ಗುರುವಾರ, 3 ಜುಲೈ 2025
×
ADVERTISEMENT

entrepreneurship'

ADVERTISEMENT

ಹುಬ್ಬಳ್ಳಿ: ಸಂಘಟಿತರಾಗಲು ಉದ್ಯಮಿಗಳಿಗೆ ಸಲಹೆ

‘ಉದ್ಯೋಗ ವ್ಯವಹಾರದಲ್ಲಿ ಯಶಸ್ವಿಯಾಗಬೇಕಾದರೆ ಬ್ರಾಹ್ಮಣರು ಸಂಘಟಿತರಾಗುವುದು ಅತ್ಯವಶ್ಯ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಹೇಳಿದರು.
Last Updated 25 ಮೇ 2025, 16:03 IST
ಹುಬ್ಬಳ್ಳಿ: ಸಂಘಟಿತರಾಗಲು ಉದ್ಯಮಿಗಳಿಗೆ ಸಲಹೆ

ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

‘ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವುದಲ್ಲ, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಆಶಿಸಿದರು.
Last Updated 17 ಜನವರಿ 2025, 7:17 IST
ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

ಮಹಿಳಾ ಉದ್ಯಮಿಗಳಿಗೆ ‘ಸಹಕಾರಿ ಸಂತೆ’

ಎನ್‌.ಆರ್‌. ಕಾಲೊನಿಯ ಶ್ರೀ ತ್ಯಾಗರಾಜ ಕೋ–ಆಪರೇಟಿವ್‌ ಬ್ಯಾಂಕ್‌ನ ವಜ್ರ ಮಹೋತ್ಸವ ವರ್ಷಾಚರಣೆ ಅಂಗವಾಗಿ ‘ಮಹಿಳಾ ಉದ್ಯಮಿಗಳಿಗೆ ಸಹಕಾರಿ ಸಂತೆ’ ಆಯೋಜಿಸಲಾಗಿತ್ತು.
Last Updated 10 ಆಗಸ್ಟ್ 2024, 15:32 IST
ಮಹಿಳಾ ಉದ್ಯಮಿಗಳಿಗೆ ‘ಸಹಕಾರಿ ಸಂತೆ’

ಚುರುಮುರಿ: ಸಾಲ ಕೊಡ್ರಿ ಸಾ...!

‘ಸಯಾಬ್ರಿಗೆ ನಮಸ್ಕಾರ ಸಾ!’ ‘ನಮಸ್ಕಾರ ಕನಾ. ಬಲ್ರಿ, ಏನಾಗ್ಬೇಕಾಗಿತ್ತು?’
Last Updated 22 ಜನವರಿ 2024, 22:18 IST
ಚುರುಮುರಿ: ಸಾಲ ಕೊಡ್ರಿ ಸಾ...!

ರೈತರು, ನವೋದ್ಯಮಿಗಳಿಗೆ ‘ಟೆಕ್‌ ಭಾರತ್’: ಸಿ.ಎನ್‌.ಭೋಜರಾಜ್‌

ಮೇ 19ರಿಂದ 21ರವರೆಗೆ ಆಹಾರ ತಂತ್ರಜ್ಞಾನ ವಸ್ತು ಪ್ರದರ್ಶನ l ಮುಖ್ಯಮಂತ್ರಿ ಭಾಗಿ
Last Updated 10 ಮೇ 2022, 9:25 IST
ರೈತರು, ನವೋದ್ಯಮಿಗಳಿಗೆ ‘ಟೆಕ್‌ ಭಾರತ್’: ಸಿ.ಎನ್‌.ಭೋಜರಾಜ್‌

ಮೇ 11 ರಂದು ಉದ್ಯಮಶೀಲತಾ ಅಭಿವೃದ್ಧಿ ಜಾಗೃತಿ ಶಿಬಿರ

ಬೀದರ್: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ(ಸಿಡಾಕ್) ಕೇಂದ್ರವು ಮೇ 11 ರಂದು ಭಾಲ್ಕಿಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಜಾಗೃತಿ ಶಿಬಿರ ಹಮ್ಮಿಕೊಂಡಿದೆ.
Last Updated 29 ಏಪ್ರಿಲ್ 2022, 12:59 IST
fallback

ಸಂಗತ: ಉದ್ಯಮಶೀಲತೆ: ಭರವಸೆ ಸಾಕೆ?

