ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Eid Mubarak

ADVERTISEMENT

Eid Al Adha: ಪ್ರವಾದಿ ಇಬ್ರಾಹಿಮರ ತ್ಯಾಗ, ದೇವನಿಷ್ಠೆ ಹಾಗೂ ಸಹನೆಯ ಪ್ರತೀಕ ಬಕ್ರೀದ್

ಮುಸ್ಲಿಮರು ‍ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್‌ ಕೂಡ ಒಂದು. ಒಂದು ತಿಂಗಳ ಕಾಲ ಉಪವಾಸದ ಬಳಿಕ ರಂಜಾನ್‌ ಹಬ್ಬ ಆಚರಿಸಿದರೆ, ಇಸ್ಲಾಮಿನ ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್ ಇಬ್ರಾಹಿಂರವರ ತ್ಯಾಗದ ಸ್ಮರಣೆ ಮಾಡುವ ಹಬ್ಬವಾಗಿದೆ ಬಕ್ರೀದ್.
Last Updated 28 ಜೂನ್ 2023, 15:49 IST
Eid Al Adha: ಪ್ರವಾದಿ ಇಬ್ರಾಹಿಮರ ತ್ಯಾಗ, ದೇವನಿಷ್ಠೆ ಹಾಗೂ ಸಹನೆಯ ಪ್ರತೀಕ ಬಕ್ರೀದ್

ಈದ್‌ ಮಿಲಾದ್‌: ಎದೆಗೆ ಇಳಿದ ಬೆಳಕು | EID Milad

Last Updated 11 ಅಕ್ಟೋಬರ್ 2022, 9:27 IST
fallback

ಮಂಗಳೂರು: ಜು.10ಕ್ಕೆ ಸಾಮೂಹಿಕ ಈದ್ ನಮಾಝ್

ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಈದ್ಗಾ ಮಸೀದಿಯಲ್ಲಿ ಮಾಡಲಾಗಿದೆ ಎಂದು ಮಂಗಳೂರು ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೋಯ ಅಬ್ದುಲ್ಲ ಕುಂಞಿ ತಿಳಿಸಿದ್ದಾರೆ.
Last Updated 7 ಜುಲೈ 2022, 8:57 IST
fallback

ರಾಜಸ್ಥಾನದ ಜೋಧಪುರದಲ್ಲಿ ಕಲ್ಲು ತೂರಾಟ; ಶಾಂತಿ ಕಾಪಾಡಲು ಸಿಎಂ ಗೆಹಲೋತ್ ಕರೆ

ಈದ್‌ ಆಚರಣೆಗೆ ಕೆಲ ಗಂಟೆಗಳ ಮೊದಲು ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಜನರಿಗೆ ಮನವಿ ಮಾಡಿದ್ದಾರೆ.
Last Updated 3 ಮೇ 2022, 7:30 IST
ರಾಜಸ್ಥಾನದ ಜೋಧಪುರದಲ್ಲಿ ಕಲ್ಲು ತೂರಾಟ; ಶಾಂತಿ ಕಾಪಾಡಲು ಸಿಎಂ ಗೆಹಲೋತ್ ಕರೆ

ಮಂಗಳೂರು: 'ಈದ್ ಉಲ್ ಫಿತ್ರ್' ಸಡಗರ

ದಕ್ಷಿಣ ಕನ್ನಡಜಿಲ್ಲೆಯಾದ್ಯಂತ ಮುಸ್ಲಿಮರು 'ಈದ್-ಉಲ್-ಫಿತ್ರ್' ಹಬ್ಬವನ್ನು ಮಂಗಳವಾರ ಸಡಗರದಿಂದ ಆಚರಿಸಿದರು. ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Last Updated 3 ಮೇ 2022, 7:01 IST
ಮಂಗಳೂರು: 'ಈದ್ ಉಲ್ ಫಿತ್ರ್' ಸಡಗರ

ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ

ವಿಜಯಪುರನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ರಂಜಾನ್ ಅಂಗವಾಗಿ 'ಈದ್-ಉಲ್-ಫಿತ್ರ್' ಅನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು.
Last Updated 3 ಮೇ 2022, 6:15 IST
ವಿಜಯಪುರ: 'ಈದ್ ಉಲ್ ಫಿತ್ರ್' ಸಂಭ್ರಮ

ಈದ್ಗಾದಲ್ಲಿ ಮೌನ: ಮನೆಗಳಲ್ಲಿ ಸಂಭ್ರಮ

ವಾಟ್ಸ್‌ಆ್ಯಪ್‌ನಲ್ಲೇ ರಂಜಾನ್‌ ಹಬ್ಬದ ಶುಭಾಶಯ ಸಂದೇಶ ವಿನಿಮಯ
Last Updated 25 ಮೇ 2020, 14:45 IST
ಈದ್ಗಾದಲ್ಲಿ ಮೌನ: ಮನೆಗಳಲ್ಲಿ ಸಂಭ್ರಮ
ADVERTISEMENT

ಹಾವೇರಿಯಲ್ಲಿ ಮನೆಯಲ್ಲೇ ಸರಳವಾಗಿ ‘ಈದ್’‌ ಆಚರಣೆ

ಕೊರೊನಾ ಸೋಂಕು ನಿವಾರಣೆಗೆ ವಿಶೇಷ ಪ್ರಾರ್ಥನೆ: ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಮಕ್ಕಳು
Last Updated 25 ಮೇ 2020, 10:50 IST
ಹಾವೇರಿಯಲ್ಲಿ ಮನೆಯಲ್ಲೇ ಸರಳವಾಗಿ ‘ಈದ್’‌ ಆಚರಣೆ

ಮನೆಗೆ ಸೀಮಿತವಾದ ‘ಈದ್ ಉಲ್ ಫಿತ್ರ್’

ಕೊರೊನಾ ಭೀತಿಯಿಂದಾಗಿ ಸಾಮೂಹಿಕ ಪ್ರಾರ್ಥನೆ ಇರಲಿಲ್ಲ
Last Updated 25 ಮೇ 2020, 10:30 IST
 ಮನೆಗೆ ಸೀಮಿತವಾದ ‘ಈದ್ ಉಲ್ ಫಿತ್ರ್’

ರಾಜ್ಯದ ವಿವಿಧೆಡೆ ಈದ್ ಉಲ್ ಫಿತ್ರ್: ಮನೆಯಲ್ಲೇ ಆಚರಣೆ

ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರಾಜ್ಯದ ವಿವಿಧೆಡೆ ಮುಸ್ಲಿಮರು ಮನೆಯಲ್ಲೇ ಈದ್ ಉಲ್ ಫಿತ್ರ್ ಆಚರಿಸಿದರು. ಕಾರವಾರ ಮತ್ತು ತುಮಕೂರಿನಲ್ಲಿ ಮುಸ್ಲಿಮರು ಮನೆಯಲ್ಲೇ ನಮಾಜ್ ಮಾಡಿದರು – ಪ್ರಜಾವಾಣಿ ಚಿತ್ರಗಳು
Last Updated 25 ಮೇ 2020, 8:48 IST
ರಾಜ್ಯದ ವಿವಿಧೆಡೆ ಈದ್ ಉಲ್ ಫಿತ್ರ್: ಮನೆಯಲ್ಲೇ ಆಚರಣೆ
err
ADVERTISEMENT
ADVERTISEMENT
ADVERTISEMENT