ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Eid Milad Mubarak

ADVERTISEMENT

ರಾಯಚೂರು |ಈದ್ ಮಿಲಾದ್ ಆಚರಣೆಯಲ್ಲಿ ‘ಮಾನವೀಯ ಮೌಲ್ಯ ಸಾರಿದ ಪೈಗಂಬರರು’

Prophet Muhammad Teachings: ಸಿಂಧನೂರಿನಲ್ಲಿ ನೂರಾನಿ ಮಸೀದಿಯಲ್ಲಿ ಈದ್ ಮಿಲಾದುನ್ನಬೀ ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಪ್ರವಾದಿ ಪೈಗಂಬರರ ಮಾನವೀಯ ಮೌಲ್ಯ ಮತ್ತು ಸಮಾಜ ಪರಿವರ್ತನೆ ಕುರಿತು ಒತ್ತಿಹೇಳಿದರು
Last Updated 6 ಸೆಪ್ಟೆಂಬರ್ 2025, 5:32 IST
ರಾಯಚೂರು |ಈದ್ ಮಿಲಾದ್ ಆಚರಣೆಯಲ್ಲಿ ‘ಮಾನವೀಯ ಮೌಲ್ಯ ಸಾರಿದ ಪೈಗಂಬರರು’

ರಾಯಚೂರು | ‘ಈದ್‌ ಮಿಲಾದ್ ಸೌಹಾರ್ದದ ಹಬ್ಬ’: ಸಚಿವ ಎನ್.ಎಸ್. ಬೋಸರಾಜು

Eid Milad Procession: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಶುಕ್ರವಾರ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ ಶಾಂತಿ–ಸೌಹಾರ್ದದ ಸಂದೇಶ ನೀಡಿದರು. ರಕ್ತದಾನ ಶಿಬಿರವೂ ಜರುಗಿತು
Last Updated 6 ಸೆಪ್ಟೆಂಬರ್ 2025, 5:27 IST
ರಾಯಚೂರು | ‘ಈದ್‌ ಮಿಲಾದ್ ಸೌಹಾರ್ದದ ಹಬ್ಬ’:  ಸಚಿವ ಎನ್.ಎಸ್. ಬೋಸರಾಜು

ರಾಯಚೂರು | ಮುಹಮ್ಮದ್ ಪೈಗಂಬರ್ ಜನ್ಮದಿನದಂದು ಸಿಹಿ, ಪುಸ್ತಕ ಹಂಚಿ ಶುಭಾಶಯ

Sindhanur Eid Milad: ಮುಹಮ್ಮದ್ ಪೈಗಂಬರ್‌ ಜನ್ಮದಿನದ ಅಂಗವಾಗಿ ಹಸಿರು ಧ್ವಜಸ್ತಂಭ ಹಾಗೂ ಭವ್ಯ ಮೆರವಣಿಗೆ, ದ್ರಷ್ಟವಂತರಾದ ಮಕ್ಕಾ–ಮದೀನಾ ಭಾವಚಿತ್ರಗಳೊಂದಿಗೆ ಧಾರ್ಮಿಕ ಸೌಹಾರ್ದ ಸ್ತಬ್ಧ ಚಿತ್ರಗಳು.
Last Updated 6 ಸೆಪ್ಟೆಂಬರ್ 2025, 5:20 IST
ರಾಯಚೂರು | ಮುಹಮ್ಮದ್ ಪೈಗಂಬರ್ ಜನ್ಮದಿನದಂದು ಸಿಹಿ, ಪುಸ್ತಕ ಹಂಚಿ ಶುಭಾಶಯ

ರಾಯಚೂರು | ಈದ್ ಮಿಲಾದ್: ಅದ್ದೂರಿ ಮೆರವಣಿಗೆ

ಪ್ರವಾದಿ ಮುಹಮ್ಮದ್ ಪೈಗಂಬರ್‌ ಜನ್ಮದಿನದ ಪ್ರಯುಕ್ತ ಮುಸ್ಲಿಮರು ಜಿಲ್ಲೆಯಲ್ಲಿ ಶುಕ್ರವಾರ ಸೌಹಾರ್ದದ ಪ್ರತೀಕವಾಗಿ ಈದ್ ಮಿಲಾದ್ ಹಬ್ಬವಾಗಿ ಸಡಗರದಿಂದ ಆಚರಣೆ ಮಾಡಿದರು.
Last Updated 6 ಸೆಪ್ಟೆಂಬರ್ 2025, 5:09 IST
ರಾಯಚೂರು | ಈದ್ ಮಿಲಾದ್: ಅದ್ದೂರಿ ಮೆರವಣಿಗೆ

ಬೆಂಗಳೂರು | ಸಂಭ್ರಮದ ಈದ್ ಮಿಲಾದ್‌: ದವಸ–ಧಾನ್ಯ, ನಗದು ದಾನ

ಮಸೀದಿ, ದರ್ಗಾ, ಮದರಸಾಗಳಿಗೆ ವಿಶೇಷ ಅಲಂಕಾರ
Last Updated 16 ಸೆಪ್ಟೆಂಬರ್ 2024, 15:49 IST
ಬೆಂಗಳೂರು | ಸಂಭ್ರಮದ ಈದ್ ಮಿಲಾದ್‌: ದವಸ–ಧಾನ್ಯ, ನಗದು ದಾನ

ಸುಂಟಿಕೊಪ್ಪ | ಈದ್ ಮಿಲಾದ್: ದಫ್‌, ಪಠಣ

ಸುನ್ನಿ ಶಾಫಿ ಮುಸ್ಲಿಂ ಜಮಾಅತ್ ಮದರಸದಲ್ಲಿ ಈದ್ ಮಿಲಾದ್ ಅಂಗವಾಗಿ ಶುಕ್ರವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Last Updated 15 ಸೆಪ್ಟೆಂಬರ್ 2024, 3:04 IST
ಸುಂಟಿಕೊಪ್ಪ | ಈದ್ ಮಿಲಾದ್: ದಫ್‌, ಪಠಣ

ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ.
Last Updated 1 ಅಕ್ಟೋಬರ್ 2023, 15:41 IST
ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ
ADVERTISEMENT

ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಸತತ ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
Last Updated 1 ಅಕ್ಟೋಬರ್ 2023, 11:40 IST
ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಏಳನೇ ಹೊಸಕೋಟೆ: ಭಾವೈಕ್ಯತೆ ಸಾರಿದ ಹಿಂದೂ- ಮುಸ್ಲಿಮರು

ಸಮೀಪದ ಏಳನೇ ಹೊಸಕೋಟೆ ಗ್ರಾಮದಲ್ಲಿ ಮುಸ್ಲಿಮರು ಗಣೇಶೋತ್ಸವದ ಮೆರವಣಿಗೆಯಲ್ಲಿ, ಹಿಂದೂಗಳು ಈದ್‌ ಮಿಲಾದ್‌ನ ಘೋಷಯಾತ್ರೆಯಲ್ಲಿ ತಂಪುಪಾನೀಯ, ನೀರು ವಿತರಿಸುವ ಮೂಲಕ ಭಾವೈಕ್ಯ ಮೆರೆದರು.
Last Updated 28 ಸೆಪ್ಟೆಂಬರ್ 2023, 16:39 IST
ಏಳನೇ ಹೊಸಕೋಟೆ: ಭಾವೈಕ್ಯತೆ ಸಾರಿದ ಹಿಂದೂ- ಮುಸ್ಲಿಮರು

ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌

Eid Milad-Un-Nabi Mubarak: ಪ್ರವಾದಿ ಮೊಹಮ್ಮದ್‌ ಅವರ ಜನ್ಮದಿನವನ್ನು ನೆನಪಿಸುವ ಈದ್ ಮಿಲಾದ್‌ ‌ಹಬ್ಬವನ್ನು ಮುಸ್ಲಿಂ ಸಮುದಾಯವರು ಗುರುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
Last Updated 28 ಸೆಪ್ಟೆಂಬರ್ 2023, 15:57 IST
ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌
ADVERTISEMENT
ADVERTISEMENT
ADVERTISEMENT