ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

EPFO

ADVERTISEMENT

ನೌಕರರ ಭವಿಷ್ಯ ನಿಧಿ ಸಂಘಟನೆ: ಹೊಸ ಸದಸ್ಯರ ಸೇರ್ಪಡೆ ಇಳಿಕೆ

ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2023–24ನೇ ಹಣಕಾಸು ವರ್ಷದಲ್ಲಿ ಹೊಸದಾಗಿ 1.09 ಕೋಟಿ ಸದಸ್ಯರು ಸೇರ್ಪಡೆಯಾಗಿದ್ದಾರೆ.
Last Updated 30 ಜೂನ್ 2024, 14:20 IST
ನೌಕರರ ಭವಿಷ್ಯ ನಿಧಿ ಸಂಘಟನೆ: ಹೊಸ ಸದಸ್ಯರ ಸೇರ್ಪಡೆ ಇಳಿಕೆ

ಇಪಿಎಫ್‌ಒ: 2023–24ರ ಹಣಕಾಸು ವರ್ಷದಲ್ಲಿ 27 ಲಕ್ಷ ಸದಸ್ಯರ ಸೇರ್ಪಡೆ

ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2023–24ರ ಹಣಕಾಸು ವರ್ಷದಲ್ಲಿ 27 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.
Last Updated 20 ಏಪ್ರಿಲ್ 2024, 14:40 IST
ಇಪಿಎಫ್‌ಒ: 2023–24ರ ಹಣಕಾಸು ವರ್ಷದಲ್ಲಿ 27 ಲಕ್ಷ ಸದಸ್ಯರ ಸೇರ್ಪಡೆ

ಇಪಿಎಫ್‌ಒ: 16 ಲಕ್ಷ ಹೊಸ ಚಂದಾದಾರರ ಸೇರ್ಪಡೆ

ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2024ರ ಜನವರಿಯಲ್ಲಿ 16.02 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ.
Last Updated 25 ಮಾರ್ಚ್ 2024, 15:57 IST
ಇಪಿಎಫ್‌ಒ: 16 ಲಕ್ಷ ಹೊಸ ಚಂದಾದಾರರ ಸೇರ್ಪಡೆ

ಇಪಿಎಫ್‌ಒ ಆದಾಯ 17.39ರಷ್ಟು ಏರಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಆದಾಯದಲ್ಲಿ ಶೇ 17.39ರಷ್ಟು ಏರಿಕೆಯಾಗಿದೆ.
Last Updated 10 ಫೆಬ್ರುವರಿ 2024, 15:18 IST
ಇಪಿಎಫ್‌ಒ ಆದಾಯ 17.39ರಷ್ಟು ಏರಿಕೆ

ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗೆ 2023–24ನೇ ಸಾಲಿನಲ್ಲಿ ಶೇ 8.25ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ದರವಾಗಿದೆ.
Last Updated 10 ಫೆಬ್ರುವರಿ 2024, 9:33 IST
ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ಇಪಿಎಫ್‌ಒ: ದಾಖಲೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಸಂಸ್ಥೆಗಳು, ವೇತನದ ವಿವರ ಹಾಗೂ ಇತರೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಅವಧಿಯನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮೇ 31ರವರೆಗೆ ವಿಸ್ತರಿಸಿದೆ.
Last Updated 4 ಜನವರಿ 2024, 13:44 IST
ಇಪಿಎಫ್‌ಒ: ದಾಖಲೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಇಪಿಎಫ್‌ಒ: ದಾಖಲೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಸಂಸ್ಥೆಗಳು, ವೇತನದ ವಿವರ ಹಾಗೂ ಇತರೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಅವಧಿಯನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮೇ 31ರವರೆಗೆ ವಿಸ್ತರಿಸಿದೆ.
Last Updated 3 ಜನವರಿ 2024, 22:53 IST
ಇಪಿಎಫ್‌ಒ: ದಾಖಲೆ ಸಲ್ಲಿಕೆಗೆ ಅವಧಿ ವಿಸ್ತರಣೆ
ADVERTISEMENT

EPFO: ಏಕಾಏಕಿ ಅರ್ಜಿ ಅಮಾನ್ಯಕ್ಕೆ ನಿರ್ಬಂಧ

ಗರಿಷ್ಠ ಪಿಂಚಣಿಗೆ ಸಂಬಂಧಿಸಿದಂತೆ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಸ್ಪಷ್ಟನೆ ಬಯಸಿ ಕೇಳಿದ ಸಾಮಾನ್ಯ ಪ್ರಶ್ನೆಗಳಿಗೆ, ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಉತ್ತರಿಸಿದೆ.
Last Updated 14 ಡಿಸೆಂಬರ್ 2023, 15:52 IST
EPFO: ಏಕಾಏಕಿ ಅರ್ಜಿ ಅಮಾನ್ಯಕ್ಕೆ ನಿರ್ಬಂಧ

EPFO ವ್ಯಾಪ್ತಿಗೆ 28 ಲಕ್ಷ ಮಹಿಳಾ ಉದ್ಯೋಗಿಗಳ ಸೇರ್ಪಡೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಯ ವ್ಯಾಪ್ತಿಗೆ ಹೊಸದಾಗಿ 28.69 ಲಕ್ಷ ಮಹಿಳಾ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.
Last Updated 14 ಡಿಸೆಂಬರ್ 2023, 15:41 IST
EPFO ವ್ಯಾಪ್ತಿಗೆ 28 ಲಕ್ಷ ಮಹಿಳಾ ಉದ್ಯೋಗಿಗಳ ಸೇರ್ಪಡೆ

ಇಪಿಎಫ್‌ಒ: ಇಟಿಎಫ್‌ನಲ್ಲಿ ₹27,105 ಕೋಟಿ ಹೂಡಿಕೆ

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ವರೆಗೆ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಒಟ್ಟು ₹27,105 ಕೋಟಿ ಹೂಡಿಕೆ ಮಾಡಿದೆ.
Last Updated 11 ಡಿಸೆಂಬರ್ 2023, 15:25 IST
ಇಪಿಎಫ್‌ಒ: ಇಟಿಎಫ್‌ನಲ್ಲಿ ₹27,105 ಕೋಟಿ ಹೂಡಿಕೆ
ADVERTISEMENT
ADVERTISEMENT
ADVERTISEMENT