ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DYFI activist

ADVERTISEMENT

ದಕ್ಷಿಣ ಕನ್ನಡ: ಸೌಹಾರ್ದ ಕಾಪಾಡಲು ಡಿವೈಎಫ್‌ಐ ಮನೆ ಮನೆ ಅಭಿಯಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದ ಕಾಪಾಡುವುದರ ಮಹತ್ವ ಸಾರುವ ಉದ್ದೇಶದಿಂದ ಡಿವೈಎಫ್‌ಐ ಮನೆ ಮನೆ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದ ಪಂಜಿಮೊಗರು, ಕೊಂಚಾಡಿ, ಜಪ್ಪಿನಮೊಗರು, ಕಾಟಿಪಳ್ಳ ಮೊದಲಾದ ಕಡೆ ಸಂಘಟನೆಯ ಕಾರ್ಯಕರ್ತರು ಮನೆ, ಮನೆಗೆ ತೆರಳಿ ದ್ವೇಷ ಹರಡುವ ಸಂದೇಶಗಳಿಗೆ ಕಿವಿಗೊಡದಂತೆ ಭಾನುವಾರ ಮನವಿ ಮಾಡಿದರು. ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸ್ಥಳೀಯ ನಿವಾಸಿಗಳು ಸೌಹಾರ್ದದ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿದರು.
Last Updated 7 ಆಗಸ್ಟ್ 2022, 19:41 IST
ದಕ್ಷಿಣ ಕನ್ನಡ: ಸೌಹಾರ್ದ ಕಾಪಾಡಲು ಡಿವೈಎಫ್‌ಐ ಮನೆ ಮನೆ ಅಭಿಯಾನ

ಡಿವೈಎಫ್‌ಐ ಮುಖಂಡನ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ: ವಿಚಾರಣೆಗೆ ಆದೇಶ

ಮೂಡುಬಿದಿರೆಯ ವೇಣೂರು ಬಳಿ ದೌರ್ಜನ್ಯ ಎಸಗಿದ್ದ ಆರೋಪ
Last Updated 3 ಅಕ್ಟೋಬರ್ 2018, 15:24 IST
ಡಿವೈಎಫ್‌ಐ ಮುಖಂಡನ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ: ವಿಚಾರಣೆಗೆ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT