ಇಂಗ್ಲಿಷ್ ಮಾಧ್ಯಮದಿಂದ ಮಾತೃಭಾಷೆಗೆ ಕುತ್ತು– ಸಿಐಐಎಲ್ ನಿರ್ದೇಶಕ ಡಿ.ಜಿ.ರಾವ್
ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶ ರಾಜ್ಯಗಳು ಆರಂಭಿಸಿರುವ ಸರ್ಕಾರಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಂದ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಕುತ್ತು ಬಂದಿದೆ ಎಂದು ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಆತಂಕ ವ್ಯಕ್ತಪಡಿಸಿದರು.Last Updated 16 ಸೆಪ್ಟೆಂಬರ್ 2019, 14:19 IST