Ola Electric Expansion | ಸೇವಾ ಲಭ್ಯತೆ ವಿಸ್ತರಿಸಿದ ಓಲಾ
EV Service Network: ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ತನ್ನ ಸೇವಾ ಜಾಲವನ್ನು ವಿಸ್ತರಿಸಲು ಮುಂದಾಗಿದೆ. ಗ್ಯಾರೇಜ್ ಮಾಲೀಕರು, ಮೆಕಾನಿಕ್‌ಗಳಿಗೆ ಬಿಡಿಭಾಗಗಳ ಲಭ್ಯತೆ ಒದಗಿಸಲಾಗುವುದು.Last Updated 27 ಅಕ್ಟೋಬರ್ 2025, 13:02 IST