400 ಕಿ.ಮೀ. ಕ್ರಮಿಸುವ ಇ.ವಿ. ಸ್ಕೂಟರ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
EV Scooter Launch: ಸಿಂಪಲ್ ಎನರ್ಜಿ ‘ಸಿಂಪಲ್ ಅಲ್ಟ್ರಾ’ ಮಾದರಿಯು 400 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಭಾರತದ ಅತ್ಯುನ್ನತ ದೈನಂದಿನ ಉಪಯೋಗಕ್ಕೆ ತಕ್ಕ ಇ.ವಿ. ಸ್ಕೂಟರ್ ಆಗಿ ಹೊರಹೊಮ್ಮಿದೆ.Last Updated 5 ಜನವರಿ 2026, 16:05 IST