ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Dutee Chand

ADVERTISEMENT

ಉದ್ದೀಪನ ಮದ್ದು ಸೇವನೆ: ಸ್ಪ್ರಿಂಟರ್ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು

ಭಾರತದ ಸ್ಪ್ರಿಂಟರ್ ದ್ಯುತಿ ಚಾಂದ್‌ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದ್ದು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
Last Updated 18 ಜನವರಿ 2023, 22:52 IST
ಉದ್ದೀಪನ ಮದ್ದು ಸೇವನೆ: ಸ್ಪ್ರಿಂಟರ್ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು

ದ್ಯುತಿ ಚಾಂದ್ ಬಗ್ಗೆ ಅವಹೇಳನ: ವೆಬ್‌ ವಾಹಿನಿ ಸಂಪಾದಕ ಪೊಲೀಸ್ ವಶಕ್ಕೆ

ಒಲಿಂಪಿಯನ್ ಅಥ್ಲೀಟ್ ದ್ಯುತಿ ಚಾಂದ್ ಅವರ ಕುರಿತು ಅವಹೇಳನಕಾರಿಯಾಗಿ ಚಿತ್ರ ಮತ್ತು ವರದಿ ಬಿತ್ತರಿಸಿದ್ದರೆನ್ನಲಾದ ಆನ್‌ಲೈನ್ ಸುದ್ದಿವಾಹಿನಿಯ ಸಂಪಾದಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 3 ಸೆಪ್ಟೆಂಬರ್ 2021, 21:22 IST
ದ್ಯುತಿ ಚಾಂದ್ ಬಗ್ಗೆ ಅವಹೇಳನ: ವೆಬ್‌ ವಾಹಿನಿ ಸಂಪಾದಕ ಪೊಲೀಸ್ ವಶಕ್ಕೆ

Tokyo Olympics: ಓಟದಲ್ಲಿ ಹಿಂದೆ ಬಿದ್ದ ದ್ಯುತಿ; ಸೆಮೀಸ್ ರೇಸ್‌ನಿಂದ ಹೊರಕ್ಕೆ

ಭಾರತದ ಭರವಸೆಯಾಗಿದ್ದ ಓಟಗಾರ್ತಿ ದ್ಯುತಿ ಚಾಂದ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
Last Updated 2 ಆಗಸ್ಟ್ 2021, 3:40 IST
Tokyo Olympics: ಓಟದಲ್ಲಿ ಹಿಂದೆ ಬಿದ್ದ ದ್ಯುತಿ; ಸೆಮೀಸ್ ರೇಸ್‌ನಿಂದ ಹೊರಕ್ಕೆ

Tokyo Olympics ಅಥ್ಲೆಟಿಕ್ಸ್: ಸಬ್ಳೆ 'ಜಸ್ಟ್ ಮಿಸ್'; ದ್ಯುತಿ, ಜಬೀರ್ ಹೊರಕ್ಕೆ

ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರೂ ಭಾರತದ ಅವಿನಾಶ್ ಸಬ್ಳೆ ಅವರಿಗೆ ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ದ್ಯುತಿ ಚಾಂದ್ ಹಾಗೂ ಎಂ.ಪಿ. ಜಬೀರ್ ತಮ್ಮ ತಮ್ಮ ವಿಭಾಗಗಳಿಂದ ನಿರ್ಗಮಿಸಿದ್ದಾರೆ.
Last Updated 30 ಜುಲೈ 2021, 7:54 IST
Tokyo Olympics ಅಥ್ಲೆಟಿಕ್ಸ್: ಸಬ್ಳೆ 'ಜಸ್ಟ್ ಮಿಸ್'; ದ್ಯುತಿ, ಜಬೀರ್ ಹೊರಕ್ಕೆ

ಟೋಕಿಯೊ ಒಲಿಂಪಿಕ್ಸ್‌ 2021: ದುತೀ ಚಂದ್‌, ಪ್ರಣೀತಾ ನಾಯಕ್‌ ಭರ್ಜರಿ ತಾಲೀಮು

Last Updated 22 ಜುಲೈ 2021, 15:22 IST
ಟೋಕಿಯೊ ಒಲಿಂಪಿಕ್ಸ್‌ 2021: ದುತೀ ಚಂದ್‌, ಪ್ರಣೀತಾ ನಾಯಕ್‌ ಭರ್ಜರಿ ತಾಲೀಮು
err

ದ್ಯುತಿಗೆ ಬಿಎಂಡಬ್ಲ್ಯ ಬಿಳಿಯಾನೆ ಆದದ್ದು ನಿಜವೇ?

ಅಮೋಘ ಓಟದೊಂದಿಗೆ ವಿವಾದಗಳ ಮೂಲಕವೂ ಗಮನ ಸೆಳೆದಿರುವ ದ್ಯುತಿ ಚಾಂದ್ ಈಗ ತಮ್ಮ ಐಶಾರಾಮಿ ಕಾರನ್ನು ಮಾರಾಟಕ್ಕೆ ಇರಿಸಿರುವುದಾಗಿ ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಹೇಳಿಕೆಗೆ ಒಡಿಶಾ ಸರ್ಕಾರ ಲೆಕ್ಕಾಚಾರದ ಮೂಲಕ ತಿರುಗೇಟು ನೀಡಿದೆ.
Last Updated 20 ಜುಲೈ 2020, 19:45 IST
ದ್ಯುತಿಗೆ ಬಿಎಂಡಬ್ಲ್ಯ ಬಿಳಿಯಾನೆ ಆದದ್ದು ನಿಜವೇ?

ಒಲಿಂಪಿಕ್ಸ್‌‌ ಸಿದ್ಧತೆಗೆ ಹಣವಿಲ್ಲದೆ ಕಾರು ಮಾರಾಟಕ್ಕಿಟ್ಟ ದ್ಯುತಿ ಚಾಂದ್‌

ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿರುವ ಅಥ್ಲೀಟ್ ದ್ಯುತಿ ಚಾಂಚ್ ಅವರು ತಮ್ಮ ತರಬೇತಿಯ ವೆಚ್ಚ ಭರಿಸಲು ಬಿಎಂಡಬ್ಲ್ಯು ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ.
Last Updated 12 ಜುಲೈ 2020, 3:14 IST
ಒಲಿಂಪಿಕ್ಸ್‌‌ ಸಿದ್ಧತೆಗೆ ಹಣವಿಲ್ಲದೆ ಕಾರು ಮಾರಾಟಕ್ಕಿಟ್ಟ ದ್ಯುತಿ ಚಾಂದ್‌
ADVERTISEMENT

ದ್ಯುತಿಗೆ ಒಲಿಂಪಿಕ್‌ ಅರ್ಹತೆ ಚಿಂತೆ

ಯುರೋಪ್‌ನಲ್ಲಿ ಸ್ಪರ್ಧೆಗಳ ರದ್ದು
Last Updated 18 ಮಾರ್ಚ್ 2020, 18:15 IST
ದ್ಯುತಿಗೆ ಒಲಿಂಪಿಕ್‌ ಅರ್ಹತೆ ಚಿಂತೆ

ಮನುಷ್ಯ ಎಂದಷ್ಟೇ ಸ್ವೀಕರಿಸಿ: ದ್ಯುತಿ ಚಾಂದ್‌

‘ನಾನು ದ್ಯುತಿ ಚಾಂದ್‌. ನಾನೊಬ್ಬ ಮನುಷ್ಯ. ಹಾಗೆ ಸ್ವೀಕರಿಸಿ. ನಾನೊಂದು ಬ್ರ‍್ಯಾಂಡ್‌. ಅದನ್ನು ಯಾವುದಕ್ಕಾದರೂ ಉಪಯೋಗಿಸಬಹುದು ಅಷ್ಟೆ!’
Last Updated 5 ನವೆಂಬರ್ 2019, 19:45 IST
ಮನುಷ್ಯ ಎಂದಷ್ಟೇ ಸ್ವೀಕರಿಸಿ: ದ್ಯುತಿ ಚಾಂದ್‌

ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ದ್ಯುತಿಗೆ ಚಿನ್ನ

ಮಿಂಚಿನ ಗತಿಯಲ್ಲಿ ಓಡಿದ ದ್ಯುತಿ ಚಾಂದ್‌, ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Last Updated 13 ಅಕ್ಟೋಬರ್ 2019, 20:25 IST
ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ದ್ಯುತಿಗೆ ಚಿನ್ನ
ADVERTISEMENT
ADVERTISEMENT
ADVERTISEMENT