ಶುಕ್ರವಾರ, 4 ಜುಲೈ 2025
×
ADVERTISEMENT

Electoral politics

ADVERTISEMENT

ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ಮತ ಚಲಾವಣೆಗೆ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಸ್ನೇಹಿತರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಗಮನ ಕೊಡಬೇಕು ಎಂದು ಕಾಂಗ್ರೆಸ್ ಇಂದು (ಶನಿವಾರ) ಹೇಳಿದೆ.
Last Updated 22 ಫೆಬ್ರುವರಿ 2025, 12:38 IST
ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ದೆಹಲಿ | ಸಾವಿರಾರು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ: ಕೇಜ್ರಿವಾಲ್

ದೆಹಲಿ ಚುನಾವಣೆಗೂ ಮುನ್ನ ಭಾರಿ ಪ್ರಮಾಣದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ದೂರಿದ್ದಾರೆ.
Last Updated 6 ಡಿಸೆಂಬರ್ 2024, 10:33 IST
ದೆಹಲಿ | ಸಾವಿರಾರು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ: ಕೇಜ್ರಿವಾಲ್

ಕೊಳ್ಳೆಗಾಲ ಜೆಡಿಎಸ್ ಬಂಡಾಯ ಅಭ್ಯರ್ಥಿ ಓಲೆ ಮಹದೇವ ಕಾಂಗ್ರೆಸ್ ಗೆ ಬೆಂಬಲ

ಕೊಳ್ಳೆಗಾಲ ಜೆಡಿಎಸ್ ಬಂಡಾಯ ಅಭ್ಯರ್ಥಿ ಓಲೆ ಮಹದೇವ ಕಾಂಗ್ರೆಸ್ ಗೆ ಬೆಂಬಲ
Last Updated 24 ಏಪ್ರಿಲ್ 2023, 10:46 IST
ಕೊಳ್ಳೆಗಾಲ ಜೆಡಿಎಸ್ ಬಂಡಾಯ ಅಭ್ಯರ್ಥಿ ಓಲೆ ಮಹದೇವ ಕಾಂಗ್ರೆಸ್ ಗೆ ಬೆಂಬಲ

ಮತದಾರರ ಪಟ್ಟಿಯ ಮಾಹಿತಿ ಕಳವು: ‘ಚಿಲುಮೆ’ ಬೆನ್ನುಬಿದ್ದ ಖಾಕಿ

ಇಬ್ಬರ ಬಂಧನ l ಹಲವೆಡೆ ಪೊಲೀಸರ ಶೋಧ l ತನಿಖೆ ಚುರುಕು
Last Updated 18 ನವೆಂಬರ್ 2022, 21:20 IST
ಮತದಾರರ ಪಟ್ಟಿಯ ಮಾಹಿತಿ ಕಳವು: ‘ಚಿಲುಮೆ’ ಬೆನ್ನುಬಿದ್ದ ಖಾಕಿ

ಭಾರತವೀಗ ಚುನಾಯಿತ ನಿರಂಕುಶಾಧಿಪತ್ಯ: ವಿ–ಡೆಮ್ ಸಂಶೋಧನಾ ಸಂಸ್ಥೆಯ ವರದಿ

ಭಾರತದ ಪ್ರಜಾಪ್ರಭುತ್ವವು ಈಗ ‘ಚುನಾಯಿತ ನಿರಂಕುಶಾಧಿಪ‍ತ್ಯ’ದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾಲಯದ ವಿ–ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ‘ಪ್ರಜಾಪ್ರಭುತ್ವ ವರದಿ 2021’ರಲ್ಲಿ ಹೇಳಲಾಗಿದೆ.
Last Updated 11 ಮಾರ್ಚ್ 2021, 20:40 IST
ಭಾರತವೀಗ ಚುನಾಯಿತ ನಿರಂಕುಶಾಧಿಪತ್ಯ: ವಿ–ಡೆಮ್ ಸಂಶೋಧನಾ ಸಂಸ್ಥೆಯ ವರದಿ

ಮೀಸಲಾತಿ ಮತ್ತು ಮಾರುಕಟ್ಟೆ ಆರ್ಥಿಕತೆ

ಮೇಲ್ಜಾತಿಗಳಲ್ಲಿನ ಬಡವರಿಗೆ ಮೀಸಲಾತಿ ಕಲ್ಪಿಸಿರುವುದನ್ನು ಚುನಾವಣಾ ರಾಜಕೀಯದ ಕಾರಣಕ್ಕೆ ನಡೆಯುತ್ತಿರುವ ವಿದ್ಯಮಾನ ಎಂಬ ಸರಳೀಕೃತ ಚರ್ಚೆಗಳ ಆಚೆಗೆ ನೋಡಬೇಕಿದೆ
Last Updated 7 ಫೆಬ್ರುವರಿ 2019, 19:45 IST
ಮೀಸಲಾತಿ ಮತ್ತು ಮಾರುಕಟ್ಟೆ ಆರ್ಥಿಕತೆ
ADVERTISEMENT
ADVERTISEMENT
ADVERTISEMENT
ADVERTISEMENT