ಗುರುವಾರ, 3 ಜುಲೈ 2025
×
ADVERTISEMENT

Ethanol

ADVERTISEMENT

ಎತ್ತಿನಹೊಳೆ, ಕಾವೇರಿ ಬೇಕು; ವೃಷಭಾವತಿ ಬೇಡ

ದೊಡ್ಡಬಳ್ಳಾಪುರ ಕೆರೆಗಳಿಗೆ ಶುದ್ಧೀಕರಿಸಿರುವ ನೀರು ಹರಿಸದಂತೆ ಜನಕ್ರೋಶ
Last Updated 14 ಜೂನ್ 2025, 19:28 IST
ಎತ್ತಿನಹೊಳೆ, ಕಾವೇರಿ ಬೇಕು; ವೃಷಭಾವತಿ ಬೇಡ

ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ; ಗುರಿ ಹೆಚ್ಚಳಕ್ಕೆ ನಿರ್ಧಾರ: ಕೇಂದ್ರ ಸಚಿವ

‘ಪೆಟ್ರೋಲ್‌ನೊಂದಿಗೆ ಶೇ 20ರಷ್ಟಕ್ಕಿಂತ ಹೆಚ್ಚು ಎಥೆನಾಲ್‌ ಮಿಶ್ರಣ ಮಾಡುವ ಗುರಿ ನಿಗದಿಗೆ ಸಂಬಂಧಿಸಿದಂತೆ ನೀತಿ ಆಯೋಗದಡಿ ಸಮಿತಿ ರಚಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2025, 11:21 IST
ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ; ಗುರಿ ಹೆಚ್ಚಳಕ್ಕೆ ನಿರ್ಧಾರ: ಕೇಂದ್ರ ಸಚಿವ

ಸಕ್ಕರೆ, ಎಥೆನಾಲ್‌ ಬೆಲೆ ಹೆಚ್ಚಳಕ್ಕೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

2024–25ರ ಸಕ್ಕರೆ ಮಾರುಕಟ್ಟೆ ಋತುವಿನಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ದರ ಮತ್ತು ಎಥೆನಾಲ್‌ ಬೆಲೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಷಿ ಗುರುವಾರ ತಿಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 14:51 IST
ಸಕ್ಕರೆ, ಎಥೆನಾಲ್‌ ಬೆಲೆ ಹೆಚ್ಚಳಕ್ಕೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಎಥೆನಾಲ್ ಬಳಸುವ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ: ಗಡ್ಕರಿ

ಎಥೆನಾಲ್ ಬಳಸುವ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ಕ್ಕೆ ಇಳಿಸುವ ಕುರಿತು ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯಗಳ ಹಣಕಾಸು ಸಚಿವರು ಚರ್ಚಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2024, 13:52 IST
ಎಥೆನಾಲ್ ಬಳಸುವ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ: ಗಡ್ಕರಿ

ಎಥೆನಾಲ್‌ ಬೆಲೆ ಏರಿಕೆಗೆ ಕೇಂದ್ರ ಚಿಂತನೆ

ಕೇಂದ್ರ ಸರ್ಕಾರವು 2025–26ನೇ ಆರ್ಥಿಕ ವರ್ಷದೊಳಗೆ ಪೆಟ್ರೋಲ್‌ನೊಂದಿಗೆ ಎಥೆನಾಲ್‌ ಮಿಶ್ರಣದ ಗುರಿಯನ್ನು ಶೇ 20ರಷ್ಟಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ.
Last Updated 13 ಆಗಸ್ಟ್ 2024, 15:41 IST
ಎಥೆನಾಲ್‌ ಬೆಲೆ ಏರಿಕೆಗೆ ಕೇಂದ್ರ ಚಿಂತನೆ

ಮೊಲಾಸಿಸ್‌ ರಫ್ತಿನ ಮೇಲೆ ಶೇ 50ರಷ್ಟು ಸುಂಕ

ದೇಶದಲ್ಲಿ ಎಥೆನಾಲ್‌ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೊಲಾಸಿಸ್‌ (ಕಾಕಂಬಿ) ರಫ್ತಿನ ಮೇಲೆ ಕೇಂದ್ರ ಸರ್ಕಾರವು ಶೇ 50ರಷ್ಟು ಸುಂಕ ವಿಧಿಸಿದೆ. ಈ ಆದೇಶವು ಜನವರಿ 18ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Last Updated 16 ಜನವರಿ 2024, 15:26 IST
ಮೊಲಾಸಿಸ್‌ ರಫ್ತಿನ ಮೇಲೆ ಶೇ 50ರಷ್ಟು ಸುಂಕ

ಒಂದು ಲೀಟರ್‌ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ

ಮೊಲಾಸಿಸ್‌–ಸಿ (ಕಾಕಂಬಿ) ಬಳಸಿ ಉತ್ಪಾದಿಸುವ ಒಂದು ಲೀಟರ್ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ ನೀಡುವುದಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಶುಕ್ರವಾರ ತಿಳಿಸಿವೆ.
Last Updated 29 ಡಿಸೆಂಬರ್ 2023, 16:30 IST
ಒಂದು ಲೀಟರ್‌ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ
ADVERTISEMENT

ಎಥೆನಾಲ್‌ ತಯಾರಿಕೆ: ಕಬ್ಬಿನ ಹಾಲು ಬಳಕೆಗೆ ಒಪ್ಪಿಗೆ

ಎಥೆನಾಲ್‌ ತಯಾರಿಕೆಗೆ ಕಬ್ಬಿನ ಹಾಲು‌ ಹಾಗೂ ಮೊಲಾಸಿಸ್‌–ಬಿ (ಕಾಕಂಬಿ) ಬಳಕೆಗೆ ಅನುಮತಿ ನೀಡಿ ಕೇಂದ್ರ ಆಹಾರ ಸಚಿವಾಲಯವು ಪರಿಷ್ಕೃತ ಆದೇಶ ಹೊರಡಿಸಿದೆ.
Last Updated 16 ಡಿಸೆಂಬರ್ 2023, 16:04 IST
ಎಥೆನಾಲ್‌ ತಯಾರಿಕೆ: ಕಬ್ಬಿನ ಹಾಲು ಬಳಕೆಗೆ ಒಪ್ಪಿಗೆ

ಮೊಲಾಸಿಸ್‌–ಬಿ, ಸಿ ಬಳಸಿದ ಎಥೆನಾಲ್‌ ದರ ಹೆಚ್ಚಿಸಿ: ಐಎಸ್‌ಎಂಎ ಬೇಡಿಕೆ

ಮೊಲಾಸಿಸ್‌–ಬಿ (ಕಾಕಂಬಿ) ಮತ್ತು ಮೊಲಾಸಿಸ್‌–ಸಿ ಬಳಸಿ ಉತ್ಪಾದಿಸಿದ ಎಥೆನಾಲ್‌ ಬೆಲೆಯನ್ನು ಹೆಚ್ಚಿಸುವಂತೆ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘವು (ಐಎಸ್‌ಎಂಎ) ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.
Last Updated 9 ಡಿಸೆಂಬರ್ 2023, 15:45 IST
ಮೊಲಾಸಿಸ್‌–ಬಿ, ಸಿ ಬಳಸಿದ ಎಥೆನಾಲ್‌ ದರ ಹೆಚ್ಚಿಸಿ: ಐಎಸ್‌ಎಂಎ ಬೇಡಿಕೆ

ಎಥನಾಲ್–ಬ್ಯಾಟರಿ ಚಾಲಿತ ಟೊಯೊಟಾ ಹೈಕ್ರಾಸ್‌; ಲೀಟರ್‌ಗೆ 23.24 ಕಿ.ಮೀ. ಮೈಲೇಜ್ !

ಎಥನಾಲ್ ಮತ್ತು ಬ್ಯಾಟರಿ ಎರಡನ್ನೂ ಬಳಸಿದ ಕಾರನ್ನು ಇತ್ತೀಚೆಗೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದರು. ಫ್ಲೆಕ್ಸಿ ಫ್ಯೂಯೆಲ್ಸ್‌ ಎಂಬ ಕಾರು ಹೆಚ್ಚಿನ ಇಂಧನ ಕ್ಷಮತೆ ಹೊಂದಿದೆ ಎಂದೆನ್ನಲಾಗಿದೆ.
Last Updated 31 ಆಗಸ್ಟ್ 2023, 13:28 IST
ಎಥನಾಲ್–ಬ್ಯಾಟರಿ ಚಾಲಿತ ಟೊಯೊಟಾ ಹೈಕ್ರಾಸ್‌; ಲೀಟರ್‌ಗೆ 23.24 ಕಿ.ಮೀ. ಮೈಲೇಜ್ !
ADVERTISEMENT
ADVERTISEMENT
ADVERTISEMENT