ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Eid ul Fitr

ADVERTISEMENT

ಪಾವಗಡ: ಮಳೆ, ವಿಶ್ವಶಾಂತಿಗಾಗಿ ಪ್ರಾರ್ಥನೆ

ಪಾವಗಡ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಿದರು.
Last Updated 12 ಏಪ್ರಿಲ್ 2024, 5:17 IST
ಪಾವಗಡ: ಮಳೆ, ವಿಶ್ವಶಾಂತಿಗಾಗಿ ಪ್ರಾರ್ಥನೆ

ಹುಬ್ಬಳ್ಳಿ: ಎಲ್ಲೆಡೆ ಈದ್ ಉಲ್‌ ಫಿತ್ರ್‌ ಸಂಭ್ರಮ

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ; ಪರಸ್ಪರ ಶುಭಾಶಯ ವಿನಿಮಯ
Last Updated 11 ಏಪ್ರಿಲ್ 2024, 15:26 IST
ಹುಬ್ಬಳ್ಳಿ: ಎಲ್ಲೆಡೆ ಈದ್ ಉಲ್‌ ಫಿತ್ರ್‌ ಸಂಭ್ರಮ

ರಾಯಚೂರು: ಈದ್ ಉಲ್ ಫಿತ್ರ್ ಖರೀದಿ ಜೋರು

ಈದ್‌ ಉಲ್‌ ಫಿತ್ರ್‌ ಆಚರಣೆಯ ಮುನ್ನಾದಿನ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯಿತು.
Last Updated 11 ಏಪ್ರಿಲ್ 2024, 5:47 IST
ರಾಯಚೂರು: ಈದ್ ಉಲ್ ಫಿತ್ರ್ ಖರೀದಿ ಜೋರು

ಸಿಎಎ, ಎನ್‌ಆರ್‌ಸಿ, ಯುಸಿಸಿ ಒಪ್ಪಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

ಈದ್ ಹಬ್ಬದ ಪ್ರಯುಕ್ತ ರಾಜ್ಯದ ಜನತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಭಾಶಯ ಕೋರಿದ್ದಾರೆ.
Last Updated 11 ಏಪ್ರಿಲ್ 2024, 5:22 IST
ಸಿಎಎ, ಎನ್‌ಆರ್‌ಸಿ, ಯುಸಿಸಿ ಒಪ್ಪಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

ರಾಜ್ಯದ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ಈದ್ ಹಬ್ಬದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
Last Updated 11 ಏಪ್ರಿಲ್ 2024, 4:50 IST
ರಾಜ್ಯದ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

Eid-Al-Fitr ಕೇರಳ, ಲೇಹ್, ಲಡಾಖ್‌ನಲ್ಲಿ ಬುಧವಾರ ಈದ್: ಉಳಿದೆಡೆ ಗುರುವಾರ

ಕೇರಳ ಹಾಗೂ ಲಡಾಖ್‌ನಲ್ಲಿ ಬುಧವಾರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಗುರುವಾರ ಈದ್–ಉಲ್–ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ.
Last Updated 9 ಏಪ್ರಿಲ್ 2024, 16:17 IST
Eid-Al-Fitr ಕೇರಳ, ಲೇಹ್, ಲಡಾಖ್‌ನಲ್ಲಿ ಬುಧವಾರ ಈದ್: ಉಳಿದೆಡೆ ಗುರುವಾರ

ಕೇರಳದಲ್ಲಿ ಚಂದ್ರ ದರ್ಶನ: ಕರಾವಳಿಯಲ್ಲಿ ಏ.10ರಂದು ರಂಜಾನ್

ಏ.9ರಂದು ಚಂದ್ರ ದರ್ಶನವಾಗಿದ್ದು, ಹೀಗಾಗಿ ಏ.10ರಂದು ಈದ್–ಉಲ್–ಫಿತ್ರ್ (ರಂಜಾನ್) ಹಬ್ಬ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ ಹಾಗೂ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಹೇಳಿದ್ದಾರೆ.
Last Updated 9 ಏಪ್ರಿಲ್ 2024, 14:08 IST
ಕೇರಳದಲ್ಲಿ ಚಂದ್ರ ದರ್ಶನ: ಕರಾವಳಿಯಲ್ಲಿ ಏ.10ರಂದು ರಂಜಾನ್
ADVERTISEMENT

ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

ಈದ್‌ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದರು ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
Last Updated 8 ಏಪ್ರಿಲ್ 2024, 23:30 IST
ಈದ್-ಉಲ್–ಫಿತ್ರ್: ಸಾಮಾಜಿಕ ನ್ಯಾಯ ಸಾರುವ ಹಬ್ಬ

ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಈ ವರ್ಷ, ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ ಒಟ್ಟೊಟ್ಟಿಗೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳದ್ದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ.
Last Updated 5 ಏಪ್ರಿಲ್ 2024, 23:30 IST
ಯುಗಾದಿ–ಈದ್‌ ಉಲ್‌ ಫಿತ್ರ್‌ | ಸೌಹಾರ್ದ ಸಡಗರ

ಸುಡಾನ್‌ | ಸುರಕ್ಷಿತ ಸ್ಥಳಕ್ಕೆ ಜನರ ಗುಳೆ: ಈದ್‌ ಸಂಭ್ರಮದ ಮೇಲೆ ಕರಿನೆರಳು

ಈದ್‌ ಸಂಭ್ರಮದ ಮೇಲೆ ಕರಿನೆರಳು: ಸಾವಿನ ಸಂಖ್ಯೆ 330ಕ್ಕೆ ಏರಿಕೆ
Last Updated 20 ಏಪ್ರಿಲ್ 2023, 15:56 IST
ಸುಡಾನ್‌ |  ಸುರಕ್ಷಿತ ಸ್ಥಳಕ್ಕೆ ಜನರ ಗುಳೆ: ಈದ್‌ ಸಂಭ್ರಮದ ಮೇಲೆ ಕರಿನೆರಳು
ADVERTISEMENT
ADVERTISEMENT
ADVERTISEMENT