ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Eoin Morgan

ADVERTISEMENT

ವಿಶ್ವಕಪ್ ವಿಜೇತ ಇಂಗ್ಲೆಂಡ್‌ನ ಮಾಜಿ ನಾಯಕ ಮಾರ್ಗನ್ ಕ್ರಿಕೆಟ್‌ಗೆ ವಿದಾಯ

ಇಂಗ್ಲೆಂಡ್‌ನ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹಾಡಿದ್ದಾರೆ.
Last Updated 13 ಫೆಬ್ರುವರಿ 2023, 12:29 IST
ವಿಶ್ವಕಪ್ ವಿಜೇತ ಇಂಗ್ಲೆಂಡ್‌ನ ಮಾಜಿ ನಾಯಕ ಮಾರ್ಗನ್ ಕ್ರಿಕೆಟ್‌ಗೆ ವಿದಾಯ

T20 WC | ಟೀಂ ಇಂಡಿಯಾವನ್ನು ಸಾಧಾರಣ ತಂಡವೆಂಬಂತೆ ಮಾಡಿದ ಇಂಗ್ಲೆಂಡ್: ಮಾರ್ಗನ್

ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್‌ ಅಂತರದ ಅಮೋಘ ಜಯ ಸಾಧಿಸಿದ ಇಂಗ್ಲೆಂಡ್‌ ತಂಡವನ್ನು ಮಾಜಿ ಕ್ರಿಕೆಟಿಗ ಎಯಾನ್ ಮಾರ್ಗನ್‌ ಶ್ಲಾಘಿಸಿದ್ದಾರೆ.
Last Updated 10 ನವೆಂಬರ್ 2022, 14:33 IST
T20 WC | ಟೀಂ ಇಂಡಿಯಾವನ್ನು ಸಾಧಾರಣ ತಂಡವೆಂಬಂತೆ ಮಾಡಿದ ಇಂಗ್ಲೆಂಡ್: ಮಾರ್ಗನ್

ವಿಶ್ವದಾಖಲೆ: ಬೌಂಡರಿ, ಸಿಕ್ಸರ್ ಮೂಲಕವೇ 300 ರನ್ ಗಳಿಸಿದ ಇಂಗ್ಲೆಂಡ್

ಒಂದೇ ಇನಿಂಗ್ಸ್ ಅತಿಹೆಚ್ಚು ಸಿಕ್ಸರ್ ಸಿಡಿಸಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್; ಕೊನೇ 10 ಓವರ್‌ಗಳಲ್ಲಿ 164 ರನ್ ಬಾರಿಸಿದ ಎಯಾನ್ ಮಾರ್ಗನ್ ಪಡೆ
Last Updated 18 ಜೂನ್ 2022, 4:28 IST
ವಿಶ್ವದಾಖಲೆ: ಬೌಂಡರಿ, ಸಿಕ್ಸರ್ ಮೂಲಕವೇ 300 ರನ್ ಗಳಿಸಿದ ಇಂಗ್ಲೆಂಡ್

ಭಾರತಕ್ಕೆ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಮಾರ್ಗನ್:‌ ದಿನೇಶ್‌ ಕಾರ್ತಿಕ್

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 43ನೇ ಜಯ ಸಾಧಿಸಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಎನಿಸಿರುವ ಇಂಗ್ಲೆಂಡ್‌ನ ಎಯಾನ್‌ ಮಾರ್ಗನ್‌ ನಾಯಕತ್ವದ ಬಗ್ಗೆ ಭಾರತದ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ದಿನೇಶ್‌ ಕಾರ್ತಿಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 2 ನವೆಂಬರ್ 2021, 16:40 IST
ಭಾರತಕ್ಕೆ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಮಾರ್ಗನ್:‌ ದಿನೇಶ್‌ ಕಾರ್ತಿಕ್

IPL 2021 | ನನಗೆ ದ್ವೇಷವಿಲ್ಲ: ಮಾರ್ಗನ್‌ ಆರೋಪಕ್ಕೆ ಅಶ್ವಿನ್‌ ಸ್ಪಷ್ಟನೆ

‘ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಅವರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ, ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ನನ್ನ ಅಭಿಪ್ರಾಯ ಭಿನ್ನವಾಗಿತ್ತು’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಫ್‌ ಸ್ಪಿನ್ನರ್ ಆರ್‌.ಅಶ್ವಿನ್‌ ಸ್ಪಷ್ಟಪಡಿಸಿದ್ದಾರೆ.
Last Updated 5 ಅಕ್ಟೋಬರ್ 2021, 11:20 IST
IPL 2021 | ನನಗೆ ದ್ವೇಷವಿಲ್ಲ: ಮಾರ್ಗನ್‌ ಆರೋಪಕ್ಕೆ ಅಶ್ವಿನ್‌ ಸ್ಪಷ್ಟನೆ

