ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Education system

ADVERTISEMENT

ಒಳನೋಟ: ಶಾಲೆಯೊಂದು ಮೂರು ಬಾಗಿಲು

ಕೆಪಿಎಸ್‌; ಒಂದೇ ಸೂರಿನಡಿ ಬಾರದ ಪ್ರಾಥಮಿಕ, ಪ್ರೌಢಶಾಲೆ, ಪಿಯು
Last Updated 16 ಸೆಪ್ಟೆಂಬರ್ 2023, 23:30 IST
ಒಳನೋಟ: ಶಾಲೆಯೊಂದು ಮೂರು ಬಾಗಿಲು

ಸಂಗತ: 3 ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ

ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಜತೆಗೆ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಲು ಸಮರ್ಥರಾಗುವ ಹಾಗೆ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವತ್ತಲೂ ಗಮನ ಹರಿಸಬೇಕಾಗಿದೆ
Last Updated 11 ಸೆಪ್ಟೆಂಬರ್ 2023, 23:30 IST
ಸಂಗತ: 3 ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ

ವಿಶ್ಲೇಷಣೆ | ವಿದ್ಯಾರ್ಥಿಗಳ ಚಿತ್ತ ವಿದೇಶಿ ವಿ.ವಿ.ಯತ್ತ

ನಮ್ಮ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬ್ರ್ಯಾಂಡ್ ಮೌಲ್ಯ ಇಲ್ಲವೇಕೆ?
Last Updated 23 ಜುಲೈ 2023, 19:30 IST
ವಿಶ್ಲೇಷಣೆ | ವಿದ್ಯಾರ್ಥಿಗಳ ಚಿತ್ತ ವಿದೇಶಿ ವಿ.ವಿ.ಯತ್ತ

ಸಂಗತ | ಮಕ್ಕಳ ಹೊರೆ ಇಳಿಯಲಿ, ಹಗುರಾಗಲಿ

ಮಕ್ಕಳು ಹೊತ್ತುಕೊಂಡಿರಬಹುದಾದ ಎಲ್ಲಾ ಬಗೆಯ ಹೊರೆಗಳನ್ನು ಒಂದು ದಿನದ ಮಟ್ಟಿಗಾದರೂ ತುಸು ಇಳಿಸಲು ‘ಸಂಭ್ರಮ ಶನಿವಾರ’ದಂತಹ ಕಾರ್ಯಕ್ರಮಗಳು ನೆರವಾಗುತ್ತವೆ
Last Updated 23 ಜುಲೈ 2023, 19:24 IST
ಸಂಗತ | ಮಕ್ಕಳ ಹೊರೆ ಇಳಿಯಲಿ, ಹಗುರಾಗಲಿ

‘ಎಡ್ಯುವರ್ಸ್‌’: ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನ

22–23ರಂದು ನಡೆಯುವ ಅತಿ ದೊಡ್ಡ ಶೈಕ್ಷಣಿಕ ಮೇಳ
Last Updated 20 ಏಪ್ರಿಲ್ 2023, 7:33 IST
‘ಎಡ್ಯುವರ್ಸ್‌’: ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನ

ಸಂಗತ | ಮೌಲ್ಯಮಾಪನ: ಶೈಕ್ಷಣಿಕ ಅನುಸಂಧಾನ

ಶಿಕ್ಷಕರ ಪಾಲಿಗೆ ಮೌಲ್ಯಮಾಪನ ಶಿಬಿರ ಒಂದು ಅನುಭವ ಮಂಟಪ
Last Updated 18 ಏಪ್ರಿಲ್ 2023, 22:45 IST
ಸಂಗತ | ಮೌಲ್ಯಮಾಪನ: ಶೈಕ್ಷಣಿಕ ಅನುಸಂಧಾನ

ಆಳ-ಅಗಲ | ಪ್ರಧಾನಿಯ ಪದವಿ ಪ್ರಮಾಣಪತ್ರದ ಸುತ್ತ

ಭಾರತದಲ್ಲಿ ಚುನಾಯಿತ ಜನಪ್ರತಿನಿಧಿಯಾಗಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಮಾಡಿಲ್ಲ. ಯಾವುದೇ ಚುನಾಯಿತ ಪ್ರತಿನಿಧಿ ಮುಖ್ಯಮಂತ್ರಿಯಾಗಲು ಅಥವಾ ಪ್ರಧಾನಿಯಾಗಲು ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ. ಆದರೆ, ಭಾರತದಲ್ಲಿ ಈವರೆಗೆ ಪ್ರಧಾನಿಯಾದವರೆಲ್ಲರೂ ಉನ್ನತ ಶಿಕ್ಷಣ ಪಡೆದಿದ್ದವರೇ. ಕಲಾ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೋದಿ ಅವರು ಪಡೆದಿರುವ ಪದವಿಗಳ ಬಗ್ಗೆ ವಿರೋಧ ಪಕ್ಷಗಳು ಸಂದೇಹ ವ್ಯಕ್ತಪಡಿಸುತ್ತಲೇ ಇವೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಗುಜರಾತ್ ಹೈಕೋರ್ಟ್‌ ₹25,000 ದಂಡ ವಿಧಿಸಿದೆ. ಈ ಬೆಳವಣಿಗೆಯು ಪ್ರಧಾನಿಯ ವಿದ್ಯಾರ್ಹತೆಯ ಬಗ್ಗೆ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ
Last Updated 17 ಏಪ್ರಿಲ್ 2023, 22:45 IST
ಆಳ-ಅಗಲ | ಪ್ರಧಾನಿಯ ಪದವಿ ಪ್ರಮಾಣಪತ್ರದ ಸುತ್ತ
ADVERTISEMENT

ವಿದ್ಯಾರ್ಥಿ ವೇತನ: ಎಟಿಐಎನ್‌ಎಫ್‌–2023

ಅಬ್ದುಲ್‌ ಕಲಾಂ ಟೆಕ್ನಾಲಜಿ ಇನ್ನೋವೇಷನ್‌ ನ್ಯಾಷನಲ್‌ ಫೆಲೊಷಿಪ್‌–2023(ಎಟಿಐಎನ್‌ಎಫ್‌), – ಇದು ಎಂಜಿನಿಯರಿಂಗ್, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಉನ್ನತ ಸಾಧನೆ ಮಾಡುವಂತಹ ಎಂಜಿನಿಯರ್‌ಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರ ಸಂಶೋಧನೆಗೆ ನೆರವು ನೀಡುವುದಕ್ಕಾಗಿ ಇಂಡಿಯನ್‌ ನ್ಯಾಷನಲ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ (ಐಎನ್‌ಎಇ) ಸಂಸ್ಥೆ ರೂಪಿಸಿರುವ ಫೆಲೊಷಿಪ್‌ ಕಾರ್ಯಕ್ರಮ.
Last Updated 16 ಏಪ್ರಿಲ್ 2023, 19:30 IST
ವಿದ್ಯಾರ್ಥಿ ವೇತನ: ಎಟಿಐಎನ್‌ಎಫ್‌–2023

ಶಿಕ್ಷಣ| ಪ್ರಶ್ನೋತ್ತರ: ಡೇಟಾ ಅನಾಲಿಟಿಕ್ಸ್‌ಗೆ ಅವಕಾಶಗಳು ಹೇಗಿವೆ?

ನಾನು ಬಿಕಾಂ ಮುಗಿಸಿದ್ದೇನೆ, ಮುಂದೆ ಎಂಕಾಂ ಮತ್ತು ಎಂಬಿಎ ಇವೆರಡರಲ್ಲ್ಲಿ, ಯಾವುದನ್ನು ವೃತ್ತಿಯ ಅವಕಾಶಗಳ ದೃಷ್ದಿಯಿಂದ ಆರಿಸಿಕೊಳ್ಳಬಹುದು?
Last Updated 16 ಏಪ್ರಿಲ್ 2023, 19:30 IST
ಶಿಕ್ಷಣ| ಪ್ರಶ್ನೋತ್ತರ: ಡೇಟಾ ಅನಾಲಿಟಿಕ್ಸ್‌ಗೆ ಅವಕಾಶಗಳು ಹೇಗಿವೆ?

ವಿದ್ಯಾರ್ಥಿ ವೇತನ: ನೀತಿ ಇಂಟರನ್‌ಷಿಪ್‌ ಸ್ಕೀಮ್‌ 2023

ನೀತಿ ಇಂಟರನ್‌ಷಿಪ್‌ ಸ್ಕೀಮ್‌ 2023 – ಇದು ಕೇಂದ್ರ ಸರ್ಕಾರದ ನೀತಿ ಆಯೋಗ, ಪಿಯುಸಿ/ಪದವಿ/ಸ್ನಾತಕೋತ್ರ ಪದವಿ ಅಥವಾ ಪಿ ಎಚ್‌.ಡಿಗೆ ನೋಂದಣಿ ಮಾಡಿಸಿರುವ ಅಭ್ಯರ್ಥಿಗಳಿಗಾಗಿ ರೂಪಿಸಿರುವ ಉಪಕ್ರಮವಾಗಿದೆ
Last Updated 9 ಏಪ್ರಿಲ್ 2023, 19:30 IST
ವಿದ್ಯಾರ್ಥಿ ವೇತನ: ನೀತಿ ಇಂಟರನ್‌ಷಿಪ್‌ ಸ್ಕೀಮ್‌ 2023
ADVERTISEMENT
ADVERTISEMENT
ADVERTISEMENT