ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Epidemic Diseases

ADVERTISEMENT

ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

‘ನಿರುದ್ಯೋಗ ಎಂಬ ರೋಗ’ವು ದೇಶದಲ್ಲಿ ಸಾಂಕ್ರಾಮಿಕ ರೂಪ ತಾಳಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳು ಅವುಗಳ ಕೇಂದ್ರಸ್ಥಾನಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
Last Updated 12 ಜುಲೈ 2024, 3:12 IST
ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ನಿಯಂತ್ರಣಕ್ಕೆ ಬಾರದ ಸಾಂಕ್ರಾಮಿಕ ರೋಗ; ಹೆಚ್ಚುತ್ತಿವೆ ಡೆಂಗಿ ಪ್ರಕರಣ

ಆರೋಗ್ಯ ಇಲಾಖೆ ಎಚ್ಚರಿಕೆ
Last Updated 26 ಡಿಸೆಂಬರ್ 2023, 6:43 IST
ನಿಯಂತ್ರಣಕ್ಕೆ ಬಾರದ ಸಾಂಕ್ರಾಮಿಕ ರೋಗ; ಹೆಚ್ಚುತ್ತಿವೆ ಡೆಂಗಿ ಪ್ರಕರಣ

ಕೊಡಗು | ಮಳೆ ನಿಂತ ಮೇಲೆ ಬಾರದಿರಲಿ ರೋಗ ಭೀತಿ

ಕೊಡಗು ಜಿಲ್ಲೆಯಲ್ಲಿ ಮತ್ತೊಮ್ಮೆ ಮಳೆ ಅಬ್ಬರಿಸಿ ಶಾಂತವಾಗಿದೆ. ಸದ್ಯ, ಅಲ್ಲಲ್ಲಿ ಇನ್ನೂ ಮಳೆ ಸಣ್ಣದಾಗಿ ಜಿನುಗುತ್ತಿದೆ. ಇದರಿಂದ ನಿಂತಿರುವ ನೀರು ಎಲ್ಲೆಲ್ಲೂ ಕಂಡು ಬರುತ್ತಿದ್ದು, ಸಾಂಕ್ರಮಿಕ ರೋಗ ಭೀತಿ ಮೂಡಿಸಿದೆ.
Last Updated 31 ಜುಲೈ 2023, 6:32 IST
ಕೊಡಗು  | ಮಳೆ ನಿಂತ ಮೇಲೆ ಬಾರದಿರಲಿ ರೋಗ ಭೀತಿ

ಮೈಸೂರು | ಮಳೆಗಾಲದ ಕಾಯಿಲೆ; ಮುನ್ನೆಚ್ಚರಿಕೆಯೇ ಮದ್ದು

ಮಳೆಗಾಲದೊಂದಿಗೆ ಸಾಂಕ್ರಾಮಿಕ ರೋಗ ಬಾಧೆಯೂ ಕಾಲಿಟ್ಟಿದ್ದು, ಜಿಲ್ಲೆಯಾದ್ಯಂತ ಜನರಲ್ಲಿ ಶೀತ–ಜ್ವರ, ಕೆಮ್ಮಿನಂತಹ ಸಮಸ್ಯೆಗಳು ಈಗ ಸಾಮಾನ್ಯವಾಗಿವೆ.
Last Updated 31 ಜುಲೈ 2023, 6:25 IST
ಮೈಸೂರು | ಮಳೆಗಾಲದ ಕಾಯಿಲೆ; ಮುನ್ನೆಚ್ಚರಿಕೆಯೇ ಮದ್ದು

ಹಾಸನ | ತಗ್ಗಿದ ವರುಣನ ಅಬ್ಬರ; ರೋಗ ಭೀತಿ ಉಲ್ಬಣ

ವಿಳಂಬವಾಗಿ ಆರಂಭವಾಗಿದ್ದ ಮುಂಗಾರು ಮಳೆ ಆರ್ಭಟ ಈಗ ಸ್ವಲ್ಪ ತಗ್ಗಿದೆ. ತಗ್ಗು ಪ್ರದೇಶಗಳು, ಹೂಳು ತುಂಬಿದ ಚರಂಡಿಗಳಲ್ಲಿ ಕೆಸರು ನೀರು ಸಂಗ್ರಹವಾಗಿಯೇ ಉಳಿದಿದೆ. ಇದರಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಆವರಿಸಿದೆ.
Last Updated 31 ಜುಲೈ 2023, 6:06 IST
ಹಾಸನ | ತಗ್ಗಿದ ವರುಣನ ಅಬ್ಬರ; ರೋಗ ಭೀತಿ ಉಲ್ಬಣ

ಯಾದಗಿರಿ | ಸಾಂಕ್ರಾಮಿಕ ರೋಗ ತಡೆಗೆ ಬೇಕಿದೆ ಮುಂಜಾಗ್ರತೆ

ಯಾದಗಿರಿ ಜಿಲ್ಲೆಯಲ್ಲಿ ಕಳೆದ 10–12 ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆಯಿಂದ ಹೈರಾಣಗೊಂಡಿದ್ದ ಜನತೆಗೆ ಈಗ ಅದರ ಮಗ್ಗಲು ಬದಲಾವಣೆಯಾಗಿದ್ದು, ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಿವೆ.
Last Updated 31 ಜುಲೈ 2023, 5:53 IST
ಯಾದಗಿರಿ | ಸಾಂಕ್ರಾಮಿಕ ರೋಗ ತಡೆಗೆ ಬೇಕಿದೆ ಮುಂಜಾಗ್ರತೆ

ಯಾದಗಿರಿ – ನಮ್ಮ ಜನ ನಮ್ಮ ಧ್ವನಿ | ಜಿಟಿಜಿಟಿ ಮಳೆ: ಸಾಂಕ್ರಾಮಿಕ ರೋಗದ ಆತಂಕ

ಚರಂಡಿ ಹೂಳೆತ್ತಿ ಸ್ವಚ್ಛತೆ ಕಾಪಾಡಿ * ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಲು ಒತ್ತಾಯ * ಓವರ್‌ ಹೆಡ್‌ ಟ್ಯಾಂಕ್‌ * ಫಿಲ್ಟರ್‌ ಬೆಡ್‌ ಸ್ವಚ್ಛ ಮಾಡಿ
Last Updated 17 ಜುಲೈ 2022, 19:31 IST
ಯಾದಗಿರಿ – ನಮ್ಮ ಜನ ನಮ್ಮ ಧ್ವನಿ | ಜಿಟಿಜಿಟಿ ಮಳೆ: ಸಾಂಕ್ರಾಮಿಕ ರೋಗದ ಆತಂಕ
ADVERTISEMENT

ನಮ್ಮ ಜನ ನಮ್ಮ ಧ್ವನಿ: ಸಾಂಕ್ರಾಮಿಕ ರೋಗ ನಿರ್ವಹಣೆಗೆ ಆದ್ಯತೆ

ಗದಗ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿರುವ ಡೆಂಗಿ, ಚಿಕುನ್‌ ಗೂನ್ಯ, ವೈದ್ಯರಿಂದ ಸ್ವಚ್ಛತೆಯ ಪಾಠ
Last Updated 6 ಸೆಪ್ಟೆಂಬರ್ 2021, 6:44 IST
ನಮ್ಮ ಜನ ನಮ್ಮ ಧ್ವನಿ: ಸಾಂಕ್ರಾಮಿಕ ರೋಗ ನಿರ್ವಹಣೆಗೆ ಆದ್ಯತೆ

ಕಪ್ಪು ಶಿಲೀಂಧ್ರ ಸೋಂಕನ್ನು 'ಸಾಂಕ್ರಾಮಿಕ' ಎಂದು ಘೋಷಿಸಲಿ: ಎಚ್‌ಡಿಕೆ ಒತ್ತಾಯ

ಕಪ್ಪು ಶಿಲೀಂಧ್ರ ಸೋಂಕನ್ನು ಸಾಂಕ್ರಾಮಿಕವೆಂದು ಘೋಷಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Last Updated 21 ಮೇ 2021, 4:59 IST
ಕಪ್ಪು ಶಿಲೀಂಧ್ರ ಸೋಂಕನ್ನು 'ಸಾಂಕ್ರಾಮಿಕ' ಎಂದು ಘೋಷಿಸಲಿ: ಎಚ್‌ಡಿಕೆ ಒತ್ತಾಯ

ಬ್ಲ್ಯಾಕ್‌ ಫಂಗಸ್ ಸಾಂಕ್ರಾಮಿಕ ರೋಗ; ರಾಜಸ್ಥಾನ ಅಧಿಸೂಚನೆ

ಜೈಪುರ: ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಮ್ಯೂಕರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್‌ ಫಂಗಸ್)‌ ಸೋಂಕನ್ನು ರಾಜಸ್ಥಾನ ಸರ್ಕಾರವು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
Last Updated 19 ಮೇ 2021, 11:01 IST
ಬ್ಲ್ಯಾಕ್‌ ಫಂಗಸ್ ಸಾಂಕ್ರಾಮಿಕ ರೋಗ; ರಾಜಸ್ಥಾನ ಅಧಿಸೂಚನೆ
ADVERTISEMENT
ADVERTISEMENT
ADVERTISEMENT