ಗುರುವಾರ, 3 ಜುಲೈ 2025
×
ADVERTISEMENT

electricity tariffs

ADVERTISEMENT

ಸಂಪಾದಕೀಯ Podcast: ನೌಕರರ ಪಿಂಚಣಿಗಾಗಿ ವಿದ್ಯುತ್‌ ದರ ಏರಿಸುವುದು ಜನವಿರೋಧಿ ನಡೆ

ಸಂಪಾದಕೀಯ Podcast: ನೌಕರರ ಪಿಂಚಣಿಗಾಗಿ ವಿದ್ಯುತ್‌ ದರ ಏರಿಸುವುದು ಜನವಿರೋಧಿ ನಡೆ
Last Updated 21 ಮಾರ್ಚ್ 2025, 3:21 IST
ಸಂಪಾದಕೀಯ Podcast: ನೌಕರರ ಪಿಂಚಣಿಗಾಗಿ ವಿದ್ಯುತ್‌ ದರ ಏರಿಸುವುದು ಜನವಿರೋಧಿ ನಡೆ

ಸಂಪಾದಕೀಯ | ನೌಕರರ ಪಿಂಚಣಿಗಾಗಿ ವಿದ್ಯುತ್‌ ದರ ಏರಿಸುವುದು ಜನವಿರೋಧಿ ನಡೆ

ಈ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ವಿದ್ಯುತ್‌ ನೌಕರರ ಪಿಂಚಣಿ, ಗ್ರಾಚ್ಯುಟಿಯ ಪಾಲು ತುಂಬುವುದಕ್ಕೆ ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸಬೇಕು
Last Updated 20 ಮಾರ್ಚ್ 2025, 23:30 IST
ಸಂಪಾದಕೀಯ | ನೌಕರರ ಪಿಂಚಣಿಗಾಗಿ ವಿದ್ಯುತ್‌ ದರ ಏರಿಸುವುದು ಜನವಿರೋಧಿ ನಡೆ

ವಿದ್ಯುತ್ ದರ ಹೆಚ್ಚಳ | ಬಿಜೆಪಿ ಸರ್ಕಾರದ ಅವಧಿಯ ನಿರ್ಧಾರ: ಕೆ.ಜೆ. ಜಾರ್ಜ್‌

‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಆಧರಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ದರ ಹೆಚ್ಚಳದ ಆದೇಶ ಹೊರಡಿಸಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.
Last Updated 20 ಮಾರ್ಚ್ 2025, 19:18 IST
ವಿದ್ಯುತ್ ದರ ಹೆಚ್ಚಳ | ಬಿಜೆಪಿ ಸರ್ಕಾರದ ಅವಧಿಯ ನಿರ್ಧಾರ: ಕೆ.ಜೆ. ಜಾರ್ಜ್‌

Electricity Bill Hike | ವಿದ್ಯುತ್ ಬೆಲೆ ಹೆಚ್ಚಳಕ್ಕೆ 4 ಕಾರಣಗಳು

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಯಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜನರ ಆಕ್ರೋಶಕ್ಕೂ ಕಾರಣವಾಗಿದೆ. ದರ ಇಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಹಾಗಿದ್ದರೆ ವಿದ್ಯುತ್‌ ಬಿಲ್‌ ಏರಿಕೆಗೆ ಕಾರಣ ಏನು?
Last Updated 23 ಜೂನ್ 2023, 6:08 IST
Electricity Bill Hike | ವಿದ್ಯುತ್ ಬೆಲೆ ಹೆಚ್ಚಳಕ್ಕೆ 4 ಕಾರಣಗಳು

ಬೀದರ್ ಬಂದ್; ಮಿಶ್ರ ಪ್ರತಿಕ್ರಿಯೆ

ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿರುವುದನ್ನ ವಿರೋಧಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಕರೆ ನೀಡಿರುವ ಬೀದರ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 22 ಜೂನ್ 2023, 6:46 IST
ಬೀದರ್ ಬಂದ್; ಮಿಶ್ರ ಪ್ರತಿಕ್ರಿಯೆ

Karnataka Bandh | ಶಿವಮೊಗ್ಗ: ವಿದ್ಯುತ್  ದರ ಏರಿಕೆ ಖಂಡಿಸಿ ಪ್ರತಿಭಟನೆ

ವಿದ್ಯುತ್ ದರ ಏರಿಕೆ ಖಂಡಿಸಿ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಮತ್ತು ಮೆಸ್ಕಾಂ ವಿರುದ್ಧ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಇಲ್ಲಿನ ಬೈಪಾಸ್ ರಸ್ತೆ, ಎಂಆರ್ ಎಸ್ ವೃತ್ತದ ಮೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 22 ಜೂನ್ 2023, 6:41 IST
Karnataka Bandh | ಶಿವಮೊಗ್ಗ: ವಿದ್ಯುತ್  ದರ ಏರಿಕೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ವಿರುದ್ಧ ತೀವ್ರ ಪ್ರತಿಭಟನೆ

ವಿದ್ಯುತ್ ದರ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
Last Updated 22 ಜೂನ್ 2023, 6:37 IST
ಹುಬ್ಬಳ್ಳಿ:  ವಿದ್ಯುತ್ ದರ ಏರಿಕೆ ವಿರುದ್ಧ ತೀವ್ರ ಪ್ರತಿಭಟನೆ
ADVERTISEMENT

ಧಾರವಾಡ: ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ವಿದ್ಯುತ್ ದರ ಏರಿಕೆ ವಿರೋಧಿಸಿ ಧಾರವಾಡ ವಾಣಿಜ್ಯೋದ್ಯಮ ಸಂಘದವರು ನಗರದ ಕೆ.ಸಿ.ಸಿ ವೃತ್ತದಿಂದ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 22 ಜೂನ್ 2023, 6:03 IST
ಧಾರವಾಡ: ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ವಿದ್ಯುತ್ ದರ ಏರಿಸಿ ಆತ್ಮವಂಚನೆಯ ಮಾತಾಡುತ್ತಿದೆ ಬಿಜೆಪಿ: ಕಾಂಗ್ರೆಸ್‌ ಆರೋಪ

ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿ, ಈಗ ಆತ್ಮವಂಚನೆಯ ಮಾತಾಡುತ್ತಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.
Last Updated 13 ಜೂನ್ 2023, 7:16 IST
ವಿದ್ಯುತ್ ದರ ಏರಿಸಿ ಆತ್ಮವಂಚನೆಯ ಮಾತಾಡುತ್ತಿದೆ ಬಿಜೆಪಿ: ಕಾಂಗ್ರೆಸ್‌ ಆರೋಪ

ವಿದ್ಯುತ್‌ ದರ ನಿಗದಿ: ನಿಯಮ ರೂಪಿಸಿ: ಸುಪ್ರೀಂ ಕೋರ್ಟ್‌

ವಿದ್ಯುತ್‌ ನಿಯಂತ್ರಣ ಆಯೋಗಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ
Last Updated 24 ನವೆಂಬರ್ 2022, 4:48 IST
ವಿದ್ಯುತ್‌ ದರ ನಿಗದಿ: ನಿಯಮ ರೂಪಿಸಿ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT