ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

DV Sadananda Gowda

ADVERTISEMENT

ಪ್ರಜ್ವಲ್‌ ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸಬೇಕು: ಡಿ.ವಿ. ಸದಾನಂದಗೌಡ

ರಾಜಕೀಯ ಪುನರ್ವಸತಿ ಕೇಂದ್ರವಾಗಿರುವ ವಿಧಾನ ಪರಿಷತ್‌: ಡಿವಿಎಸ್‌
Last Updated 21 ಮೇ 2024, 13:56 IST
ಪ್ರಜ್ವಲ್‌ ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸಬೇಕು: ಡಿ.ವಿ. ಸದಾನಂದಗೌಡ

Video | ನನಗೆ ಟಿಕೆಟ್ ತಪ್ಪಿಸಿದವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಸದಾನಂದ ಗೌಡ

ನಾನು ಕಾಂಗ್ರೆಸ್ ಸೇರುವುದಿಲ್ಲ. ಆದರೆ, ಬಿಜೆಪಿ ಶುದ್ಧೀಕರಣ ಮಾಡುವುದೇ ನನ್ನ ಮುಂದಿನ ಉದ್ದೇಶ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
Last Updated 21 ಮಾರ್ಚ್ 2024, 15:44 IST
Video | ನನಗೆ ಟಿಕೆಟ್ ತಪ್ಪಿಸಿದವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ: ಸದಾನಂದ ಗೌಡ

ನಾನು ಕಾಂಗ್ರೆಸ್‌ ಸೇರುವುದಿಲ್ಲ, BJP ಶುದ್ದೀಕರಣ ನನ್ನ ಮುಂದಿನ ಉದ್ದೇಶ: ಡಿವಿಎಸ್

ನಾನು ಕಾಂಗ್ರೆಸ್‌ಗೆ ಸೇರುವುದಿಲ್ಲ. ಆದರೆ, ಬಿಜೆಪಿ ಶುದ್ಧೀಕರಣ ಮಾಡುವುದೇ ನನ್ನ ಮುಂದಿನ ಉದ್ದೇಶ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
Last Updated 21 ಮಾರ್ಚ್ 2024, 9:00 IST
ನಾನು ಕಾಂಗ್ರೆಸ್‌ ಸೇರುವುದಿಲ್ಲ, BJP ಶುದ್ದೀಕರಣ ನನ್ನ ಮುಂದಿನ ಉದ್ದೇಶ: ಡಿವಿಎಸ್

ಲೋಕಸಭೆ ಚುನಾವಣೆ 2024: ಬಿಜೆಪಿಯ ಮೂವರ ಚಿತ್ತ ಕಾಂಗ್ರೆಸ್‌ನತ್ತ?

ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ಸಂಸದರಾದ ಡಿ.ವಿ.ಸದಾನಂದಗೌಡ, ಕರಡಿ ಸಂಗಣ್ಣ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ.
Last Updated 19 ಮಾರ್ಚ್ 2024, 23:30 IST
ಲೋಕಸಭೆ ಚುನಾವಣೆ 2024: ಬಿಜೆಪಿಯ ಮೂವರ ಚಿತ್ತ ಕಾಂಗ್ರೆಸ್‌ನತ್ತ?

ಲೋಕಸಭೆ ಚುನಾವಣೆ 2024 | ರಾಜಕೀಯ ನಡೆ: ಡಿವಿಎಸ್‌ ಇಂದು ತೀರ್ಮಾನ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿರುವುದರಿಂದ ಮುನಿಸಿಕೊಂಡಿರುವ ಸಂಸದ ಡಿ.ವಿ.ಸದಾನಂದಗೌಡ ಅವರು ಮಂಗಳವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿ, ಬುಧವಾರ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು.
Last Updated 19 ಮಾರ್ಚ್ 2024, 23:30 IST
ಲೋಕಸಭೆ ಚುನಾವಣೆ 2024 | ರಾಜಕೀಯ ನಡೆ: ಡಿವಿಎಸ್‌ ಇಂದು ತೀರ್ಮಾನ

ಲೋಕಸಭೆ ಚುನಾವಣೆ: ಡಿ.ವಿ.ಸದಾನಂದ ಗೌಡ ತೀರ್ಮಾನ ಇಂದು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿರುವುದರಿಂದ ಮುನಿಸಿಕೊಂಡಿರುವ ಸಂಸದ ಡಿ.ವಿ.ಸದಾನಂದಗೌಡ ಅವರು ಮಂಗಳವಾರ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿ, ಬುಧವಾರ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು.
Last Updated 19 ಮಾರ್ಚ್ 2024, 19:48 IST
ಲೋಕಸಭೆ ಚುನಾವಣೆ: ಡಿ.ವಿ.ಸದಾನಂದ ಗೌಡ ತೀರ್ಮಾನ ಇಂದು

ಉಡುಪಿ– ಚಿಕ್ಕಮಗಳೂರು ಕ್ಷೇತ್ರ: ಸದಾನಂದ ಗೌಡರ ಹೆಸರು ಮುನ್ನೆಲೆಗೆ

ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.
Last Updated 18 ಮಾರ್ಚ್ 2024, 14:07 IST
ಉಡುಪಿ– ಚಿಕ್ಕಮಗಳೂರು ಕ್ಷೇತ್ರ: ಸದಾನಂದ ಗೌಡರ ಹೆಸರು ಮುನ್ನೆಲೆಗೆ
ADVERTISEMENT

ಕೈತಪ್ಪಿದ ಟಿಕೆಟ್‌: ಡಿವಿಎಸ್ ವಿದಾಯ

ಹತ್ತು ವರ್ಷ ಕೆಲಸ ಮಾಡಲು ಅವಕಾಶ ಕೊಟ್ಟ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನರಿಗೆ ಧನ್ಯವಾದ ಹೇಳುವ ಮೂಲಕ, ಹಾಲಿ ಸಂಸದ ಡಿ.ವಿ. ಸದಾನಂದಗೌಡ ಅವರು ವಿದಾಯದ ಮಾತುಗಳನ್ನು ಆಡಿದ್ದಾರೆ.
Last Updated 14 ಮಾರ್ಚ್ 2024, 0:20 IST
ಕೈತಪ್ಪಿದ ಟಿಕೆಟ್‌: ಡಿವಿಎಸ್ ವಿದಾಯ

ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

‘ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ’ ಎಂದು ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.
Last Updated 9 ಮಾರ್ಚ್ 2024, 16:01 IST
ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

ಮೂರು ಭಾಗವಾಗಲಿದೆ ಕಾಂಗ್ರೆಸ್‌: ಸದಾನಂದ ಗೌಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಓಲೈಕೆಗೆ ಅವರ ಸಂಪುಟದ ಸಚಿವರೇ ಪೈಪೋಟಿಗೆ ಇಳಿದಿದ್ದಾರೆ. ಶ್ರೀರಾಮನ ಕುರಿತು ಟೀಕೆ ಮಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಕಾಂಗ್ರೆಸ್‌ ಪಕ್ಷ ಮೂರು ಹೋಳಾಗಲಿದೆ ಎಂದು ಬಿಜೆಪಿ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.
Last Updated 18 ಜನವರಿ 2024, 14:09 IST
ಮೂರು ಭಾಗವಾಗಲಿದೆ ಕಾಂಗ್ರೆಸ್‌: ಸದಾನಂದ ಗೌಡ
ADVERTISEMENT
ADVERTISEMENT
ADVERTISEMENT