ಏಕ ಭಾರತ, ಶ್ರೇಷ್ಠ ಭಾರತ ಕಲ್ಪನೆಯ ಪರವಾಗಿದ್ದ ಭಾರತೀಯ ಸಂತ ಪರಂಪರೆ: ಮೋದಿ
ಭಾರತದ ಸಂತ ಪರಂಪರೆಯು ಯಾವಾಗಲೂ ‘ಏಕ ಭಾರತ, ಶ್ರೇಷ್ಠ ಭಾರತ’ದ ಪರವಾಗಿ ನಿಂತಿದೆ. ರಾಮಕೃಷ್ಣ ಮಿಷನ್ ಸ್ಥಾಪನೆಯೂ ಇದೇ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.Last Updated 10 ಜುಲೈ 2022, 9:22 IST