ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Educational Advice

ADVERTISEMENT

ಅಮೀನಗಡ | ಕುಲಕಸಬಿನ ಜೊತೆ ಶಿಕ್ಷಣಕ್ಕೆ ಆದ್ಯತೆ ನೀಡಿ: ಶಿವಾನಂದ ಹೂಗಾರ

Backward Community Development: ಹೂಗಾರ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದ್ದು, ಇಂತಹ ಹಿಂದುಳಿದ ಸಮಾಜಗಳ ಬಗ್ಗೆ ಸರ್ಕಾರ ಗಮನಹರಿಸಿ ಯೋಜನೆ ರೂಪಿಸಬೇಕು’ ಎಂದು ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಹೂಗಾರ ಹೇಳಿದರು.
Last Updated 13 ಸೆಪ್ಟೆಂಬರ್ 2025, 6:50 IST
ಅಮೀನಗಡ | ಕುಲಕಸಬಿನ ಜೊತೆ ಶಿಕ್ಷಣಕ್ಕೆ ಆದ್ಯತೆ ನೀಡಿ: ಶಿವಾನಂದ ಹೂಗಾರ

ಮಕ್ಕಳು ಕಲಿಕೆಯಲ್ಲಿ ನಿಧಾನವೇ?: ಪರಿಹಾರಗಳು ಇಂತಿವೆ..

ಪ್ರತಿ ತಂದೆ-ತಾಯಿಗೆ ತನ್ನ ಮಗು ಕಲಿಕೆಯಲ್ಲಿ, ನಡವಳಿಕೆಯಲ್ಲಿ ಎಲ್ಲರಿಂದ ಮೆಚ್ಚುಗೆ ಗಳಿಸಬೇಕು ಎಂಬ ತುಡಿತ ಇರುತ್ತದೆ. ಇದಕ್ಕಾಗಿ ಅವರು ತಮ್ಮದೇ ಆದ ಮಾನದಂಡವನ್ನು ಇಟ್ಟುಕೊಂಡು ಮಗುವನ್ನು ಮಾಪನ ಮಾಡುತ್ತಿರುತ್ತಾರೆ.
Last Updated 1 ಡಿಸೆಂಬರ್ 2024, 23:30 IST
ಮಕ್ಕಳು ಕಲಿಕೆಯಲ್ಲಿ ನಿಧಾನವೇ?: ಪರಿಹಾರಗಳು ಇಂತಿವೆ..

ಶಿಕ್ಷಣ: ಸೂತ್ರ ಮರೆಯದಿರುವ ಮಂತ್ರ

ಗಣಿತವೇಕೆ ಕಬ್ಬಿಣದ ಕಡಲೆ? ಈ ಪ್ರಶ್ನೆಯನ್ನು ಮುಂದಿರಿಸಿಕೊಂಡು ಮಕ್ಕಳಿಗೆ ಪ್ರಶ್ನೆ ಕೇಳಿದರೆ, ಸೂತ್ರಗಳೇ ನೆನಪಿರುವುದಿಲ್ಲ. ಒಮ್ಮೆ ಸೂತ್ರ ನೆನಪಾದರೆ ಲೆಕ್ಕಗಳನ್ನು ಪರಿಹರಿಸುತ್ತ ಹೋಗಬಹುದು. ಆದರೆ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ?
Last Updated 21 ಅಕ್ಟೋಬರ್ 2024, 0:21 IST
ಶಿಕ್ಷಣ: ಸೂತ್ರ ಮರೆಯದಿರುವ ಮಂತ್ರ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಕೌಶಲವಿದ್ದಾಗ ಗೊಂದಲವಿರದು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಕೌಶಲವಿದ್ದಾಗ ಗೊಂದಲವಿರದು
Last Updated 3 ಜೂನ್ 2024, 1:05 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಕೌಶಲವಿದ್ದಾಗ ಗೊಂದಲವಿರದು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?
Last Updated 29 ಜನವರಿ 2024, 9:36 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?

ಎಸ್ಸೆಸ್ಸೆಲ್ಸಿ, ಪಿ.ಯುಗೆ ‘ತ್ರಿ’ ಪರೀಕ್ಷಾ ಸೂತ್ರ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಒಂದಲ್ಲ, ಎರಡಲ್ಲ ಮೂರು ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಒದಗಿ ಬಂದಿದೆ.
Last Updated 1 ಅಕ್ಟೋಬರ್ 2023, 23:30 IST
ಎಸ್ಸೆಸ್ಸೆಲ್ಸಿ, ಪಿ.ಯುಗೆ ‘ತ್ರಿ’ ಪರೀಕ್ಷಾ ಸೂತ್ರ

ಕಲಿಯುವವರ ಕೈ ಹಿಡಿಯುವ ಟಿಪ್ಪಣಿ

ತರಗತಿಯಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಧ್ಯಾನದಂತೆ ಸುಮ್ಮನೆ ಕೂತು ಎದ್ದು ಹೋದರೆ ಆಗುವುದಿಲ್ಲ. ಶಿಕ್ಷಕರು ಹೇಳಿದ ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡಿಟ್ಟು ಕೊಂಡಿದ್ದರೆ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.
Last Updated 24 ಜುಲೈ 2023, 0:54 IST
ಕಲಿಯುವವರ ಕೈ ಹಿಡಿಯುವ ಟಿಪ್ಪಣಿ
ADVERTISEMENT

ಶಿಕ್ಷಣ ಸಲಹೆಗಳು: ಬಯೋಕೆಮಿಸ್ಟ್ರಿ ಕ್ಷೇತ್ರದ ಉದ್ಯೋಗಾವಕಾಶಗಳೇನು?

ಬಯೋಕೆಮಿಸ್ಟ್ರಿ ಕೋರ್ಸ್‌ಗೆ ಸೇರಬೇಕಾದರೆ, ಪಿ.ಸಿ.ಎಂ.ಬಿ. ಕಾಂಬಿನೇಷನ್ ತೆಗೆದುಕೊಂಡಿರಬೇಕು. ದ್ವಿತೀಯ ಪಿಯುಸಿ ನಂತರ ಡಿಗ್ರಿ, ಸ್ನಾತಕೋತ್ತರ, ಎಂ.ಫಿಲ್., ಪಿಎಚ್.ಡಿ. ಪದವಿಗಳನ್ನು ಭಾರತದಲ್ಲೂ ಮತ್ತು ಹೊರದೇಶದಲ್ಲೂ ಪಡೆಯಬಹುದು. ನಿಮ್ಮಲ್ಲಿ ಕುತೂಹಲ, ಸಂಶೋಧನಾ ಮನೋಭಾವ, ತಾಳ್ಮೆಗಳು ಇದ್ದರೆ ಯಶಸ್ಸು ಖಂಡಿತ.
Last Updated 26 ಆಗಸ್ಟ್ 2018, 19:30 IST
ಶಿಕ್ಷಣ ಸಲಹೆಗಳು: ಬಯೋಕೆಮಿಸ್ಟ್ರಿ ಕ್ಷೇತ್ರದ ಉದ್ಯೋಗಾವಕಾಶಗಳೇನು?
ADVERTISEMENT
ADVERTISEMENT
ADVERTISEMENT