ಭಾನುವಾರ, 19 ಏಪ್ರಿಲ್ 2026
×
ADVERTISEMENT

Environment campaign

ADVERTISEMENT

ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

Environment Conservation: ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯು ಸಮತೋಲನ ಕಳೆದುಕೊಳ್ಳುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಕ್ರಮಗಳಿಂದಾಗಿ ಭೂ ಗ್ರಹಕ್ಕೆ ಜ್ವರ ಬರುತ್ತಿದೆ. ತಾಪಮಾನ ಏರಿಕೆಯಿಂದ ಹಿಮಪರ್ವತಗಳು ಕರಗುತ್ತಿವೆ. ಅಕಾಲಿಕ ಮಳೆಯಾಗುತ್ತಿದೆ.
Last Updated 24 ಫೆಬ್ರುವರಿ 2026, 4:29 IST
ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಹನಿ ಹನಿ ಕಾಳಜಿಗಳು ಸೇರಿ ಪರಿಸರ ಸಂರಕ್ಷಣೆಯ ಹಳ್ಳ ಹರಿಯಬಹುದು
Last Updated 4 ಜೂನ್ 2025, 23:30 IST
ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ವಿಶ್ವಪರಿಸರ ದಿನ: ಪ್ಲಾಸ್ಟಿಕ್‌ ಮುಕ್ತ ಗ್ರಾಮ ಅಭಿಯಾನಕ್ಕೆ ಜಿ.ಪಂ ಸಿಇಒ ನಿರ್ದೇಶನ

ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಎಂಬ ಘೋಷವಾಕ್ಯದೊಂದಿಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಈ ಬಾರಿಯ ಉದ್ದೇಶ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಹೇಳಿದ್ದಾರೆ
Last Updated 26 ಮೇ 2025, 14:18 IST
ವಿಶ್ವಪರಿಸರ ದಿನ: ಪ್ಲಾಸ್ಟಿಕ್‌ ಮುಕ್ತ ಗ್ರಾಮ ಅಭಿಯಾನಕ್ಕೆ ಜಿ.ಪಂ ಸಿಇಒ ನಿರ್ದೇಶನ

ಅನುಭವ ಮಂಟಪ | ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ಪ್ರದೇಶ ಉದ್ದೇಶವೇ ಪ‍್ರಶ್ನಾರ್ಹ

ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿರಂಗನ್ ಅವರು ವರದಿ ಕೊಡುವ ಮೊದಲು ಸ್ಥಳೀಯರ ಅಭಿಪ್ರಾಯ ಆಲಿಸುವ ಗೋಜಿಗೇ ಹೋಗಿಲ್ಲ. ಎಲ್ಲಿಯೂ ಸಮೀಕ್ಷೆಯನ್ನೂ ನಡೆಸಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಂದ ಅನುದಾನ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು ಸಿದ್ಧಪಡಿಸಿದ ವರದಿಯನ್ನಷ್ಟೇ ಅವರು ನೀಡಿದರು. ಇಲ್ಲವೆಂದರೆ ಆರೇಳು ರಾಜ್ಯಗಳ, ಸಹಸ್ರಾರು ಚದರ ಕಿ.ಮೀ ಹರಡಿಕೊಂಡ ಪಶ್ಚಿಮಘಟ್ಟದ ಪಾರಿಸರಿಕ ವೈವಿಧ್ಯದ ಬಗ್ಗೆ ಕೇವಲ 18 ತಿಂಗಳಲ್ಲಿ ವರದಿ ನೀಡಲು ಗಾಡ್ಗೀಳ್‌ ಅವರಿಗೆ ಹೇಗೆ ಸಾಧ್ಯವಾಯಿತು?
Last Updated 4 ಆಗಸ್ಟ್ 2022, 21:15 IST
ಅನುಭವ ಮಂಟಪ | ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ಪ್ರದೇಶ ಉದ್ದೇಶವೇ ಪ‍್ರಶ್ನಾರ್ಹ

ಅನುಭವ ಮಂಟಪ | ಪಶ್ಚಿಮ ಘಟ್ಟ: ವಿರೋಧಕ್ಕೆ ತರಾತುರಿಯೇಕೆ?

ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ವಲಯ ಘೋಷಣೆ ಕರಡು ಅಧಿಸೂಚನೆ
Last Updated 3 ಆಗಸ್ಟ್ 2022, 21:00 IST
ಅನುಭವ ಮಂಟಪ | ಪಶ್ಚಿಮ ಘಟ್ಟ: ವಿರೋಧಕ್ಕೆ ತರಾತುರಿಯೇಕೆ?

