ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Election Commisision

ADVERTISEMENT

ಚುನಾವಣಾ ಛಾಯಾಚಿತ್ರ ಸ್ಪರ್ಧೆ: ಪ್ರಜಾವಾಣಿಯ ಇಬ್ಬರಿಗೆ ಬಹುಮಾನ

‘ಪ್ರಜಾವಾಣಿ’ ಕಲಬುರಗಿ ಬ್ಯೂರೊ ಹಿರಿಯ ಛಾಯಾಗ್ರಾಹಕ ತಾಜುದ್ದೀನ್‌ ಆಜಾದ್ ಅವರಿಗೆ ಪ್ರಥಮ ಹಾಗೂ ಮಂಗಳೂರಿನ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಬ್ಯೂರೊಗಳ ಛಾಯಾಗ್ರಾಹಕ ಫಕ್ರುದ್ದೀನ್‌ ಎಚ್‌. ಅವರಿಗೆ ತೃತೀಯ ಬಹುಮಾನ ಲಭಿಸಿವೆ.
Last Updated 25 ಮೇ 2023, 12:39 IST
ಚುನಾವಣಾ ಛಾಯಾಚಿತ್ರ ಸ್ಪರ್ಧೆ: ಪ್ರಜಾವಾಣಿಯ ಇಬ್ಬರಿಗೆ ಬಹುಮಾನ

ಕರ್ನಾಟಕದಲ್ಲಿ ಹೊಸ ಇವಿಎಂಗಳ ಬಳಕೆ: ಚುನಾವಣಾ ಆಯೋಗ

ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗಿತ್ತು ಎಂಬ ಕಾಂಗ್ರೆಸ್‌ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ
Last Updated 11 ಮೇ 2023, 15:09 IST
ಕರ್ನಾಟಕದಲ್ಲಿ ಹೊಸ ಇವಿಎಂಗಳ ಬಳಕೆ: ಚುನಾವಣಾ ಆಯೋಗ

ಚುನಾವಣಾ ನೀತಿ ಸಂಹಿತೆ: ₹379 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಮಾರ್ಚ್‌ 29ರಿಂದ ಮೇ 9ರ ಸಂಜೆಯವರೆಗೆ ಅಕ್ರಮ ತಡೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 379.36 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.
Last Updated 9 ಮೇ 2023, 20:17 IST
ಚುನಾವಣಾ ನೀತಿ ಸಂಹಿತೆ: ₹379 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣೆ ಕರ್ತವ್ಯ: ‘ಆಶಾ’ಗಳಿಗಿಲ್ಲ ಗೌರವಧನ, ಚುನಾವಣಾ ಆಯೋಗದ ನಡೆಗೆ ಅಸಮಾಧಾನ

ತಮ್ಮನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿಕೊಂಡಿರುವ ಕರ್ನಾಟಕ ರಾಜ್ಯ ಚುನಾವಣಾ ಆಯೋಗ, ಗೌರವಧನ ನಿಗದಿಪಡಿಸಿಲ್ಲ ಎಂದು ‘ಆಶಾ’ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 9 ಮೇ 2023, 20:11 IST
ಚುನಾವಣೆ ಕರ್ತವ್ಯ: ‘ಆಶಾ’ಗಳಿಗಿಲ್ಲ ಗೌರವಧನ, ಚುನಾವಣಾ ಆಯೋಗದ ನಡೆಗೆ ಅಸಮಾಧಾನ

ವಿಧಾನಸಭೆ ಚುನಾವಣೆ: ಮತಗಟ್ಟೆ ಸಿಬ್ಬಂದಿ ಊಟೋಪಚಾರಕ್ಕೆ ಬರೀ ₹ 150 ನಿಗದಿ

ಸೌಲಭ್ಯ ಒದಗಿಸುವುದೇ ಶಾಲಾ ಮುಖ್ಯಸ್ಥರಿಗೆ ಸವಾಲಿನ ಕಾರ್ಯ
Last Updated 8 ಮೇ 2023, 20:55 IST
ವಿಧಾನಸಭೆ ಚುನಾವಣೆ: ಮತಗಟ್ಟೆ ಸಿಬ್ಬಂದಿ ಊಟೋಪಚಾರಕ್ಕೆ ಬರೀ ₹ 150 ನಿಗದಿ

