ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Evaluation

ADVERTISEMENT

ಮೌಲ್ಯಾಂಕನವೆಂಬ ಮೌಲ್ಯಮಾಪನ

ಶೈಕ್ಷಣಿಕ ವರ್ಷದ ಕೊನೆಯ ತಿಂಗಳು ಮಾರ್ಚ್ ಬಂತೆಂದರೆ ಕಲಿಕೆಯ ಮೌಲ್ಯಮಾಪನ ಮಾಡುವ ಕಾರ್ಯಕ್ಕೆ ಶಿಕ್ಷಣ ಕ್ಷೇತ್ರ ಅಣಿಗೊಳ್ಳುತ್ತದೆ.ಪರೀಕ್ಷೆಯ ದಿನಗಳು ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮರ ವೀರರಂತೆ ಸಿದ್ಧತೆ ನಡೆಸುವುದು ಸರ್ವೇಸಾಮಾನ್ಯವಾಗಿದೆ.
Last Updated 4 ಮಾರ್ಚ್ 2024, 0:04 IST
ಮೌಲ್ಯಾಂಕನವೆಂಬ ಮೌಲ್ಯಮಾಪನ

ಮೌಲ್ಯಮಾಪನಕ್ಕೆ ಅವಕಾಶ: ಅತಿಥಿ ಉಪನ್ಯಾಸಕರ ಒತ್ತಾಯ

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ಒತ್ತಾಯಿಸಿದೆ.
Last Updated 27 ಜನವರಿ 2023, 22:14 IST
ಮೌಲ್ಯಮಾಪನಕ್ಕೆ ಅವಕಾಶ: ಅತಿಥಿ ಉಪನ್ಯಾಸಕರ ಒತ್ತಾಯ

ಮೌಲ್ಯಮಾಪನ ಪ್ರಮಾದ: 9 ಉಪನ್ಯಾಸಕರ ಅಮಾನತು

ಇದೇ ಏಪ್ರಿಲ್‌– ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪಕ, ಸಹಾಯಕ ಮೌಲ್ಯ ಮಾಪಕ, ಉಪ ಮುಖ್ಯಮೌಲ್ಯ ಮಾಪಕ, ಮರು ಮೌಲ್ಯಮಾಪಕರಾಗಿದ್ದ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 9 ಉಪನ್ಯಾಸ ಕರನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
Last Updated 15 ನವೆಂಬರ್ 2022, 19:37 IST
ಮೌಲ್ಯಮಾಪನ ಪ್ರಮಾದ: 9 ಉಪನ್ಯಾಸಕರ ಅಮಾನತು

ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಬಿ.ಇಡಿ ಫಲಿತಾಂಶ

ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ದಾವಣಗೆರೆ ವಿಶ್ವವಿದ್ಯಾಲಯ
Last Updated 8 ಏಪ್ರಿಲ್ 2022, 3:00 IST
ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಬಿ.ಇಡಿ ಫಲಿತಾಂಶ

ಪಿಯುಸಿ ಅಸಮರ್ಪಕ ಮೌಲ್ಯಮಾಪನ ಮಾಡಿದವರಿಂದ ಕೇವಲ ₹400 ದಂಡ ಸಂಗ್ರಹ!

ಪಿಯು ಪರೀಕ್ಷೆ: ಕಳೆದ ಮೂರು ವರ್ಷಗಳಲ್ಲಿ 2,777 ವಿದ್ಯಾರ್ಥಿಗಳಿಗೆ ತೊಂದರೆ
Last Updated 28 ಮಾರ್ಚ್ 2022, 19:29 IST
ಪಿಯುಸಿ  ಅಸಮರ್ಪಕ ಮೌಲ್ಯಮಾಪನ ಮಾಡಿದವರಿಂದ ಕೇವಲ ₹400 ದಂಡ ಸಂಗ್ರಹ!

ಪರೀಕ್ಷಾ ಯಶಸ್ಸಿಗೆ ಸ್ವಮೌಲ್ಯಮಾಪನ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಓದಿರುವುದನ್ನು ಒರೆಗೆ ಹಚ್ಚಲು ಸ್ವಮೌಲ್ಯಮಾಪನ ಅಗತ್ಯ. ಇದರಿಂದ ನಿಮ್ಮ ಸಾಮರ್ಥ್ಯ ಮತ್ತು ಕೌಶಲಗಳನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.
Last Updated 5 ಮೇ 2021, 19:30 IST
ಪರೀಕ್ಷಾ ಯಶಸ್ಸಿಗೆ ಸ್ವಮೌಲ್ಯಮಾಪನ

ಬೆಂಗಳೂರು ವಿವಿ ಸಿಂಡಿಕೇಟ್ ಸಭೆ: ಅಂಕ ತಿದ್ದಿ ಅಕ್ರಮ; ಸಿಐಡಿಗೆ ಒಪ್ಪಿಸಲು ಆಗ್ರಹ

804 ವಿದ್ಯಾರ್ಥಿಗಳ ಅಂಕ ಪಟ್ಟಿ ವಾಪಸು ಪಡೆಯಲು ತೀರ್ಮಾನ
Last Updated 5 ಜನವರಿ 2021, 18:17 IST
ಬೆಂಗಳೂರು ವಿವಿ ಸಿಂಡಿಕೇಟ್ ಸಭೆ: ಅಂಕ ತಿದ್ದಿ ಅಕ್ರಮ; ಸಿಐಡಿಗೆ ಒಪ್ಪಿಸಲು ಆಗ್ರಹ
ADVERTISEMENT

ವಾಚಕರ ವಾಣಿ: ಉತ್ತರಪತ್ರಿಕೆಯ ಹಾಳೆಗಳೇ ಬದಲು; ಕ್ರಿಮಿನಲ್‌ ಕೃತ್ಯ

ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿನಿ ಅಶ್ವಿನಿ ಅವರ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಯ ಹಾಳೆಗಳೇ ಬದಲಾಗಿರುವುದು ವಿಷಾದನೀಯ ಮಾತ್ರವಲ್ಲ, ಇದೊಂದು ಕ್ರಿಮಿನಲ್ ಕೃತ್ಯ.
Last Updated 18 ಆಗಸ್ಟ್ 2020, 19:45 IST
fallback

ಈಕೆ ಕೇವಲ ಶಿಕ್ಷಕಿ ಮಾತ್ರವಲ್ಲ,ಎಸ್ಸೆಸ್ಸೆಲ್ಸಿ ಮಕ್ಕಳ ತಾಯಿ:ಸಚಿವ ಸುರೇಶ್ ಕುಮಾರ್

ಮಡಿಕೇರಿಯ ಶಿಕ್ಷಕಿ ಕವಿತಾಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್
Last Updated 14 ಜುಲೈ 2020, 2:52 IST
ಈಕೆ ಕೇವಲ ಶಿಕ್ಷಕಿ ಮಾತ್ರವಲ್ಲ,ಎಸ್ಸೆಸ್ಸೆಲ್ಸಿ ಮಕ್ಕಳ ತಾಯಿ:ಸಚಿವ ಸುರೇಶ್ ಕುಮಾರ್

ತಾಯಿ ನಿಧನದ ದುಃಖದಲ್ಲೂ ಕರ್ತವ್ಯ ಪ್ರಜ್ಞೆ ತೋರಿದ ಶಿಕ್ಷಕಿ

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ
Last Updated 13 ಜುಲೈ 2020, 21:05 IST
ತಾಯಿ ನಿಧನದ ದುಃಖದಲ್ಲೂ ಕರ್ತವ್ಯ ಪ್ರಜ್ಞೆ ತೋರಿದ ಶಿಕ್ಷಕಿ
ADVERTISEMENT
ADVERTISEMENT
ADVERTISEMENT