ಕಾರಿಡಾರ್‌ನಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಳ: ಅಶೀಶ್ ವರ್ಮ ಎಚ್ಚರಿಕೆ
‘ಎಲಿವೇಟೆಡ್ ಕಾರಿಡಾರ್ ಯೋಜನೆ ನಗರದ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಿಲ್ಲ. ಅದರ ಬದಲು ಈ ಸಮಸ್ಯೆ ಮತ್ತಷ್ಟು ಹೆಚ್ಚುವುದಕ್ಕೆ ಕಾರಣವಾಗಲಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ)ವಿಜ್ಞಾನಿ ಅಶೀಶ್ ವರ್ಮ ಎಚ್ಚರಿಸಿದ್ದಾರೆ.Last Updated 19 ಫೆಬ್ರುವರಿ 2020, 21:33 IST