ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

drown

ADVERTISEMENT

ಜಲಪಾತದಲ್ಲಿ ಕೊಚ್ಚಿಹೋದ ಯುವಕ: ಜ್ಯೋತಿರಾಜ್ ನೇತೃತ್ವದಲ್ಲಿ ಮುಂದುವರಿದ ಶೋಧಕಾರ್ಯ

ಭಾನುವಾರದ ರಜೆ ಕಳೆಯಲು ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿಯ ಕೆ.ಎಚ್. ನಗರದಿಂದ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತಕ್ಕೆ ಬಂದು ಆಕಸ್ಮಿಕವಾಗಿ ಕಾಲು ಜಾರಿ ಜಲಪಾತದ ನೀರಿನಲ್ಲಿ ಕೊಚ್ಚಿ ಹೋದ ಶರತ್ ಅವರ ಪತ್ತೆ ಕಾರ್ಯ ಮಂಗಳವಾರವೂ ಮುಂದುವರಿದಿದೆ.
Last Updated 25 ಜುಲೈ 2023, 12:49 IST
ಜಲಪಾತದಲ್ಲಿ ಕೊಚ್ಚಿಹೋದ ಯುವಕ: ಜ್ಯೋತಿರಾಜ್ ನೇತೃತ್ವದಲ್ಲಿ ಮುಂದುವರಿದ ಶೋಧಕಾರ್ಯ

ತೀರ್ಥಹಳ್ಳಿಯಲ್ಲಿ ನದಿಯಲ್ಲಿ ಮುಳುಗಿ ನೆರಿಯದ ಯುವಕ ಸಾವು

ನೆರಿಯ ಗ್ರಾಮದ ಬೋವಿನಡಿ ರಾಮ್ ಕುಮಾರ್ ಹಾಗೂ ಸುಶೀಲ ದಂಪತಿ ಪುತ್ರ ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕ ಪುನೀತ್ (38) ತೀರ್ಥಹಳ್ಳಿ ತಾಲ್ಲೂಕಿನ ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಗೆ ಭಾನುವಾರ ಈಜಲು ತೆರಳಿದ್ದ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
Last Updated 18 ಜೂನ್ 2023, 16:13 IST
ತೀರ್ಥಹಳ್ಳಿಯಲ್ಲಿ ನದಿಯಲ್ಲಿ ಮುಳುಗಿ ನೆರಿಯದ ಯುವಕ ಸಾವು

ಕೃಷ್ಣಾ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರೆಲ್ಲರೂ 13 ರಿಂದ 15 ವರ್ಷ ಒಳಗಿನವರಾಗಿದ್ದಾರೆ.
Last Updated 16 ಡಿಸೆಂಬರ್ 2022, 16:27 IST
ಕೃಷ್ಣಾ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ಸಾವು

ಮಲಪ್ರಭಾ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು

ಪತ್ತೆಗೆ ಪೊಲೀಸ್‌, ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಯತ್ನ
Last Updated 24 ನವೆಂಬರ್ 2022, 4:04 IST
ಮಲಪ್ರಭಾ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು

ಪಶ್ಚಿಮ ಬಂಗಾಳ-ದುರ್ಗಾ ಪೂಜೆ ವಿಗ್ರಹ ವಿಸರ್ಜನೆಯ ವೇಳೆ ನೀರಿನಲ್ಲಿ ಮುಳುಗಿ 8 ಸಾವು

ದುರ್ಗಾ ಪೂಜೆಯ ಬಳಿಕ ವಿಗ್ರಹ ವಿಸರ್ಜನೆಯ ಸಂದರ್ಭ ದುರಂತ
Last Updated 6 ಅಕ್ಟೋಬರ್ 2022, 5:07 IST
ಪಶ್ಚಿಮ ಬಂಗಾಳ-ದುರ್ಗಾ ಪೂಜೆ ವಿಗ್ರಹ ವಿಸರ್ಜನೆಯ ವೇಳೆ ನೀರಿನಲ್ಲಿ ಮುಳುಗಿ 8 ಸಾವು

