ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ecommerce

ADVERTISEMENT

ಇ–ಕಾಮರ್ಸ್‌: ಸಣ್ಣ ಉಗ್ರಾಣಕ್ಕೆ ಬೇಡಿಕೆ

ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್‌ ವರದಿ
Last Updated 8 ಆಗಸ್ಟ್ 2020, 19:57 IST
ಇ–ಕಾಮರ್ಸ್‌: ಸಣ್ಣ ಉಗ್ರಾಣಕ್ಕೆ ಬೇಡಿಕೆ

ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್‌ ಕ್ವಿಕ್ ಸೇವೆ: 90 ನಿಮಿಷಗಳಲ್ಲಿ ಡೆಲಿವರಿ

ಆರಂಭದಲ್ಲಿ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ 'ಫ್ಲಿಪ್‌ಕಾರ್ಟ್‌ ಕ್ವಿಕ್‌' ಸೇವೆ ಒದಗಿಸಲಾಗುತ್ತಿದೆ. ವರ್ಷದ ಅಂತ್ಯದೊಳಗೆ ದೇಶದ ಆರು ಮಹಾನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ ಉಪಾಧ್ಯಕ್ಷ ಸಂದೀಪ್‌ ಕಾರ್ವಾ ಹೇಳಿದ್ದಾರೆ.
Last Updated 28 ಜುಲೈ 2020, 11:00 IST
ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್‌ ಕ್ವಿಕ್ ಸೇವೆ: 90 ನಿಮಿಷಗಳಲ್ಲಿ ಡೆಲಿವರಿ

ಫ್ಲಿ‍ಪ್‌ಕಾರ್ಟ್‌ ಗ್ರೂಪ್‌ನಲ್ಲಿ ವಾಲ್‌ಮಾರ್ಟ್‌ನ ₹9 ಸಾವಿರ ಕೋಟಿ ಬಂಡವಾಳ ಹೂಡಿಕೆ

ಇ–ಕಾಮರ್ಸ್‌ನ ದೇಶಿ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌, ವಾಲ್‌ಮಾರ್ಟ್‌ ನೇತೃತ್ವದಲ್ಲಿನ ಹೂಡಿಕೆದಾರರಿಂದ ₹ 9,056 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಿದೆ.
Last Updated 14 ಜುಲೈ 2020, 16:07 IST
ಫ್ಲಿ‍ಪ್‌ಕಾರ್ಟ್‌ ಗ್ರೂಪ್‌ನಲ್ಲಿ ವಾಲ್‌ಮಾರ್ಟ್‌ನ ₹9 ಸಾವಿರ ಕೋಟಿ ಬಂಡವಾಳ ಹೂಡಿಕೆ

‘ವೋಕಲ್‌ ಫಾರ್ ಲೋಕಲ್‌‘ ಅಭಿಯಾನಆನ್‌ಲೈನ್‌ಲ್ಲಿ ಕೈಮಗ್ಗ ವಸ್ತುಗಳ ಮಾರಾಟ

ಕೊರೊನಾ– ದಿಗ್ಭಂದನ ದೇಶದಾದ್ಯಂತ 10 ದಶಲಕ್ಷದಷ್ಟು ಕರಕುಶಲ ಕರ್ಮಿಗಳು ಹಾಗೂ ನೇಕಾರರ ಮೇಲೆ ಪರಿಣಾಮ ಬೀರಿರಬಹುದೆಂದು ಅಂದಾಜಿಸಲಾಗುತ್ತಿದೆ. ಈ ವರ್ಗದವರು ತಯಾರಿಸಿರುವ ಕರಕುಶಲ ವಸ್ತುಗಳು, ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳು ಮಾರಾಟವಾಗದೇ ಉಳಿದಿವೆ. ಪರಿಣಾಮವಾಗಿ ಈ ಉದ್ಯಮವನ್ನು ಅವಲಂಬಿಸಿರುವವರಿಗೆ ನಿತ್ಯ ಜೀವನ ನಡೆಸಲು ತೊಂದರೆಯಾಗಿದೆ.
Last Updated 28 ಮೇ 2020, 13:46 IST
‘ವೋಕಲ್‌ ಫಾರ್ ಲೋಕಲ್‌‘ ಅಭಿಯಾನಆನ್‌ಲೈನ್‌ಲ್ಲಿ ಕೈಮಗ್ಗ ವಸ್ತುಗಳ ಮಾರಾಟ

ಇ– ಕಾಮರ್ಸ್‌ ಎಫ್‌ಡಿಐನೀತಿ ಪರಾಮರ್ಶೆ ಅಗತ್ಯ

ಇ–ಕಾಮರ್ಸ್‌ನ ಎಫ್‌ಡಿಐ ನಿಯಮ ಪರಿಷ್ಕರಿಸಿ ಅನೇಕ ನಿಬಂಧನೆ ವಿಧಿಸಿರುವುದು ವ್ಯತಿರಿಕ್ತ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ನಿರ್ಲಕ್ಷಿಸಲಾಗದು
Last Updated 30 ಡಿಸೆಂಬರ್ 2018, 20:00 IST
ಇ– ಕಾಮರ್ಸ್‌ ಎಫ್‌ಡಿಐನೀತಿ ಪರಾಮರ್ಶೆ ಅಗತ್ಯ

ಫ್ಲಿಪ್‌ಕಾರ್ಟ್‌ ಸಂಸ್ಥೆ ಸ್ವಾಧೀನ ಅಂತಿಮ: ವಾಲ್‌ಮಾರ್ಟ್‌

ಫ್ಲಿಪ್‌ಕಾರ್ಟ್‌ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ 77ರಷ್ಟು ಷೇರುಗಳನ್ನು ಖರೀದಿಸಲಾಗಿದೆ ಎಂದು ವಾಲ್‌ಮಾರ್ಟ್‌ ಶನಿವಾರ ತಿಳಿಸಿದೆ.
Last Updated 18 ಆಗಸ್ಟ್ 2018, 19:30 IST
ಫ್ಲಿಪ್‌ಕಾರ್ಟ್‌ ಸಂಸ್ಥೆ ಸ್ವಾಧೀನ ಅಂತಿಮ: ವಾಲ್‌ಮಾರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT