ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Evening college

ADVERTISEMENT

ಬೆಳಗಾವಿ | ಸಂಜೆ ಕಾಲೇಜು: ವಿದ್ಯಾರ್ಥಿಗಳಿಂದ ಹಾಸ್ಟೆಲ್‌ಗೆ ಬೇಡಿಕೆ

ರಾಜ್ಯದ 11 ಜಿಲ್ಲೆಗಳಲ್ಲಿ ಸಂಜೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಶಿಷ್ಯವೇತನ ಸೌಲಭ್ಯಕ್ಕೆ ಮೊರೆ ಇಟ್ಟಿದ್ದಾರೆ.
Last Updated 19 ನವೆಂಬರ್ 2023, 4:34 IST
ಬೆಳಗಾವಿ | ಸಂಜೆ ಕಾಲೇಜು: ವಿದ್ಯಾರ್ಥಿಗಳಿಂದ ಹಾಸ್ಟೆಲ್‌ಗೆ ಬೇಡಿಕೆ

ಸಂಜೆ ಕಾಲೇಜಿಗೆ ಶೂನ್ಯ ದಾಖಲಾತಿ: ಕಲಬುರಗಿಯಲ್ಲಿ ಪ್ರವೇಶಾತಿಯೇ ಆಗಿಲ್ಲ!

ಬಳ್ಳಾರಿಯಲ್ಲೂ ಕುಂದಿದ ಉತ್ಸಾಹ
Last Updated 9 ನವೆಂಬರ್ 2023, 23:30 IST
ಸಂಜೆ ಕಾಲೇಜಿಗೆ ಶೂನ್ಯ ದಾಖಲಾತಿ: ಕಲಬುರಗಿಯಲ್ಲಿ ಪ್ರವೇಶಾತಿಯೇ ಆಗಿಲ್ಲ!

ಸಂಧ್ಯಾ ಶಿಕ್ಷಣ ಭಿನ್ನವಲ್ಲ, ಸ್ಫೂರ್ತಿದಾಯಕ: ವಾರ್ಷಿಕ ದಿನಾಚರಣೆ

ವಿವಿ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ದಿನಾಚರಣೆ
Last Updated 13 ಸೆಪ್ಟೆಂಬರ್ 2022, 5:12 IST
ಸಂಧ್ಯಾ ಶಿಕ್ಷಣ ಭಿನ್ನವಲ್ಲ, ಸ್ಫೂರ್ತಿದಾಯಕ: ವಾರ್ಷಿಕ ದಿನಾಚರಣೆ

‘ಸಂಧ್ಯಾ ಶಕ್ತಿ’ಗೆ ನೀರಸ ಪ್ರತಿಕ್ರಿಯೆ; ಬೆರಳೆಣಿಕೆಯ ವಿದ್ಯಾರ್ಥಿಗಳ ಪ್ರವೇಶ

ಸಂಜೆ ಕಾಲೇಜುಗಳಲ್ಲಿ ನಿರೀಕ್ಷೆಯಂತೆ ದಾಖಲಾತಿ ನಡೆದಿಲ್ಲ. ಧಾರವಾಡ, ಬೆಂಗಳೂರಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಒಲವು ತೋರಿದ್ದರೆ, ಬೆಳಗಾವಿ ಮತ್ತು ಮೈಸೂರಿನಲ್ಲಿ ಕೆಲವೇ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಲಬುರಗಿಯಲ್ಲಿ ಶೂನ್ಯ ದಾಖಲಾತಿ ಇದೆ.
Last Updated 3 ಡಿಸೆಂಬರ್ 2021, 20:15 IST
‘ಸಂಧ್ಯಾ ಶಕ್ತಿ’ಗೆ ನೀರಸ ಪ್ರತಿಕ್ರಿಯೆ; ಬೆರಳೆಣಿಕೆಯ ವಿದ್ಯಾರ್ಥಿಗಳ ಪ್ರವೇಶ

ರಾಜ್ಯದ 11 ಪಾಲಿಕೆ ವ್ಯಾಪ್ತಿಯಲ್ಲಿ ಸಂಜೆ ಕಾಲೇಜು

ರಾಜ್ಯದ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ (ಪದವಿ) ಕಾಲೇಜುಗಳಲ್ಲಿ 2021–22ನೇ ಸಾಲಿನಿಂದ ಸಂಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
Last Updated 26 ಆಗಸ್ಟ್ 2021, 22:15 IST
ರಾಜ್ಯದ 11 ಪಾಲಿಕೆ ವ್ಯಾಪ್ತಿಯಲ್ಲಿ ಸಂಜೆ ಕಾಲೇಜು

ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಫೈನ್‌ ಆರ್ಟ್ಸ್‌ ಕಾಲೇಜಿನಲ್ಲಿ ಪ್ರವೇಶ ಪಡೆದು ವಿಷುಯಲ್‌ ಆರ್ಟ್ಸ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ ಓದಬೇಕು ಎಂಬುದು ಹಲವರ ಕನಸು. ಆದರೆ ಉದ್ಯೋಗ, ಕೆಲಸದ ಒತ್ತಡ, ಸಮಯದ ಅಭಾವದಿಂದ ಈ ಕೋರ್ಸ್‌ಗಳನ್ನು ಮಾಡಲಾಗಲಿಲ್ಲ ಎಂದು ಕೊರಗುವವರು ಹಲವರಿದ್ದಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿಕೆಪಿ ಇದೀಗ ಸಂಜೆ ಕಾಲೇಜು ಆರಂಭಿಸಿದೆ...
Last Updated 6 ಜುಲೈ 2018, 13:35 IST
ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು
ADVERTISEMENT
ADVERTISEMENT
ADVERTISEMENT
ADVERTISEMENT