ನಮ್ಮದು ತ್ರಿಸದಸ್ಯ ಸಂಸ್ಥೆ, ಒಬ್ಬ ವ್ಯಕ್ತಿ ನಡೆಸುತ್ತಿಲ್ಲ: AAPಗೆ ಚುನಾವಣಾ ಆಯೋಗ
ಚುನಾವಣಾ ಆಯೋಗವನ್ನು (ಇಸಿ) ಕೇವಲ ರಾಜೀವ್ ಕುಮಾರ್ ಅವರೊಬ್ಬರೆ ನಡೆಸುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಆರೋಪ ಕುರಿತು ಪ್ರತಿಕ್ರಿಯಿಸಿರುವ ಆಯೋಗವು, ‘ನಮ್ಮದು ಮೂವರು ಸದಸ್ಯರ ಸಂಸ್ಥೆಯಾಗಿದೆ. ಒಬ್ಬ ವ್ಯಕ್ತಿ ನಡೆಸುತ್ತಿಲ್ಲ’ ಎಂದು ತಿರುಗೇಟು ನೀಡಿದೆ. Last Updated 4 ಫೆಬ್ರುವರಿ 2025, 10:39 IST