ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ
Eco Friendly Rangoli: ಹೂಗಳು, ಅಕ್ಕಿ, ಹಿಟ್ಟು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಮನೆಯಲ್ಲಿ ಸುಂದರ ಹಾಗೂ ಪರಿಸರ ಸ್ನೇಹಿ ರಂಗೋಲಿಗಳನ್ನು ಹಾಕುವ ಸೃಜನಾತ್ಮಕ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ. ಹಬ್ಬದ ಅಲಂಕಾರಕ್ಕೆ ಸೂಕ್ತ ಮಾರ್ಗದರ್ಶನ.Last Updated 11 ಅಕ್ಟೋಬರ್ 2025, 5:12 IST