ಬಿಜೆಪಿ ಭ್ರಷ್ಟಾಚಾರದ ಕುರಿತು ಜಾಹೀರಾತು: ಕಾಂಗ್ರೆಸ್‌ ಪಕ್ಷಕ್ಕೆ ಆಯೋಗದ ನೋಟಿಸ್‌

ಕರ್ನಾಟಕದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರ, ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದ ದರಪಟ್ಟಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪಕ್ಷವು ನೀಡಿದ್ದ ಜಾಹೀರಾತು ಪ್ರಶ್ನಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 6 ಮೇ 2023, 19:35 IST
ಬಿಜೆಪಿ ಭ್ರಷ್ಟಾಚಾರದ ಕುರಿತು ಜಾಹೀರಾತು: ಕಾಂಗ್ರೆಸ್‌ ಪಕ್ಷಕ್ಕೆ ಆಯೋಗದ ನೋಟಿಸ್‌

ಪ್ರಿಯಾಂಕ ಖರ್ಗೆ, ಯತ್ನಾಳ್‌ಗೆ ಚುನಾವಣಾ ಆಯೋಗ ನೋಟಿಸ್‌

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಬಿಜೆಪಿಯ ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾಂಗ್ರೆಸ್‌ನ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ‍ಪ್ರಿಯಾಂಕ್‌ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಷೋಕಾಸ್‌ ನೋಟಿಸ್‌ ನೀಡಿದೆ.
Last Updated 3 ಮೇ 2023, 15:39 IST
ಪ್ರಿಯಾಂಕ ಖರ್ಗೆ, ಯತ್ನಾಳ್‌ಗೆ ಚುನಾವಣಾ ಆಯೋಗ ನೋಟಿಸ್‌
ADVERTISEMENT

ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ 'ಸಖಿ ಪಿಂಕ್ ಬೂತ್'

ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲುಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 'ಸಖಿ ಪಿಂಕ್‌ ಬೂತ್‌' (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 'ಪಿಂಕ್ ಬೂತ್' ತೆರೆಯಲಾಗಿದೆ.
Last Updated 3 ಮೇ 2023, 12:48 IST
ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ 'ಸಖಿ ಪಿಂಕ್ ಬೂತ್'

ಮತ ಹಾಕಿದ ಶತಾಯುಷಿಗೆ ಅಭಿನಂದಿಸಿದ ಮುಖ್ಯ ಚುನಾವಣಾ ಆಯುಕ್ತ

ಸಕ್ತ ವಿಧಾನಸಭಾ ಚುನಾವಣೆಗೆ ಮನೆಯಿಂದಲೇ ಮತ ಹಾಕಿದ ಶತಾಯುಷಿ (103 ವರ್ಷ 4 ತಿಂಗಳು) ಮಹಾದೇವ ಮಹಾಲಿಂಗ ಮಾಳಿ ಅವರಿಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರು ಮಂಗಳವಾರ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
Last Updated 2 ಮೇ 2023, 16:15 IST
ಮತ ಹಾಕಿದ ಶತಾಯುಷಿಗೆ ಅಭಿನಂದಿಸಿದ ಮುಖ್ಯ ಚುನಾವಣಾ ಆಯುಕ್ತ

ಚುನಾವಣೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಜೆ.ಎನ್‌.ಗಣೇಶ್

ಕಂಪ್ಲಿ ವಿಧಾನಸಭಾಕ್ಷೇತ್ರ ಚುನಾವಣಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ವರ್ಗಾವಣೆ ಮಾಡುವಂತೆ ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಿದರು.
Last Updated 1 ಮೇ 2023, 13:39 IST
ಚುನಾವಣೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಜೆ.ಎನ್‌.ಗಣೇಶ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT