ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Embassy

ADVERTISEMENT

ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 11 ಜನ ಸಾವು

ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಸೋಮವಾರ ವೈಮಾನಿಕ ದಾಳಿ ನಡೆಸಿದ್ದು, 11 ಜನರು ಮೃತಪಟ್ಟಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.
Last Updated 2 ಏಪ್ರಿಲ್ 2024, 5:14 IST
ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 11 ಜನ ಸಾವು

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2023, 3:38 IST
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ; ಸಾಕ್ಷಿಗಳ ಹೇಳಿಕೆ ದಾಖಲಿಸಿದ ದೆಹಲಿ ಪೊಲೀಸ್

ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು, ಸಾಕ್ಷಿಗಳ ಹೇಳಿಕೆಯನ್ನು ಗುರುವಾರ ದಾಖಲಿಸಿಕೊಂಡಿದ್ದಾರೆ.
Last Updated 29 ಡಿಸೆಂಬರ್ 2023, 5:00 IST
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ; ಸಾಕ್ಷಿಗಳ ಹೇಳಿಕೆ ದಾಖಲಿಸಿದ ದೆಹಲಿ ಪೊಲೀಸ್

ದೆಹಲಿಯಲ್ಲಿ ಇಸ್ರೇಲ್‌ ರಾಯಭಾರಿಯನ್ನು ಭೇಟಿಯಾದ ನಟಿ ಕಂಗನಾ ರನೌತ್

ಬಾಲಿವುಡ್‌ ನಟಿ ಕಂಗನಾ ರನೌತ್ ದೆಹಲಿಯಲ್ಲಿರುವ ಇಸ್ರೇಲ್‌ ರಾಯಭಾರಿ ನಾರ್‌ ಗಿಲೋನ್‌ ಅವರನ್ನು ಭೇಟಿಯಾಗಿದ್ದಾರೆ.
Last Updated 25 ಅಕ್ಟೋಬರ್ 2023, 10:38 IST
ದೆಹಲಿಯಲ್ಲಿ ಇಸ್ರೇಲ್‌ ರಾಯಭಾರಿಯನ್ನು ಭೇಟಿಯಾದ ನಟಿ ಕಂಗನಾ ರನೌತ್

ಭಾರತದಲ್ಲಿನ ಅಫ್ಗಾನಿಸ್ತಾನ ರಾಯಭಾರ ಕಚೇರಿ ಕಾರ್ಯ ಸ್ಥಗಿತ

ಭಾರತದಲ್ಲಿನ ಅಫ್ಗಾನಿಸ್ತಾನ ರಾಯಭಾರ ಕಚೇರಿಯು ಅಕ್ಟೋಬರ್ 1 ರಿಂದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ.
Last Updated 1 ಅಕ್ಟೋಬರ್ 2023, 2:32 IST
ಭಾರತದಲ್ಲಿನ ಅಫ್ಗಾನಿಸ್ತಾನ ರಾಯಭಾರ ಕಚೇರಿ ಕಾರ್ಯ ಸ್ಥಗಿತ

ಬೇಹುಗಾರಿಕೆ ಭೀತಿ: ತನ್ನ ಸಂಸತ್ ಬಳಿ ರಷ್ಯಾ ರಾಯಭಾರ ಕಚೇರಿ ತೆರೆಯಲು ಆಸ್ಟ್ರೇಲಿಯಾ ನಕಾರ

ಆಸ್ಟ್ರೇಲಿಯಾ ಪಾರ್ಲಿಮೆಂಟ್‌ ಹತ್ತಿರ ಹೊಸದಾಗಿ ರಾಯಭಾರಿ ಕಚೇರಿ ತೆರೆಯುವ ರಷ್ಯಾದ ಪ್ರಯತ್ನಕ್ಕೆ ಸೋಮವಾರ ಕಾನೂನಾತ್ಮಕ ಹಿನ್ನಡೆಯಾಗಿದೆ. ಜಾಗವನ್ನು ವಶಕ್ಕೆ ಪಡೆಯುವ ಸರ್ಕಾರದ ಕ್ರಮವನ್ನು ಅಲ್ಲಿನ ಕೋರ್ಟ್‌ ಎತ್ತಿಹಿಡಿದಿದೆ.
Last Updated 26 ಜೂನ್ 2023, 4:39 IST
ಬೇಹುಗಾರಿಕೆ ಭೀತಿ: ತನ್ನ ಸಂಸತ್ ಬಳಿ ರಷ್ಯಾ ರಾಯಭಾರ ಕಚೇರಿ ತೆರೆಯಲು ಆಸ್ಟ್ರೇಲಿಯಾ ನಕಾರ

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕು: ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಆಗ್ರಹ

ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿಯ ಅಗತ್ಯವಿರುವುದಾಗಿ ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಪ್ರತಿಪಾದಿಸಿದ್ದಾರೆ.
Last Updated 19 ಜನವರಿ 2023, 9:37 IST
ಬೆಂಗಳೂರಿಗೆ ಅಮೆರಿಕ ರಾಯಭಾರ ಕಚೇರಿ ಬೇಕು: ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಆಗ್ರಹ
ADVERTISEMENT

ಬೆಂಗಳೂರಿನ ಎಂಬೆಸ್ಸಿ ಸಮೂಹದ ಮೇಲೆ ಐ.ಟಿ ದಾಳಿ

* ತೆರಿಗೆ ವಂಚನೆ ಆರೋಪ *30ಕ್ಕೂ ಹೆಚ್ಚು ಕಡೆ ಶೋಧ
Last Updated 1 ಜೂನ್ 2022, 19:30 IST
ಬೆಂಗಳೂರಿನ ಎಂಬೆಸ್ಸಿ ಸಮೂಹದ ಮೇಲೆ ಐ.ಟಿ ದಾಳಿ

ದೆಹಲಿ: ಅಮೆರಿಕ ರಾಯಭಾರಿ ಕಚೇರಿಯಲ್ಲಿ ಬೈಡೆನ್ ವಿರೋಧಿ ಪೋಸ್ಟರ್

ರಾಷ್ಟ್ರ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಹೊರಗಡೆ ಇರುವ ನಾಮಫಲಕದಲ್ಲಿ ಕಿಡಿಗೇಡಿಗಳು ಅಮೆರಿಕ ವಿರೋಧಿ ಭಿತ್ತಿಪತ್ರವನ್ನು ಅಂಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
Last Updated 2 ಏಪ್ರಿಲ್ 2022, 12:25 IST
ದೆಹಲಿ: ಅಮೆರಿಕ ರಾಯಭಾರಿ ಕಚೇರಿಯಲ್ಲಿ ಬೈಡೆನ್ ವಿರೋಧಿ ಪೋಸ್ಟರ್

ಯುದ್ಧ ಭೀತಿ: ಉಕ್ರೇನ್‌ ತೊರೆಯಲು ಭಾರತೀಯರಿಗೆ ಸೂಚನೆ

ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಕಾರ್ಮೋಡ ಆವರಿಸಿದೆ. ಉಕ್ರೇನ್‌ನಲ್ಲಿರುವ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶ ತೊರೆಯಬೇಕು ಎಂದು ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ.
Last Updated 15 ಫೆಬ್ರುವರಿ 2022, 7:28 IST
ಯುದ್ಧ ಭೀತಿ: ಉಕ್ರೇನ್‌ ತೊರೆಯಲು ಭಾರತೀಯರಿಗೆ ಸೂಚನೆ
ADVERTISEMENT
ADVERTISEMENT
ADVERTISEMENT