ಅಮೆರಿಕದಲ್ಲಿ ಅಕ್ರಮ ಔಷಧಿ ಮಾರುತ್ತಿದ್ದ 200 ವೆಬ್ಸೈಟ್ ಬಂದ್: ಭಾರತಕ್ಕಿದೆ ನಂಟು
Operation Meltdown: ಅಮೆರಿಕದಲ್ಲಿ ಆನ್ಲೈನ್ ಮೂಲಕ ಅಕ್ರಮವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ 200 ವೆಬ್ಸೈಟ್ಗಳನ್ನು ಬಂದ್ ಮಾಡಲಾಗಿದೆ. ವಿಶೇಷ ಎಂದರೆ ಈ ವೆಬ್ಸೈಟ್ಗಳು ಭಾರತ ಮೂಲದ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳ ಜೊತೆ ನಂಟು ಹೊಂದಿವೆ.Last Updated 5 ಫೆಬ್ರುವರಿ 2026, 13:30 IST