ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

eeshwarappa

ADVERTISEMENT

ಬಿಟ್‌ ಕಾಯಿನ್‌ ಆರೋಪ ಕಾಂಗ್ರೆಸ್‌ನ ಖಾಲಿ ಡಬ್ಬಿ: ಈಶ್ವರಪ್ಪ ವ್ಯಂಗ್ಯ

ಬಿಟ್‌ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವ ನಾಯಕ, ಪದಾಧಿಕಾರಿಯೂ ಇಲ್ಲ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರೂ ಇಲ್ಲ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ಒಂದು ತುಣುಕು ಕಾಗದದ ದಾಖಲೆ ನೀಡಲಿ ಎಂದು ಸವಾಲು ಎಸೆದರು.
Last Updated 13 ನವೆಂಬರ್ 2021, 12:24 IST
ಬಿಟ್‌ ಕಾಯಿನ್‌ ಆರೋಪ ಕಾಂಗ್ರೆಸ್‌ನ ಖಾಲಿ ಡಬ್ಬಿ: ಈಶ್ವರಪ್ಪ ವ್ಯಂಗ್ಯ

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಕಟೀಲ್, ಈಶ್ವರಪ್ಪ ಸಹಮತ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌
Last Updated 6 ಸೆಪ್ಟೆಂಬರ್ 2021, 19:31 IST
ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಕಟೀಲ್, ಈಶ್ವರಪ್ಪ ಸಹಮತ

ನಿರಂತರ ಕುಡಿಯುವ ನೀರು ಪೂರೈಸಲು ₹ 96.50 ಕೋಟಿ ಯೋಜನೆ: ಈಶ್ವರಪ್ಪ

ಶಿವಮೊಗ್ಗನಗರದ ಹೊರವಲಯದ ಹೊಸ ಬಡಾವಣೆಗಳಿಗೆ ನಿರಂತರ ಕುಡಿಯುವ ನೀರು ಪೂರೈಸಲು ₹ 96.50 ಕೋಟಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 28 ಮೇ 2021, 10:28 IST
ನಿರಂತರ ಕುಡಿಯುವ ನೀರು ಪೂರೈಸಲು ₹ 96.50 ಕೋಟಿ ಯೋಜನೆ: ಈಶ್ವರಪ್ಪ

ಜಿ.ಪಂ, ತಾ.ಪಂ. ಚುನಾವಣೆ ಮುಂದೂಡಲು ಚಿಂತನೆ: ಕೆ.ಎಸ್‌. ಈಶ್ವರಪ್ಪ

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಹೆಚ್ಚುತ್ತಿರುವ ಕಾರಣ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ಮುಂದೂಡಲು ಚಿಂತನೆ ನಡೆದಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.
Last Updated 19 ಏಪ್ರಿಲ್ 2021, 8:20 IST
ಜಿ.ಪಂ, ತಾ.ಪಂ. ಚುನಾವಣೆ ಮುಂದೂಡಲು ಚಿಂತನೆ: ಕೆ.ಎಸ್‌. ಈಶ್ವರಪ್ಪ

ಸ್ಫೋಟ ಪ್ರಕರಣ: ಈಶ್ವರಪ್ಪ ವಿರುದ್ಧ ಪ್ರಧಾನಿಗೆ ಪತ್ರ

ಹುಣಸೋಡು ಸ್ಫೋಟ ಪ್ರಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಮುಖಂಡರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
Last Updated 28 ಜನವರಿ 2021, 3:15 IST
fallback

Video: ಡಿಸೆಂಬರ್‌ 26ರ ಸುದ್ದಿ ಸಂಚಯ

Last Updated 26 ಡಿಸೆಂಬರ್ 2020, 12:29 IST
Video: ಡಿಸೆಂಬರ್‌ 26ರ ಸುದ್ದಿ ಸಂಚಯ
ADVERTISEMENT
ADVERTISEMENT
ADVERTISEMENT
ADVERTISEMENT