ದಸರಾ: ಮೂರ್ತಿ ವಿಸರ್ಜನೆ ವೇಳೆ ಇಬ್ಬರು ನೀರುಪಾಲು

ಬೆಂಗಳೂರು: ರಾಜರಾಜೇಶ್ವರಿ ನಗರದ ನಿವಾಸಿ ರಾಮ್‌ ರತನ್‌ ಅವರ ಮನೆಯಲ್ಲಿ ದಸರಾ ಅಂಗವಾಗಿ ಪೂಜಿಸಿದ್ದ ದುರ್ಗಾಮಾತೆ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸುವ ವೇಳೆ ಇಬ್ಬರು ನೀರು ಪಾಲಾಗಿದ್ದಾರೆ.
Last Updated 5 ಅಕ್ಟೋಬರ್ 2022, 16:00 IST
ದಸರಾ: ಮೂರ್ತಿ ವಿಸರ್ಜನೆ ವೇಳೆ ಇಬ್ಬರು ನೀರುಪಾಲು

ತುಮಕೂರು: ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು

ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಪುಟ್ಟಸಿದ್ದಣ್ಣ (68) ಮೃತಪಟ್ಟಿದ್ದಾರೆ.
Last Updated 5 ಆಗಸ್ಟ್ 2022, 5:08 IST
ತುಮಕೂರು: ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು
ADVERTISEMENT

ಹೊಸಪೇಟೆ| ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ರೈತನಿಗಾಗಿ ಹುಡುಕಾಟ

ಭಾರಿ ಮಳೆಗೆ ರಭಸದಿಂದ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಜಿ. ನಾಗಲಾಪುರ ಗ್ರಾಮದ ರೈತ ಉಂಚಟ್ಟಿ ಬೊಮ್ಮಪ್ಪ (62) ಕೊಚ್ಚಿಕೊಂಡು ಹೋಗಿದ್ದಾರೆ.
Last Updated 2 ಆಗಸ್ಟ್ 2022, 8:30 IST
ಹೊಸಪೇಟೆ|  ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋದ ರೈತನಿಗಾಗಿ ಹುಡುಕಾಟ

ತರೀಕೆರೆ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಸ್ಟೇಷನ್ ದುಗ್ಲಾಪುರದ ಬಳಿಯ ರಂಗೋಜಿ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
Last Updated 26 ಏಪ್ರಿಲ್ 2022, 14:33 IST
ತರೀಕೆರೆ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಕುಮಟಾ: ಮನಕಲುಕಿದ ಮಕ್ಕಳ ಕಳೆದುಕೊಂಡ ಪಾಲಕರ ಅಳು

ಕುಮಟಾ: ಅಂಕೋಲಾ ತಾಲ್ಲೂಕಿನ ಕರಿಕಲ್ ಗ್ರಾಮದ ಗಂಗಾವಳಿ ನದಿಯಲ್ಲಿ ಭಾನುವಾರ ಮುಳುಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಪೈಕಿ ಕುಮಟಾ ತಾಲ್ಲೂಕಿನ ಅಘನಾಶಿನಿ ಗ್ರಾಮದ ವಿದ್ಯಾರ್ಥಿ ನಾಗೇಂದ್ರ ನಾಯ್ಕ ಮನೆಯಲ್ಲಿ ಹೆತ್ತವರು ಮನೆಯ ಮಗನ ಕಳೆದುಕೊಂಡ ದುಃಖದಲ್ಲಿ ರೋದಿಸುತ್ತಿರುವ ದೃಶ್ಯ ಮನ ಕಲಕಿತು.
Last Updated 24 ಏಪ್ರಿಲ್ 2022, 14:12 IST
ಕುಮಟಾ: ಮನಕಲುಕಿದ ಮಕ್ಕಳ ಕಳೆದುಕೊಂಡ ಪಾಲಕರ ಅಳು
ADVERTISEMENT
ADVERTISEMENT
ADVERTISEMENT