ಹಸೀನಾ ಪುತ್ರನನ್ನು ಅಪಹರಿಸಿ ಕೊಲ್ಲಲು ಸಂಚು ಪ್ರಕರಣ: ಪತ್ರಿಕಾ ಸಂಪಾದಕ ಖುಲಾಸೆ
2015ರಲ್ಲಿ ಅಮೆರಿಕದಲ್ಲಿ ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್ ಅವರನ್ನು ಅಪಹರಿಸಿ ಕೊಲ್ಲಲು ವಿಫಲ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು ಪ್ರಮುಖ ಪತ್ರಿಕೆಯ ಸಂಪಾದಕರೊಬ್ಬರನ್ನು ಸೋಮವಾರ ಖುಲಾಸೆಗೊಳಿಸಿದೆ.Last Updated 10 ಫೆಬ್ರುವರಿ 2025, 11:32 IST