IPL 2021: ಸರಿಯಾದುದನ್ನೇ ಮಾಡಿದ್ದೇನೆ: ಮಾರ್ಗನ್‌, ಸೌಥಿಗೆ ಅಶ್ವಿನ್ ತಿರುಗೇಟು

ಮಂಗಳವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ನಾಯಕ ಏಯಾನ್ ಮಾರ್ಗನ್ ಹಾಗೂ ಟಿಮ್ ಸೌಥಿ ವಿರುದ್ಧ ಉಂಟಾಗಿರುವ ಜಟಾಪಟಿಗೆ ಸಂಬಂಧಿಸಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಆರ್. ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.
Last Updated 30 ಸೆಪ್ಟೆಂಬರ್ 2021, 11:22 IST
IPL 2021: ಸರಿಯಾದುದನ್ನೇ ಮಾಡಿದ್ದೇನೆ: ಮಾರ್ಗನ್‌, ಸೌಥಿಗೆ ಅಶ್ವಿನ್ ತಿರುಗೇಟು

IPL 2021: ಚರ್ಚೆಗೆ ಗ್ರಾಸವಾದ ಅಶ್ವಿನ್-ಮಾರ್ಗನ್ ಮಾತಿನ ಚಕಮಕಿ

ಐಪಿಎಲ್‌ನಲ್ಲಿ ಮಂಗಳವಾರ ನಡೆದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆರ್. ಅಶ್ವಿನ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ನಡುವೆ ಮಾತಿನ ಚಕಮಕಿ ನಡೆದಿದೆ.
Last Updated 29 ಸೆಪ್ಟೆಂಬರ್ 2021, 12:26 IST
IPL 2021: ಚರ್ಚೆಗೆ ಗ್ರಾಸವಾದ ಅಶ್ವಿನ್-ಮಾರ್ಗನ್ ಮಾತಿನ ಚಕಮಕಿ
ADVERTISEMENT

IPL 2021: ಮಧ್ಯಮ ಕ್ರಮಾಂಕದ ವೈಫಲ್ಯ; ಕೆಕೆಆರ್‌ಗೆ 128 ರನ್‌ ಗುರಿ ನೀಡಿದ ಡೆಲ್ಲಿ

ಶಾರ್ಜಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೋಲ್ಕತ್ತ ನೈಟ್‌ರೈಡರ್ಸ್‌ಗೆ 128 ರನ್‌ಗಳ ಗೆಲುವಿನ ಗುರಿ ನೀಡಿದೆ.
Last Updated 28 ಸೆಪ್ಟೆಂಬರ್ 2021, 12:07 IST
IPL 2021: ಮಧ್ಯಮ ಕ್ರಮಾಂಕದ ವೈಫಲ್ಯ; ಕೆಕೆಆರ್‌ಗೆ 128 ರನ್‌ ಗುರಿ ನೀಡಿದ ಡೆಲ್ಲಿ

ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

ಜನಾಂಗೀಯ ನಿಂದನೆ ಹಾಗೂ ಲಿಂಗತಾರತಮ್ಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ತೋರಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ.
Last Updated 9 ಜೂನ್ 2021, 7:07 IST
ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

IPL 2021: ಮಾರ್ಗನ್ ನಾಯಕನ ಆಟ; ಸೋಲಿನ ಸರಪಣಿ ಕಳಚಿಕೊಂಡ ಕೆಕೆಆರ್

ಮೊದಲು ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ಬಳಿಕ ನಾಯಕ ಏಯಾನ್ ಮಾರ್ಗನ್ (47*) ಹಾಗೂ ರಾಹುಲ್ ತ್ರಿಪಾಠಿ (41) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ.
Last Updated 26 ಏಪ್ರಿಲ್ 2021, 17:55 IST
IPL 2021: ಮಾರ್ಗನ್ ನಾಯಕನ ಆಟ; ಸೋಲಿನ ಸರಪಣಿ ಕಳಚಿಕೊಂಡ ಕೆಕೆಆರ್
ADVERTISEMENT
ADVERTISEMENT
ADVERTISEMENT