ಉದ್ಯಮ ನಡೆಸಬಲ್ಲೆ ಎನ್ನುವ ವಿಶ್ವಾಸ ಹೊಂದಿರುವ ಯುವ ಸಮೂಹಕ್ಕೆ ಅಗತ್ಯ ನೆರವು, ಮಾರ್ಗದರ್ಶನ ಲಭ್ಯವಾಗಿಸುವುದು ಸರ್ಕಾರದ ಆದ್ಯತೆಯಾಗಬೇಕಲ್ಲವೇ?
Last Updated 24 ಜನವರಿ 2022, 19:30 IST
ಸಂಗತ: ಉದ್ಯಮಶೀಲತೆ: ಭರವಸೆ ಸಾಕೆ?
ADVERTISEMENT

ಉದ್ಯಮಿಗೆ ಬೇಕು ಒಳ್ಳೆಯ ಆಲೋಚನೆಗಳು!

ಬೆಂಗಳೂರಿನ ವೆಲ್‌ನೆಸ್‌ ಕೇಂದ್ರಗಳಲ್ಲಿ ಒಂದಾಗಿರುವ ‘ಸಾಲ್ಟ್‌ ವರ್ಲ್ಡ್‌’ ಸಾಲ್ಟ್‌ ಥೆರಪಿ ಕೇಂದ್ರವೊಂದನ್ನು ಆರಂಭಿಸಿದೆ.
Last Updated 27 ಜನವರಿ 2021, 17:57 IST
ಉದ್ಯಮಿಗೆ ಬೇಕು ಒಳ್ಳೆಯ ಆಲೋಚನೆಗಳು!

ಸ್ಫೂರ್ತಿಯ ಉದ್ಯಮಿ: ನಿಧಿ ಅವರ ಹೂವಿನ ಹಾದಿ

‘ಶೇಡ್ಸ್‌ ಆಫ್‌ ಸ್ಪ್ರಿಂಗ್‌’ ಬೆಂಗಳೂರಿನ ಪುಷ್ಪ ಕಂಪನಿ. ರೈತರ ತೋಟಗಳಿಂದ ನೇರವಾಗಿ 500ಕ್ಕೂ ಹೆಚ್ಚು ಮಾದರಿಯ ಹೂವುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ ಇದು.
Last Updated 6 ಜನವರಿ 2021, 19:31 IST
ಸ್ಫೂರ್ತಿಯ ಉದ್ಯಮಿ: ನಿಧಿ ಅವರ ಹೂವಿನ ಹಾದಿ

ಲಾಕ್‌ಡೌನ್‌ ಅವಧಿಯಲ್ಲಿ ವಕೀಲರ ಆಹಾರೋದ್ಯಮ!

ಸದಾ ನ್ಯಾಯಾಲಯದ ಕೊಠಡಿಯಲ್ಲೇ ಇರುತ್ತಿದ್ದ ಯುವ ವಕೀಲರು ಲಾಕ್‌ಡೌನ್‌ ಅವಧಿಯನ್ನು ವ್ಯರ್ಥ ಮಾಡದೆ ನವೋದ್ಯಮ, ಉದ್ಯೋಗ ಕೌಶಲ್ಯ ಅಭಿವೃದ್ಧಿ ಹಾಗೂ ಹೊಸ ಹವ್ಯಾಸಗಳ ಮುಖಾಂತರ ಸದ್ಬಳಕೆ ಮಾಡಿಕೊಂಡಿದ್ದಾರೆ.
Last Updated 7 ನವೆಂಬರ್ 2020, 11:44 IST
ಲಾಕ್‌ಡೌನ್‌ ಅವಧಿಯಲ್ಲಿ ವಕೀಲರ ಆಹಾರೋದ್ಯಮ!
ADVERTISEMENT
ADVERTISEMENT
ADVERTISEMENT