8 ಕೋಟಿಯನ್ನು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 15:37 IST
ಐ.ಟಿ ದಾಳಿ | ₹ 4.8 ಕೋಟಿ ಜಪ್ತಿ: ಕೆ. ಸುಧಾಕರ್ ವಿರುದ್ಧ ಎಫ್‌ಐಆರ್‌

ಸುಧಾಕರ್‌ ಭೇಟಿಗೆ ಸಿಗದ ಎಸ್‌.ಆರ್. ವಿಶ್ವನಾಥ್‌

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡಿರುವ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್‌ ಅವರು ಭಾನುವಾರ ತಮ್ಮ ಮನೆಗೆ ಬಂದ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರನ್ನು ಭೇಟಿಯಾಗಲಿಲ್ಲ. ಇದರಿಂದ ನಿರಾಶರಾಗಿ ಸುಧಾಕರ್ ಅವರು ಹಿಂದಕ್ಕೆ ಮರಳಿದರು.
Last Updated 31 ಮಾರ್ಚ್ 2024, 20:16 IST
ಸುಧಾಕರ್‌ ಭೇಟಿಗೆ ಸಿಗದ ಎಸ್‌.ಆರ್. ವಿಶ್ವನಾಥ್‌

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ: ಡಾ.ಕೆ.ಸುಧಾಕರ್

ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ ಎಂದು ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು.
Last Updated 29 ಆಗಸ್ಟ್ 2023, 11:35 IST
ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ: ಡಾ.ಕೆ.ಸುಧಾಕರ್

ವೈದ್ಯಕೀಯ ಕಾಲೇಜು: ಕೆ.ಸುಧಾಕರ್ ವಿರುದ್ಧ ಎಂ.ಸಿ.ಸುಧಾಕರ್ ತೀವ್ರ ವಾಗ್ದಾಳಿ

ಇತ್ತೀಚಿನವರೆಗೂ ಅವರು ಅಧಿಕಾರದಲ್ಲಿ ಇದ್ದರು. ಈ ಹಿಂದಿನ ಮುಖ್ಯಮಂತ್ರಿ, ಮಾಜಿ ಸಚಿವರು ಬೆಳಿಗ್ಗೆ ಹೋಗಿ ಕರೆದರೆ 10 ನಿಮಿಷಕ್ಕೆ ಬರುತ್ತಿದ್ದರು. ಇಂತಹವರು ವೈದ್ಯಕೀಯ ಶಿಕ್ಷಣ ಕಾಲೇಜಿನ ಯೋಜನಾ ವೆಚ್ಚ ಹೆಚ್ಚಳದ ವಿಚಾರವಾಗಿ ಸಚಿವ ಸಂಪುಟದ ಅನುಮೋದನೆ ಏಕೆ ಪಡೆಯಲಿಲ್ಲ ಎಂದರು.
Last Updated 8 ಆಗಸ್ಟ್ 2023, 14:03 IST
ವೈದ್ಯಕೀಯ ಕಾಲೇಜು: ಕೆ.ಸುಧಾಕರ್ ವಿರುದ್ಧ ಎಂ.ಸಿ.ಸುಧಾಕರ್ ತೀವ್ರ ವಾಗ್ದಾಳಿ

VIDEO | ಸುಧಾಕರ್‌ ಪ್ರಣಾಳಿಕೆ ತಯಾರಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ

ಬಿಜೆಪಿ ಪ್ರಣಾಳಿಕೆ ತಯಾರಿಕೆ ಹೊಣೆಯನ್ನು ಹಿರಿಯರಿಗೆ ವಹಿಸದೇ ಕೆ.ಸುಧಾಕರ್‌ ಅವರಿಗೆ ನೀಡಿದ್ದರಿಂದ ಪಕ್ಷ ಸೋಲಬೇಕಾಯಿತು’ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
Last Updated 27 ಜೂನ್ 2023, 15:43 IST
VIDEO | ಸುಧಾಕರ್‌ ಪ್ರಣಾಳಿಕೆ ತಯಾರಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ

ಚುನಾವಣೆಯಲ್ಲಿ ಸುಧಾಕರ್‌ಗೆ ಬೆಂಬಲ: ಕಾಂಗ್ರೆಸ್‌ನಿಂದ ಐವರು ನಗರಸಭೆ ಸದಸ್ಯರ ಉಚ್ಚಾಟನೆ

ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡ್ ಸದಸ್ಯ ಸತೀಶ್, 13ನೇ ವಾರ್ಡ್‌ನ ನಿರ್ಮಲ ಪ್ರಭು, 15ನೇ ವಾರ್ಡ್‌ನ ಅಂಬರೀಷ್, 20ನೇ ವಾರ್ಡ್‌ನ ನರಸಿಂಹಮೂರ್ತಿ, 27ನೇ ವಾರ್ಡ್‌ನ ಎ.ನೇತ್ರಾವತಿ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ.
Last Updated 26 ಜೂನ್ 2023, 12:32 IST
ಚುನಾವಣೆಯಲ್ಲಿ ಸುಧಾಕರ್‌ಗೆ ಬೆಂಬಲ: ಕಾಂಗ್ರೆಸ್‌ನಿಂದ ಐವರು ನಗರಸಭೆ ಸದಸ್ಯರ ಉಚ್ಚಾಟನೆ
ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ | ಬಿಜೆಪಿ ಹೊಸ್ತಿಲಲ್ಲಿ ಶಾಸಕ ಸುಧಾಕರ್?

ತಮ್ಮ ರಾಜಕೀಯ ಗುರು ಎಂ.ಎಸ್.ಕೃಷ್ಣ ಮೂಲಕ ಕೇಸರಿ ಪಾಳೆಯ ಸೇರಲು ಸಿದ್ಧತೆ?
Last Updated 9 ಜುಲೈ 2019, 20:15 IST
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ | ಬಿಜೆಪಿ ಹೊಸ್ತಿಲಲ್ಲಿ ಶಾಸಕ ಸುಧಾಕರ್?
ADVERTISEMENT
ADVERTISEMENT
ADVERTISEMENT