ಅನುಭವ ಮಂಟಪ | ಪಶ್ಚಿಮಘಟ್ಟ ಉಳಿಯಲಿ ರಾಜಕೀಯ ಅಳಿಯಲಿ

ಪಶ್ಚಿಮಘಟ್ಟದ ಉಳಿವು–ಅಳಿವಿನ ವಿಷಯದಲ್ಲಿ ಪರಿಸರವಾದಿಗಳದ್ದು ಒಂದು ಅತಿಯಾದರೆ, ರಾಜಕಾರಣಿಗಳದ್ದು ಮತ್ತೊಂದು ಅತಿರೇಕ. ಇಬ್ಬರ ವಾದದ ಮಧ್ಯೆ, ಬೆಂಗಳೂರು–ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆದೇಶ ಹೊರಡಿಸುವ ಅಧಿಕಾರಿಗಳದ್ದು ಎಡಬಿಡಂಗಿ ಧೋರಣೆ. ಈ ಮೂರು ಗುಂಪು ತಮ್ಮ ಮೂಗಿನ ನೇರಕ್ಕೆ ದಾರಿ ತೋರುವುದರಿಂದ ಘಟ್ಟವೇ ದಿಕ್ಕೆಟ್ಟಿದೆ. ಎರಡೂ ವಾದಗಳಲ್ಲಿನ ಅತಿರೇಕದಿಂದಾಗಿ, ಕಷ್ಟಕ್ಕೆ ಸಿಲುಕಿರುವವರು ಶತಮಾನಗಳಿಂದ ಕಾಡೊಳಗೆ ತಮ್ಮದೇ ಪುಟ್ಟ ನಾಡನ್ನು ಕಟ್ಟಿಕೊಂಡಿರುವ ಮಳೆನಾಡಿಗರು
Last Updated 2 ಆಗಸ್ಟ್ 2022, 21:30 IST
ಅನುಭವ ಮಂಟಪ | ಪಶ್ಚಿಮಘಟ್ಟ ಉಳಿಯಲಿ ರಾಜಕೀಯ ಅಳಿಯಲಿ

ಜೇನ್ ಗಿಲ್ಬರ್ಟ್: ಹೀಟ್‌ ಆಫೀಸರ್‌ ಬಂದರು ದಾರಿಬಿಡಿ...

ಯಾರಿಗೆ ಗೊತ್ತು? ಇಂಥ ಹೀಟ್‌ ಆಫೀಸರನ್ನು ಬೆಂಗಳೂರು ಕೂಡಾ ಕಾಣುವ ದಿನ ಹತ್ತಿರವೇ ಇರಬಹುದು!
Last Updated 14 ಮೇ 2022, 19:30 IST
ಜೇನ್ ಗಿಲ್ಬರ್ಟ್: ಹೀಟ್‌ ಆಫೀಸರ್‌ ಬಂದರು ದಾರಿಬಿಡಿ...
ADVERTISEMENT

ಬನ್ನಿ, ಹಸಿರು ಕಲಬುರ್ಗಿಗೆ ಕೈ ಜೋಡಿಸಿ..

‘ಬಿಸಿಲ ನಾಡು’ ಕಲಬುರ್ಗಿ ಯಲ್ಲಿ ಬೇಸಿಗೆಯಲ್ಲಿ ಸರಾಸರಿ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಇಲ್ಲಿನ ಜನರ ಆರೋಗ್ಯ, ಉದ್ಯೋಗ ಮತ್ತು ಉತ್ಪಾದಕತೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.
Last Updated 28 ಜೂನ್ 2021, 19:30 IST
ಬನ್ನಿ, ಹಸಿರು ಕಲಬುರ್ಗಿಗೆ ಕೈ ಜೋಡಿಸಿ..

ಗ್ರೀನ್‌ ಟಾಕ್‌-11: ಕ್ಷಣ ಕ್ಷಣವೂ ಪರಿಸರ ನಮ್ಮದಾಗಲಿ...

Last Updated 2 ಜೂನ್ 2021, 1:03 IST
fallback

ಗ್ರೀನ್‌ ಟಾಕ್‌-9: ಮರಗಳ ಗಾಯಕ್ಕೆ ಚಿಕಿತ್ಸೆ

Last Updated 19 ಮೇ 2021, 0:54 IST
ಗ್ರೀನ್‌ ಟಾಕ್‌-9: ಮರಗಳ ಗಾಯಕ್ಕೆ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT