ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು
Belagavi Vridhashrama: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ. ಮುಂಬೈನ ವರ್ಣರಂಜಿತ ಸ್ಟುಡಿಯೊದಲ್ಲಿ ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಬಂದರು.Last Updated 24 ಜನವರಿ 2026, 23:31 IST