ಮ್ಯೂಚುವಲ್ ಫಂಡ್ ಉದ್ಯಮ: ₹300 ಲಕ್ಷ ಕೋಟಿ ದಾಟುವ ನಿರೀಕ್ಷೆ
Equity Investment Growth: 2034–35ರ ವೇಳೆಗೆ ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮದ ಎಯುಎಂ ₹300 ಲಕ್ಷ ಕೋಟಿಗೂ, ಈಕ್ವಿಟಿ ಹೂಡಿಕೆ ₹250 ಲಕ್ಷ ಕೋಟಿಗೂ ಏರಲಿದೆ ಎಂದು ಬೈನ್ ಆ್ಯಂಡ್ ಕಂಪನಿ ಮತ್ತು ಗ್ರೋವ್ ವರದಿ ತಿಳಿಸಿದೆ.Last Updated 9 ಡಿಸೆಂಬರ್ 2025, 15:45 IST